ಕೇಳೇ ಗೆಳತಿ, ಕನ್ನಡ ಧ್ವನಿ ಪಾಡ್ಕಾಸ್ಟ್ ||- KG -|| Kele Gelathi, Kannada Audio Podcast by Dr. Usha B R .

Watch on YouTube (Embed)

Switch Invidious Instance

Show annotations

123

5

Genre: People & Blogs

License: Standard YouTube license

Family friendly? Yes

Shared March 21, 2024

ಆರೋಗ್ಯ - ಮಾಹಿತಿ | ಅವಲೋಕನ | ವಿಶ್ಲೇಷಣೆ . ಪಾಡ್ಕಾಸ್ಟ್ - ಮುನ್ನುಡಿ । ಸಂದೇಶ । ಪರಿಚಯ | ವಿವರಣೆ . ಕೇಳಿ...! ತಿಳಿಯಿರಿ...! ತಿಳಿಸಿರಿ...! ಸ್ತ್ರೀ ಆರೋಗ್ಯದ ವಿಷಯದಲ್ಲಿ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಗದೇ, ಇಲ್ಲ ತಪ್ಪು ಮಾಹಿತಿ ಅಥವಾ ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗದರ್ಶನದ ಕೊರತೆ ಇದ್ದು... ಸಾಕಷ್ಟು ಅನಾನುಕೂಲವಾಗಿರುವದರಿಂದ, ಅದನ್ನು " ಕೇಳೇ ಗೆಳತಿ ", ಧ್ವನಿ ಪಾಡ್ಕಾಸ್ಟ್ ಸರಿತೂಗಿಸಲಿದೆ. ಪ್ರಸೂತಿ , ಗರ್ಭಧಾರಣೆ , ಗರ್ಭಿಣಿಯರ ಆರೈಕೆ ಹಾಗು ಸ್ತ್ರೀ ರೋಗಗಳ ಬಗ್ಗೆ ಸರಿಯಾದ ಮಾಹಿತಿ ಪಡೆದು ವಿಚಾರ ವಿಶ್ಲೇಷಣೆಯಲ್ಲಿ ಪಾಲ್ಗೊಳ್ಳಿ. ನಿಮ್ಮ ಸಂಪೂರ್ಣ ಆರೋಗ್ಯದ ಅವಲೋಕನ ನಿಮಿಗಿರಲಿ. ನಿಮ್ಮ ಆರೋಗ್ಯ , ನಿಮ್ಮ ಜವಾಬ್ದಾರಿ...! ನಿಮ್ಮ ಹಕ್ಕು...! ನನ್ನ ಬಿಡುವಿನ ಸಮಯದಲ್ಲಿ , ಸರಳ ಹಾಗು ನಿಮಗೆ ಅತ್ಯುನ್ನತ ಆರೋಗ್ಯಕ್ಕೆ ಬೇಕಾಗಿರುವ ಸಂಪೂರ್ಣ ಮಾಹಿತಿ, ಸ್ತ್ರೀಯರ ಆರೋಗ್ಯ ವಿಚಾರದ ಬಗ್ಗೆ ನಿಖರ ಮಾಹಿತಿ , ಆಳವಾದ ವಿಚಾರ ಬರಿತ ವಿಶ್ಲೇಷಣೆ , ಸ್ತ್ರೀ ಆರೋಗ್ಯದ ಅನಿಶ್ಚಿತತೆಯ ನಿವಾರಣೆ ನನ್ನ ಹೊಣೆ...! ಯಶಸ್ವಿ ಗರ್ಭಧಾರಣೆಗೆ ಐ ವಿ ಎಫ್ (IVF) ಚಿಕಿತ್ಸೆ . ಗರ್ಭದಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುವ ಫಲವತ್ತತೆ, ಕಾರ್ಯವಿಧಾನ, ಗರ್ಭಿಣಿಯಾಗುವ ನಿಮ್ಮ ಸಾಧ್ಯತೆಗಳನ್ನು ಹೆಚ್ಚಿಸಲು ನೀವು ಮಾಡಬಹುದಾದ ಕೆಲವು ವಿಷಯಗಳು ಹಾಗು ಅದರ ಕುರಿತಾದ ಮಾಹಿತಿಗಳು. ಭ್ರೂಣ , ಗರ್ಭಾವಸ್ಥೆಯಲ್ಲಿ ಭ್ರೂಣದ ಆರೈಕೆ , ಗರ್ಭದರಿಸಿದಾಗ , ಭ್ರೂಣ ಹಾಗು ನಿಮ್ಮಲ್ಲಿ ಆಗುವ ವಾರ , ತಿಂಗಳ ಬದಲಾವಣೆಗಳು , ಪ್ರಸೂತಿ ಚಿತ್ರಣ , ಗರ್ಭಪೂರ್ವ ಮತ್ತು ಪ್ರಸವಪೂರ್ವ ಹೀಗೆ ಹಲವಾರು ವಿಚಾರಗಳನ್ನೊಳಗೊಂಡ ಹೊಂಗಿರಣ ಹಾಗು ಮಾರ್ಗದರ್ಶನ. ಪ್ರಚಲಿತ ಹಾಗು ಹೆಚ್ಚು ಬೇಡಿಕೆಯಿರುವ , ಸ್ತ್ರೀ ಸಂಬಂಧಿತ ರೊಬೋಟಿಕ್ ಸರ್ಜರಿ ವಿಚಾರಗಳ ಸಂಕ್ಷಿಪ್ತ ಮಾಹಿತಿ , ವಿಶ್ಲೇಷಣೆ ಹಾಗು ವಿವರಣೆ [ ರೋಬೋಟ್ ನೆರವಿನ ಶಸ್ತ್ರಚಿಕಿತ್ಸೆ ] [ ರೊಬೋಟಿಕ್ ಲ್ಯಾಪರೊಸ್ಕೋಪಿಕ್ ಸರ್ಜರಿ ] ಪ್ರತಿ ಗುರುವಾರ ಬೆಳಗ್ಗೆ 9 ಗಂಟೆಗೆ Kele Gelathi, Kannada Audio Podcast by Dr. Usha B R #ushaobgyn #kelegelathi #kg #drushabr #drusha #usha #Gynecologist #Obstetrician #Maternity #MaternityCare #Pregnancy #Women #Woman #WomanHood #Laparoscopy #RoboticSurgeon #ivf #IVFspecialist #jayanagar #bangalore Dr. USHA B R | ಡಾ. ಉಷಾ ಬಿ ಆರ್ - MBBS, MS, DNB, FMAS, DRM OBSTETRICIAN | GYNECOLOGIST | IVF Specialist | Robotic Surgeon [Gynecologic] ಸ್ತ್ರೀರೋಗ ತಜ್ಞೆ | ಪ್ರಸೂತಿ ತಜ್ಞೆ | ಐ ವಿ ಎಫ್ ತಜ್ಞೆ | ಸ್ತ್ರೀ ರೋಗ ಸಂಬಂಧಿತ ರೋಬೋಟಿಕ್ ಸರ್ಜನ್ ||- USHA SPECIALITY CLINIC -|| ||- FOR EVERY STAGE OF WOMANHOOD -|| ||- FACILITATING, MOTHERHOOD - PARENTHOOD -|| ||- FERTILITY | LAPAROSCOPY | MATERNITY -|| ||- ROBOTIC SURGERY [GYNECOLOGIC] -|| ||- "USHA CARES FOR YOU" -|| USHA Women's Specialty Clinic 1106, 35th D Cross Rd, 4th T Block East JAYANAGAR - BANGALORE www.usha.care | 901 991 3639 | info@usha.care