🙏 ನಮಸ್ಕಾರ ಸ್ನೇಹಿತರೇ,
New Update Kannada ಚಾನೆಲ್‌ಗೆ ಸ್ವಾಗತ.
ಈ ಚಾನೆಲ್‌ನಲ್ಲಿ ನಿಮಗೆ ಪ್ರತಿದಿನದ ಪ್ರಮುಖ ಕರ್ನಾಟಕ sireal updates ಹಾಗೂ gilli kavya suddiyannu
ನಾವು ನಿಖರ ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳುತ್ತೇವೆ. ಯಾವುದೇ ಫೇಕ್ ನ್ಯೂಸ್ ಇಲ್ಲ.
ಹೊಸ ಅಪ್ಡೇಟ್‌ಗಳನ್ನು ತಪ್ಪಿಸಿಕೊಳ್ಳಬೇಡಿ — ನಮ್ಮ ಚಾನೆಲ್ ಅನ್ನು Subscribe ಮಾಡಿ ಮತ್ತು Notification bell ಒತ್ತಿರಿ. 🔔
ಧನ್ಯವಾದಗಳು 🙏
New Update Kannada
New Update Kannada
ಅಭಿಮಾನಿಗಳಿಗೆ ಸಿಕ್ಕ ಆ ಗುಡ್ ನ್ಯೂಸ್ ಏನು ಅಂತ ತಿಳಿಯಬೇಕಾ? ಈಗಲೇ ನಮ್ಮ ಚಾನೆಲ್‌ನಲ್ಲಿ ಅಪ್ಲೋಡ್ ಆಗಿರುವ ಹೊಸ ವಿಡಿಯೋ ನೋಡಿ. ಲಿಂಕ್ ಇಲ್ಲಿದೆ 👇
23 hours ago (edited) | [YT] | 6
View 0 replies
New Update Kannada
ಅಪ್ಪನ ಆಸೆಯಂತೆ ಸ್ಯಾಂಡಲ್‌ವುಡ್ ಹಾಗೂ PRK ಪ್ರೊಡಕ್ಷನ್ ಜವಾಬ್ದಾರಿ ಹೊತ್ತ ಅಪ್ಪು ಕುವರಿ ಧೃತಿ ಅವರ ನಿರ್ಧಾರ ನಿಮಗೆ ಇಷ್ಟವಾಯಿತೇ?
1 day ago | [YT] | 3
View 0 replies
New Update Kannada
💥 ದೊಡ್ಡಮನೆಯಿಂದ ಬಿಗ್ ನ್ಯೂಸ್! 💥
ಅಪ್ಪನ ಆಸೆಯಂತೆ ವಿದೇಶಿ ಕೆಲಸ ಬಿಟ್ಟು ಭಾರತಕ್ಕೆ ಮರಳಿ PRK ಪ್ರೊಡಕ್ಷನ್ ಜವಾಬ್ದಾರಿ ಹೊತ್ತ ಅಪ್ಪು ಮುದ್ದಿನ ಮಗಳು ಧೃತಿ ಪುನೀತ್ ರಾಜ್‌ಕುಮಾರ್! ಇದರ ಜೊತೆಗೆ ಶೀಘ್ರದಲ್ಲೇ ಮದುವೆ ಸಂಭ್ರಮ?
ಧೃತಿ ಅವರ ಈ ಹೊಸ ನಿರ್ಧಾರದ ಬಗ್ಗೆ ನಿಮಗೇನನಿಸುತ್ತದೆ? ಕೆಳಗೆ ಕಮೆಂಟ್ ಮಾಡಿ ತಿಳಿಸಿ! 👇
1 day ago (edited) | [YT] | 0
View 0 replies
New Update Kannada
ಜಾಹ್ನವಿ ಪರಿಚಯದ ಬಗ್ಗೆ ವಿಡಿಯೋ ಬೇಕಾ.?
1 day ago | [YT] | 1
View 0 replies
New Update Kannada
ಯಶಸ್ಸು ಸಿಕ್ಕ ತಕ್ಷಣ ಬೆಳೆಸಿದ ವಾಹಿನಿಯನ್ನೇ ಗಿಲ್ಲಿ ನಟ ಕಡೆಗಣಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಹಿರಿಯ ನಟ ಶಿವಣ್ಣ ಅವರ ಸರಳತೆಯನ್ನು ನೋಡಿ ಕಲಿಯಿರಿ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ನಿಮ್ಮ ಪ್ರಕಾರ ಗಿಲ್ಲಿ ನಟನ ನಡೆ ಸರಿಯೇ? ವಿಡಿಯೋ ಬಂದಿದೆ ನೋಡಿ .
1 day ago | [YT] | 2
View 0 replies
New Update Kannada
ಗಿಲ್ಲಿ ನಟನ ಸುತ್ತ ಶುರುವಾಯ್ತು ಹೊಸ ವಿವಾದ! 🚨
ರಾತ್ರೋರಾತ್ರಿ ಸಿಕ್ಕ ಯಶಸ್ಸಿನ ಬೆನ್ನಲ್ಲೇ ಗಿಲ್ಲಿ ನಟನಿಗೆ ಅಹಂಕಾರ ಬಂತಾ?! ತಮಗೆ ಲೈಫ್ ಕೊಟ್ಟ ಕಲರ್ಸ್ ಕನ್ನಡ ವಾಹಿನಿಯ 'ಕ್ವಾಟ್ಲೆ ಕಿಚನ್' ಶೋಗೆ ಹೋಗಲು ಇವರು ನೋ ಅಂದಿದ್ದೇಕೆ? ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಭಾರಿ ಮೊತ್ತದ ಸಂಭಾವನೆ ಡಿಮ್ಯಾಂಡ್ ಮಾಡ್ತಿರೋದು ನಿಜನಾ?
ಇಡೀ ವಿವಾದದ ಅಸಲಿ ಸತ್ಯ ಇಲ್ಲಿದೆ ನೋಡಿ! ತಪ್ಪದೇ ಲಿಂಕ್ ಕ್ಲಿಕ್ ಮಾಡಿ ಪೂರ್ಣ ವೀಡಿಯೊ ವೀಕ್ಷಿಸಿ 👇
1 day ago (edited) | [YT] | 1
View 0 replies
New Update Kannada
ಕಾವ್ಯಾ ಅವರ ಈ ನೇರ ಮತ್ತು ದಿಟ್ಟ ನಿರ್ಧಾರದ ಹಿಂದಿರುವ ಅಸಲಿ ಸತ್ಯವನ್ನು ನಮ್ಮ ಇವತ್ತಿನ ವಿಡಿಯೋದಲ್ಲಿ ಕಂಪ್ಲೀಟ್ ಆಗಿ ಬಿಚ್ಚಿಟ್ಟಿದ್ದೇವೆ! ತಪ್ಪದೆ ಈಗಲೇ ನೋಡಿ ಲಿಂಕ್ ಇಲ್ಲಿದೆ 👇👇
3 days ago (edited) | [YT] | 3
View 0 replies
New Update Kannada
ಗಿಲ್ಲಿ ಸಿನಿಮಾಗೆ ದೊಡ್ಡವ್ವ ಅಶ್ವಿನಿ ಗೌಡ ವಿಲನ್ ಆದ್ರೆ ಸಿನಿಮಾ ಹಿಟ್ ಆಗುತ್ತಾ?
5 days ago | [YT] | 9
View 0 replies
New Update Kannada
ಒಂದು ವೇಳೆ ಇವರಿಬ್ಬರು ತೆರೆಮೇಲೆ ಮುಖಾಮುಖಿಯಾದ್ರೆ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗುತ್ತಾ? ನಿಮ್ಮ ಅಭಿಪ್ರಾಯವನ್ನು ಕೆಳಗಿನ ಪೋಲ್‌ನಲ್ಲಿ ವೋಟ್ ಮಾಡಿ ತಿಳಿಸಿ! 👇
5 days ago (edited) | [YT] | 4
View 0 replies
New Update Kannada
Coming soon video don't miss jest watch tq friends love you ❤️
6 days ago | [YT] | 57
View 1 reply
Load more