Welcome to Hussainappa Nayaka Academy Channel
We are Dedicated to Helping You Prepare For Your Upcoming Government Competitive Exams In India.
Our Platform Is Designed To Assist Students With Exams Such As UPSC, KAS, PSI, POLICE, ESI, FDA, SDA, PDO, SDAA, CTI, TET, GPSTR, HSTR, JE, AE, RRB, KSRTC, KPSC GROUP 'C', BANKING, NET, SET, And Other State Exams.
We are committed to providing you with the resources you need to succeed and achieve your goals.
Let us guide you on your journey to success!
Education is the most powerful weapon, which you can use to change the world - Nelson Mandela
Hussainappa Nayaka Academy
436) ಭಾರತೀಯ ನ್ಯಾಯ ಸಂಹಿತೆ (BNS), ಭಾರತೀಯ ನಾಗರಿಕ ಸುರಕ್ಷತ ಸಂಹಿತೆ (BNSS) ಯಾವ ಪಟ್ಟಿಯಲ್ಲಿ ಬರುತ್ತವೆ.
21 hours ago | [YT] | 357
View 4 replies
Hussainappa Nayaka Academy
435) ಸನೇ ತಕೈಚಿ ಇವರು
22 hours ago | [YT] | 493
View 4 replies
Hussainappa Nayaka Academy
434) ಕೇಂದ್ರದ 8ನೇ ವೇತನ ಆಯೋಗವನ್ನು ಯಾರ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ ?
22 hours ago | [YT] | 330
View 1 reply
Hussainappa Nayaka Academy
433) ಯಗಚಿ ಅಣೆಕಟ್ಟು ಯಾವ ಜಿಲ್ಲೆಯಲ್ಲಿದೆ ?
1 day ago | [YT] | 706
View 7 replies
Hussainappa Nayaka Academy
432) 2026 ಜುಲೈ 5ರಂದು ನಡೆದ ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಆದವರು -
1 day ago | [YT] | 394
View 7 replies
Hussainappa Nayaka Academy
ಪ್ರಚಲಿತ ಘಟನೆಗಳು - 2026 ಜನವರಿ-ಜೂನ್
youtube.com/live/3G58-Avzlf4?si=4VXJa49DqmgNApDL
2 days ago | [YT] | 1,016
View 3 replies
Hussainappa Nayaka Academy
431) ಕರ್ನಾಟಕ ರತ್ನ ಪ್ರಶಸ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ.
1) ಕರ್ನಾಟಕ ರತ್ನ ಪ್ರಶಸ್ತಿಯು ಕರ್ನಾಟಕದಲ್ಲಿ ನೀಡುವ ಅತಿ ದೊಡ್ಡ ನಾಗರಿಕ ಪ್ರಶಸ್ತಿಯಾಗಿದೆ.
2) ಕರ್ನಾಟಕ ರತ್ನ ಪ್ರಶಸ್ತಿಯನ್ನು ಮೊದಲು ಪಡೆದವರು ಕುವೆಂಪು ಮತ್ತು ಡಾ|| ರಾಜಕುಮಾರ್
3) 2025ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಡಾ|| ವಿಷ್ಣುವರ್ಧನ್ ಮತ್ತು ಬಿ.ಸರೋಜಾ ದೇವಿರವರಿಗೆ ಘೋಷಣೆ ಮಾಡಲಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ ?
2 days ago | [YT] | 420
View 5 replies
Hussainappa Nayaka Academy
430) 2025-26ನೇ ಸಾಲಿನ ಡಿ.ದೇವರಾಜು ಅರಸು ಪ್ರಶಸ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ.
1) 2025-26ನೇ ಸಾಲಿನ ಡಿ.ದೇವರಾಜು ಅರಸು ಪ್ರಶಸ್ತಿಯನ್ನು ಪತ್ರಕರ್ತ ಕಲ್ಲೆ ಶಿವೋತ್ತಮರಾವ್‌ರವರಿಗೆ ಪ್ರಧಾನ ಮಾಡಲಾಗಿದೆ.
2) ಈ ಪ್ರಶಸ್ತಿಯು ₹ 5 ಲಕ್ಷ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ ?
2 days ago | [YT] | 321
View 2 replies
Hussainappa Nayaka Academy
ಪ್ರಚಲಿತ ಘಟನೆಗಳು - 2025 ಜನವರಿ-ಡಿಸೆಂಬರ್
youtube.com/live/M5UPHx-MNJ0?si=IPhKqnX86BmLEgAB
ಪ್ರಚಲಿತ ಘಟನೆಗಳು - 2026 ಜನವರಿ-ಜೂನ್
youtube.com/live/3G58-Avzlf4?si=LTQvswBD-gcxZvTY
3 days ago | [YT] | 1,355
View 0 replies
Hussainappa Nayaka Academy
429) ಕರ್ನಾಟಕದಲ್ಲಿ ಬ್ರೈಲ್ (Braille) ಮುದ್ರಣಾಲಯ ಎಲ್ಲಿದೆ ?
4 days ago | [YT] | 952
View 10 replies
Load more