ಸ್ಕಿಝೋಫ್ರೆನಿಯಾದ ಬಗ್ಗೆ ಇರುವ ತಪ್ಪು ಕಲ್ಪನೆಗಳು

Watch on YouTube (Embed)

Switch Invidious Instance

Show annotations

252

12

Genre: Education

License: Standard YouTube license

Family friendly? Yes

Shared March 2, 2026

ಸ್ಕಿಝೋಫ್ರೆನಿಯ ಮತ್ತು ಇತರ ಮಾನಸಿಕ ಆರೋಗ್ಯ ಸ್ಥಿತಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಅಧಿಕೃತ ನಿಮ್ಹಾನ್ಸ್ ಯೂಟ್ಯೂಬ್ಚಾನೆಲ್ನಲ್ಲಿ ಲಭ್ಯವಿರುವ “ಮನೋಸಂದೇಶ” ಪ್ಲೇಪಟ್ಟಿಗೆ ಭೇಟಿ ನೀಡಿ –    / @nimhans.   ಅತಿಥಿಗಳ ವಿವರ: ಡಾ. ಜಗದೀಶ ತೀರ್ಥಳ್ಳಿ ಅವರು, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಸಂಸ್ಥೆಯ ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಾಗಿಯೂ ವಿಭಾಗಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ನಿಮ್ಹಾನ್ಸ್ ಸಂಸ್ಥೆಯಲ್ಲಿ ಎಲೆಕ್ಟ್ರೋಕನ್ವಲ್ಸಿವ್ ಥೆರಪಿ (ECT) ಸೇವೆಗಳ ಇನ್-ಚಾರ್ಜ್ ಅಧಿಕಾರಿಯಾಗಿಯೂ ಇದ್ದಾರೆ. ಎರಡು ದಶಕಗಳಿಗಿಂತ ಹೆಚ್ಚು ಕಾಲ ECT ಮತ್ತು ಇತರೆ ಮೆದುಳು ಉದ್ದೀಪನ ತಂತ್ರಗಳಲ್ಲಿ ಕ್ಲಿನಿಕಲ್ ಹಾಗೂ ಸಂಶೋಧನಾ ಅನುಭವ ಹೊಂದಿರುವ ಅವರು ಈ ಕ್ಷೇತ್ರದ ಪ್ರಮುಖ ತಜ್ಞರಾಗಿ ಗುರುತಿಸಲ್ಪಟ್ಟಿದ್ದಾರೆ. ಡಾ. ತೀರ್ಥಳ್ಳಿ ಅವರು ಹಲವು ಪ್ರತಿಷ್ಠಿತ ಗೌರವಗಳನ್ನು ಪಡೆದಿದ್ದಾರೆ, ಅವುಗಳಲ್ಲಿ Kateel Ashok Pai Memorial Manasa National Award, Indian Psychiatric Society ವತಿಯಿಂದ ನೀಡಲಾಗುವ ಮಾರ್ಫಾತಿಯಾ ಪ್ರಶಸ್ತಿ ಹಾಗೂ ಕರ್ನಾಟಕ ಸರ್ಕಾರದಿಂದ ನೀಡಲಾಗುವ Sir C.V. Raman Award ಸೇರಿವೆ. ಡಾ. ತೀರ್ಥಳ್ಳಿಯವರ ಸಂಶೋಧನಾ ಆಸಕ್ತಿಯ ಕ್ಷೇತ್ರಗಳಲ್ಲಿ ಮನೋವೈದ್ಯಕೀಯದಲ್ಲಿನ ನ್ಯೂರೋಮಾಡ್ಯುಲೇಷನ್ ಹಾಗೂ ಸಮುದಾಯದಲ್ಲಿ ಗಂಭೀರ ಮಾನಸಿಕ ಅಸ್ವಸ್ಥತೆಗಳ ದೀರ್ಘಕಾಲೀನ ಫಲಿತಾಂಶಗಳು ಸೇರಿವೆ. About ManoSandesh video series : ManoSandesh (ಮನೋಸಂದೇಶ) is a video series spread over many episodes to address different mental health conditions to promote awareness and respond to commonly asked questions. This series is conceptualised, coordinated and produced by the Department of Mental Health Education, NIMHANS, Bengaluru. This video is issued in public interest by NIMHANS. About NIMHANS : The National Institute of Mental Health and Neuro Sciences (NIMHANS / ನಿಮ್ಹಾನ್ಸ್) is an apex institute situated in Bengaluru, India. It strives to deliver high standards of clinical and community care in the fields of mental health and neuro sciences. For more information, visit website: www.nimhans.ac.in/ ManoSandesh Team : • Dr. Latha .K, Associate Professor, Department of Mental Health Education, NIMHANS • Dr. Meena .K.S, Professor & Head, Department of Mental Health Education, NIMHANS • Ms. Smriti Baskar, Program Coordinator, Department of Mental Health Education, NIMHANS • Ms. Shreya Shankar, Fellow, Department of Mental Health Education, NIMHANS Video Production: Ugama Media (www.ugama.co.in/) • Ms. Priya Shankar, Executive Producer • Mr. Nireekshith & Mr. Ruthik Kumar, Camera operators • Mr. Sachin Ebenezer, Video Editor #Schizophrenia #MentalHealthEducation #NIMHANS #MentalHealthAwareness #MentalHealthCondition #MentalHealthMatters #ManoSandeshVideoSeries