🔴 LIVE TV : NEWS18 KANNADA | ನೇರಪ್ರಸಾರ | Karnataka News18 Updates | LIVE TV

Watch on YouTube (Embed)

Switch Invidious Instance

Show annotations

37

976

Genre: News & Politics

License: Standard YouTube license

Family friendly? Yes

Shared June 16, 2026

ಮಾಜಿ ಪ್ರಧಾನಿ HD Devegowdaರ ಪತ್ನಿ ಚನ್ನಮ್ಮ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ನಗರದ Manipal ಆಸ್ಪತ್ರೆಗೆ ದಾಖಲಿಸಲಾಗಿದೆ. Bantwal Lavanya Case | Bantwalದ BC Road ಬಸ್ ನಿಲ್ದಾಣದಲ್ಲಿ ದುಷ್ಕರ್ಮಿಯೊಬ್ಬನಿಂದ ಲಾಂಗ್ ದಾಳಿಗೆ ಒಳಗಾಗಿದ್ದ ಕಕ್ಯಪದವು ನಿವಾಸಿ ಲಾವಣ್ಯ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. Puri Jagannath ರಥಯಾತ್ರೆಯಲ್ಲಿ ರಥ ಎಳೆಯುವ ವೇಳೆ ಉಂಟಾದ ಭಾರಿ ಜನದಟ್ಟಣೆಯಿಂದಾಗಿ ಕಾಲ್ತುಳಿತ ಸಂಭವಿಸಿದ್ದು, 120ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. Congressನಲ್ಲಿ Cabinet Expansion ಸರ್ಕಸ್ - Delhiಯಲ್ಲಿ ಬೀಡುಬಿಟ್ಟುರುವ CM ಮತ್ತು Siddaramaiah - ಇಂದು ವರಿಷ್ಠರ ಜೊತೆ ಸಮಾಲೋಚನೆ Bidadi Township ಪರಿಶೀಲನೆಗೆ ಶೀಘ್ರವೇ ಸಮಿತಿ - ಬಲವಂತವಾಗಿ ಭೂಮಿ ವಶಕ್ಕೆ ಪಡೆಯೋದಿಲ್ಲ - ವಿಪಕ್ಷಗಳ ವಿರುದ್ಧವೂ CM DK Shivakumar ಸಿಡಿಮಿಡಿ ಮಾಜಿ ಪ್ರಧಾನಿ HD Devegowdaರ ಪತ್ನಿ ಚೆನ್ನಮ್ಮ ಅವರ ಆರೋಗ್ಯದಲ್ಲಿ ಏರುಪೇರಾಗಿದೆ.. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರಾತ್ರಿ ಚೆನ್ನಮ್ಮರನ್ನ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗ್ತಿದೆ. Dharmasthalaದಲ್ಲಿ ಬುರುಡೆ ಕೇಸ್ ತನಿಖೆ ಪೂರ್ಣ - ಬೆಳ್ತಂಗಡಿ ಕೋರ್ಟ್‌ಗೆ 7 ಸಾವಿರ ಪುಟಗಳ ತನಿಖಾ ವರದಿ - SIT ಅಧಿಕಾರಿಗಳಿಂದ ಸಲ್ಲಿಕೆ ರಾಜ್ಯದಲ್ಲಿ SIR ಅವಧಿ ವಿಸ್ತರಣೆ -ಆಗಸ್ಟ್ 8ರವರೆಗೆ Voter ID ಪರಿಷ್ಕರಣೆಗೆ ಕಾಲಾವಕಾಶ - Central Election Commission ಸೂಚನೆ Karnataka Cabinet Circus: Siddaramaiah in Delhi No Forced Land Takeover for Bidadi Township: CM Assures Farmers! HD Deve Gowda’s Wife Chennamma Admitted to Bengaluru Hospital! Dharmasthala Burude Investigation Complete: Chargesheet in Court! Voter ID Revision Extended in Karnataka: New Deadline August 8! #kannadanewslive #bidaditownship #dkshivakumar #cabinetexpansion #siddaramaiah #rahulgandhi #hdkumaraswamy #sir #rainalert #tvk #thalapathyvijay #crimenews #goldratetoday #weatherupdate #politicalnews #bjpjds #pmmodi #kannadanewstoday #rss #cmvijay #news18kannadalive ಕರ್ನಾಟಕ, ದೇಶ, ವಿದೇಶಗಳ ಬ್ರೇಕಿಂಗ್ ನ್ಯೂಸ್, ರಾಜಕೀಯ ಬೆಳವಣಿಗೆಗಳು ಮತ್ತು ಸ್ಥಳೀಯ ಘಟನೆಗಳ ನಿರಂತರ, ವಿಶ್ವಾಸಾರ್ಹ ವರದಿಗಾಗಿ ನ್ಯೂಸ್18 ಕನ್ನಡ ಲೈವ್ ವೀಕ್ಷಿಸಿ. ಪ್ರಮುಖ ಮುಖ್ಯಾಂಶಗಳು, ಹವಾಮಾನ, ಕ್ರೀಡೆ ಮತ್ತು ಮನರಂಜನಾ ಸುದ್ದಿಗಳ ಕುರಿತು ಮಾಹಿತಿ ಪಡೆಯಿರಿ. ತಜ್ಞರ ವಿಶ್ಲೇಷಣೆ, ವಿಶೇಷ ನೆಲದ ವರದಿಗಳು ಮತ್ತು ನಿಮಗೆ ಹೆಚ್ಚು ಮುಖ್ಯವಾದ ವಿಷಯಗಳ ಕುರಿತು ನೇರ ಚರ್ಚೆಗಳಿಗಾಗಿ ಈಗಲೇ ನ್ಯೂಸ್​18 ಕನ್ನಡ ವೀಕ್ಷಿಸಿ News18 Kannada live, Kannada news live, Karnataka breaking news, News18 Kannada live tv, live news Kannada, latest Kannada news, Karnataka political news, live breaking news Karnataka, News18 live streaming, Bengaluru news live, Kannada news channel live, today breaking news Kannada Watch News18 Kannada for Live Updates, Breaking News, Political News, Entertainment News and Film news, Sandalwood, Sports News, etc. News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada Subscribe our channel for the latest news updates: bit.ly/2uph1g3 Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News ____________________________________________________________ Kannada News Live | ಕನ್ನಡ ನ್ಯೂಸ್ ಲೈವ್ Kannada Live News | ಕನ್ನಡ ಲೈವ್ ನ್ಯೂಸ್ Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್ KannadaLiveNews | ಕನ್ನಡನ್ಯೂಸ್ News18 Kannada Live | ನ್ಯೂಸ್ 18 ಕನ್ನಡ ಲೈವ್ Karnataka | ಕರ್ನಾಟಕ Kannada | ಕನ್ನಡ Follow Us On: ----------------------------- Website: bit.ly/2FtnrQF Facebook: www.facebook.com/News18Kannada/ Twitter: twitter.com/news18kannada Download our News18 Mobile App - onelink.to/desc-youtube