Hello music lovers, a warm welcome to this unique music world called "Swara Sankalpa". This is not just a channel, but a wonderful confluence of my inner yearning for literature and today's cutting-edge 'Suno AI' technology. I compose music that is in tune with the deep lyrics I write myself, and create different styles of songs here to suit the tastes of the new generation. Whether you are a fan of songs or are in search of background music (BGM) that gives goosebumps to videos, there are different vibes here that everyone will like. This is my resolve to give a feeling in every line, a novelty in every tune. You too can join me in this unique music journey and support me by subscribing. Come, let's celebrate the new music magic of this digital age together! May your love and support always be like this.
Swara Sankalpa
"ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ..." 🙏✨
ಮಂತ್ರಾಲಯದ ಕಲ್ಪವೃಕ್ಷ, ಕಾಮಧೇನು, ಜಗದ್ಗುರು ಶ್ರೀ ರಾಘವೇಂದ್ರ ತೀರ್ಥರ ದಿವ್ಯ ಮಹಿಮೆಯನ್ನು ಕೊಂಡಾಡುವ ನಮ್ಮ ಹೊಸ ಭಕ್ತಿ ಪ್ರಧಾನ ಪ್ರಯತ್ನ "ಮಂತ್ರ ದೀಪ್ತ" ಹಾಡಿನ ಒಂದು ಸಣ್ಣ ತುಣುಕು ನಿಮಗಾಗಿ.
ರಾಯರ ನಾಮಸ್ಮರಣೆಯ ಈ ಸಾಲುಗಳು ನಿಮ್ಮ ಮನಸ್ಸಿಗೆ ನೆಮ್ಮದಿ ಮತ್ತು ಭಕ್ತಿಯ ಬೆಳಕನ್ನು ನೀಡಿದರೆ ಕಮೆಂಟ್ ಮಾಡಿ ತಿಳಿಸಿ. ಪೂರ್ತಿ ಹಾಡು ಸದ್ಯದಲ್ಲೇ ಬಿಡುಗಡೆಯಾಗಲಿದೆ.
4 days ago (edited) | [YT] | 0
View 0 replies
Swara Sankalpa
ಮಂಗಳವಾರದ ಈ ಶುಭ ದಿನದಂದು ಮೈಸೂರಿನ ಅಧಿದೇವತೆ, ತಾಯಿ ಶ್ರೀ ಚಾಮುಂಡೇಶ್ವರಿಯ ಆಶೀರ್ವಾದ ಎಲ್ಲರ ಮೇಲಿರಲಿ. ದೇವಿ ಚಾಮುಂಡಿಯ ಮಹಿಮೆಯನ್ನು ಕೊಂಡಾಡುವ ನಮ್ಮ ಹೊಸ ಭಕ್ತಿ ಗೀತೆ "ಮಂಗಳದಾಯಿನಿ" ಹಾಡಿನ ಒಂದು ಸಣ್ಣ ತುಣುಕು ನಿಮಗಾಗಿ.
ಈ ಹಾಡು ನಿಮ್ಮ ಮನಸ್ಸಿಗೆ ಶಾಂತಿ ಮತ್ತು ಭಕ್ತಿಯ ಭರಿತ ನೆಮ್ಮದಿ ನೀಡಿದರೆ ಕಮೆಂಟ್ ಮಾಡಿ ತಿಳಿಸಿ. ಪೂರ್ತಿ ಹಾಡು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಅಮ್ಮನ ಕೃಪೆಗಾಗಿ ಲೈಕ್ ಮಾಡಿ, ನಿಮ್ಮ ಭಕ್ತ ವಲಯದೊಂದಿಗೆ ಶೇರ್ ಮಾಡಿ ಹಾಗೂ ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಿ ಗೆಳೆಯರೇ! 🙏✨
4 days ago (edited) | [YT] | 0
View 0 replies
Swara Sankalpa
ನಮ್ಮ ಪ್ರತಿಯೊಂದು ನಿಮಿಷದ ನೆಮ್ಮದಿಯ ಹಿಂದೆ, ಅವರದೊಂದು ಯುದ್ಧದ ಇತಿಹಾಸವೇ ಇರುತ್ತೆ. ಕಾಡುವ ನೆನಪುಗಳನ್ನೆಲ್ಲಾ ಹಿಂದೆ ಬಿಟ್ಟು, ಕಾಡಿನ ಮಧ್ಯೆ ನಾಡನ್ನ ಕಾಯೋ ಆ ರಿಯಲ್ ಹೀರೋಗಳಿಗೆ ಈ ಹಾಡು ಅರ್ಪಣೆ. ⚔️🦁
ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಿ ಗೆಳೆಯರೇ! 🙏✨
4 days ago (edited) | [YT] | 1
View 0 replies
Swara Sankalpa
ಸರ್ವ ವಿಘ್ನಗಳನ್ನು ನಿವಾರಿಸುವ, ಪ್ರಥಮ ಪೂಜಿತ ಶ್ರೀ ಗಜಾನನನ ಪಾದಗಳಿಗೆ ಅರ್ಪಿಸುವ ಭಕ್ತಿ ನಮನ "ಜಯ ಗಣೇಶ". ನಮ್ಮ "ಸ್ವರ ಸಂಕಲ್ಪ" ಯೂಟ್ಯೂಬ್ ಚಾನೆಲ್‌ನ ಈ ಹೊಸ ಭಕ್ತಿ ಗೀತೆಯ ಸಣ್ಣ ತುಣುಕು ನಿಮಗಾಗಿ.
ಈ ಹಾಡು ನಿಮ್ಮ ಮನೆ ಮನಗಳಲ್ಲಿ ಗಣಪತಿಯ ದಿವ್ಯ ಸನ್ನಿಧಾನವನ್ನು ತರಲಿ ಎಂದು ಆಶಿಸುತ್ತೇವೆ. ಸಾಲುಗಳು ಇಷ್ಟ ಆದಲ್ಲಿ ಕಮೆಂಟ್ ಬಾಕ್ಸ್‌ನಲ್ಲಿ "ಜೈ ಶ್ರೀ ಗಣೇಶ" ಎಂದು ಬರೆದು ನಿಮ್ಮ ಭಕ್ತಿಯನ್ನು ಹಂಚಿಕೊಳ್ಳಿ! ಪೂರ್ತಿ ಹಾಡು ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಈ ಹಾಡು ನಿಮ್ಮ ಮನಸ್ಸಿಗೆ ಶಾಂತಿ ಮತ್ತು ಭಕ್ತಿಯ ಭರಿತ ನೆಮ್ಮದಿ ನೀಡಿದರೆ ಕಮೆಂಟ್ ಮಾಡಿ ತಿಳಿಸಿ. ಪೂರ್ತಿ ಹಾಡು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಅಮ್ಮನ ಕೃಪೆಗಾಗಿ ಲೈಕ್ ಮಾಡಿ, ನಿಮ್ಮ ಭಕ್ತ ವಲಯದೊಂದಿಗೆ ಶೇರ್ ಮಾಡಿ ಹಾಗೂ ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಿ ಗೆಳೆಯರೇ! 🙏✨
ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಿ ಗೆಳೆಯರೇ! 🙏✨
4 days ago (edited) | [YT] | 1
View 0 replies
Swara Sankalpa
ನನ್ನ ಪ್ರಶ್ನೆ (Nanna Prashne) - ಪ್ರತಿ ಹುಡುಗಿಯ ಮನದ ಮಾತು
ನಾಳೆ ಏನಾಗುತ್ತೋ? ನನ್ನ ಕನಸುಗಳು ನಿಜವಾಗುತ್ತಾ?" - ಪ್ರತಿ ಹುಡುಗಿಯೂ ತನ್ನ ಭವಿಷ್ಯದ ಬಗ್ಗೆ ಯೋಚಿಸುವಾಗ ಕಾಡುವ ನೂರಾರು ಗೊಂದಲಗಳೇ ಈ ಹಾಡು.
ನಮ್ಮ ಈ ಸಾಲುಗಳು ನಿಮಗೂ ಕನೆಕ್ಟ್ ಆದ್ರೆ ಕಮೆಂಟ್ ಮಾಡಿ ತಿಳಿಸಿ! ಪೂರ್ತಿ ಹಾಡು ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಿ ಗೆಳೆಯರೇ! ❤️
4 days ago (edited) | [YT] | 2
View 0 replies
Swara Sankalpa
ನಮಸ್ಕಾರ ಗೆಳೆಯರೇ,
ನಿಮ್ಮ 'ಸ್ವರ ಸಂಕಲ್ಪ' ಚಾನಲ್‌ನಿಂದ ನಿಮಗಾಗಿ ಮತ್ತೊಂದು ಪಕ್ಕಾ ಲೋಕಲ್, ಮಾಸ್ ದೇಶಿ ವೈಬ್ ಹಾಡು 'ಲೈಫು ರಂಗಭೂಮಿ' (Life-u Rangabhoomi). ತನಗೆ ಆದ ಅವಮಾನ, ರಿಜೆಕ್ಷನ್ ಮತ್ತು ನೋವನ್ನೆಲ್ಲಾ ದಾಟಿ, ಲೈಫ್ ಅಂದ್ರೆ ಏನು ಅಂತ ಅರ್ಥ ಮಾಡಿಕೊಂಡು ಮಸ್ತ್ ಆಗಿ ಕಮ್‌ಬ್ಯಾಕ್ ಮಾಡೋ ಒಬ್ಬ ಇನ್ನೊಸೆಂಟ್ ಹುಡುಗನ ಕಥೆ ಇದು!
🔔 ನಮ್ಮ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ:
ಇದೇ ತರಹದ ಇನ್ನೂ ಹೆಚ್ಚು ವಿಭಿನ್ನ ಹಾಗೂ ಅದ್ಭುತ ಹಾಡುಗಳನ್ನು ಕೇಳಲು ಈಗಲೇ Subscribe ಮಾಡಿ ಮತ್ತು ಬೆಲ್ ಐಕಾನ್ ಒತ್ತಿ ನಮ್ಮ 4K ಕುಟುಂಬವನ್ನು ಮತ್ತಷ್ಟು ಬೆಳೆಸಿ! 🙏✨
2 weeks ago | [YT] | 1
View 0 replies
Swara Sankalpa
⚡ "ಸ್ವಾಮಿಯೇ ಶರಣಂ ಅಯ್ಯಪ್ಪ" ⚡
ಸೋತು ಕುಳಿತಾಗ ಶಕ್ತಿಯಾಗುವ, ದಾರಿ ಕಾಣದಾಗ ಜ್ಯೋತಿಯಾಗುವ ಆ ಕರುಣಾಸಾಗರನಿಗೆ ನಮ್ಮ ಸಾಹಿತ್ಯದ ನಮನ. 🔱✨
ಪರಿಕಲ್ಪನೆ : @swarasankalpa_official
ಸಾಹಿತ್ಯ : @prajwal_ajjamakkada
ನಮ್ಮ ಯೂಟ್ಯೂಬ್‌ನಲ್ಲಿದೆ ಲಿಂಕ್ ಪ್ರೊಫೈಲ್‌ನಲ್ಲಿದೆ (Bio), ಈಗಲೇ ನೋಡಿ ಮತ್ತು ನಮ್ಮ ಚಾನೆಲ್ Subscribe ಮಾಡುವ ಮೂಲಕ ಪ್ರೋತ್ಸಾಹಿಸಿ! 🙏
2 weeks ago | [YT] | 0
View 0 replies
Swara Sankalpa
🌋 ಜ್ವಾಲಾಮುಖಿ ಉರಿತಿದೆ ಎದೆಯೊಳಗೆ, ಸವಾಲು ಹಾಕೋರು ನಿಲ್ಲಿ ಎದುರಿಗೆ! ⚡
ಬೆನ್ನ ಹಿಂದೆ ಆಡಿಕೊಳ್ಳುವ ಜಗತ್ತಿಗೆ ನಮ್ಮ ಸಾಧನೆಯೇ ಉತ್ತರ. 'ಸ್ವರ ಸಂಕಲ್ಪ' ಚಾನಲ್‌ನ ಮತ್ತೊಂದು ರಗಡ್ ಕೊಡುಗೆ, ಸಮಾಜ ಮತ್ತು ಒಬ್ಬ ಬೆಳೆದ ಮಗನ ಬದುಕಿನ ಹೋರಾಟದ ಕಥೆ! 🔥💪
ಪರಿಕಲ್ಪನೆ : @swarasankalpa_official
ಸಾಹಿತ್ಯ : @prajwal_ajjamakkada
👉 ನಮ್ಮ ಯೂಟ್ಯೂಬ್ ಚಾನೆಲ್ ಲಿಂಕ್ ಬಯೋದಲ್ಲಿದೆ (Link in Bio), ಈಗಲೇ ಕ್ಲಿಕ್ ಮಾಡಿ, ಶೇರ್ ಮಾಡಿ ಮತ್ತು ಚಾನಲ್‌ಗೆ ಸಬ್‌ಸ್ಕ್ರೈಬ್ ಆಗುವ ಮೂಲಕ ನಮ್ಮ ಹೊಸ ಪ್ರಯತ್ನಕ್ಕೆ ಬೆಂಬಲ ನೀಡಿ! 🙏✨
2 weeks ago | [YT] | 0
View 1 reply
Swara Sankalpa
ನಮ್ಮ ನಾಡು... ನಮ್ಮ ಹೆಮ್ಮೆ... ನಮ್ಮ ಕನ್ನಡ ಸಂಕಲ್ಪ! ❤️💛
ಕನ್ನಡಿಗರ ಆತ್ಮಗೌರವವನ್ನ ಸಾರುವ ನಮ್ಮ ಹೊಸ ಆಂಥೆಮ್ - 'ಕನ್ನಡ ಸಂಕಲ್ಪ'. ಈ ಸಾಲುಗಳು ಪ್ರತಿ ಕನ್ನಡಿಗನ ಹೃದಯದಲ್ಲಿ ಮೊಳಗಲಿ ಅನ್ನೋದು ನನ್ನ ಆಸೆ. 🎶✨
ಪರಿಕಲ್ಪನೆ : @swarasankalpa_official
ಸಾಹಿತ್ಯ : @prajwal_ajjamakkada
ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ ಸದಾ ಇರಲಿ. ಮರೆಯದೆ Subscribe ಮಾಡಿ ಮತ್ತು ನಿಮ್ಮ ಕನ್ನಡದ ಗೆಳೆಯರೊಂದಿಗೆ ಶೇರ್ ಮಾಡಿ! 🙏🔥
ಯುಟ್ಯೂಬ್ ಚಾನೆಲ್ ಲಿಂಕ್ Bio ಅಲ್ಲಿ ಇದೇ, ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸಬ್ಸ್ಕ್ರೈಬ್ ಮಾಡುವಮೂಲಕ ಪ್ರೋತ್ಸಾಹಿಸಿ 🙏
2 weeks ago | [YT] | 1
View 0 replies
Swara Sankalpa
⚡ ಶರಣಂ ಕೃಷ್ಣಾ... ಜಗದ್ರಕ್ಷಕ ಕೃಷ್ಣಾ... ⚡
ಬದುಕಿನ ಕಷ್ಟಗಳಿಗೆ ಸೋಲದೆ ಆ ಪರಮಾತ್ಮನ ಪಾದಕ್ಕೆ ಎಲ್ಲವನ್ನೂ ಅರ್ಪಿಸಿದಾಗ ಸಿಗುವ ಶಕ್ತಿಯೇ ಬೇರೆ. ಈ ಸಣ್ಣ ತುಣುಕು ನಿಮ್ಮ ಮನಸ್ಸನ್ನು ಆವರಿಸಿಕೊಳ್ಳುವುದು ಖಂಡಿತ! 🎧🔥
ಪರಿಕಲ್ಪನೆ : @swarasankalpa_official
ಸಾಹಿತ್ಯ : @prajwal_ajjamakkada
ನಮ್ಮ ಪ್ರಯತ್ನ ಇಷ್ಟವಾದರೆ ದಯವಿಟ್ಟು ನಮ್ಮ YouTube ಚಾನೆಲ್‌ಗೆ Subscribe ಮಾಡಿ ಸಪೋರ್ಟ್ ಮಾಡಿ. 🙏❤️
2 weeks ago | [YT] | 0
View 0 replies
Load more