Echo Kannada - ಏನಿದು ?

ಮನುಷ್ಯ ತನ್ನನ್ನು ತಾನು ಮರೆಯುತ್ತಿದ್ದಾನೆ, ತನ್ನ ಕರ್ತವ್ಯ / ಉದ್ದೇಶ ಮರೆಯುತ್ತಿದ್ದಾನೆ, ಭಾವನೆಗಳನ್ನು ಭಕ್ತಿಯನ್ನು ಮರೆಯುತ್ತಿದ್ದಾನೆ, ಸಂತೃಪ್ತಿ ಬದುಕಿನಿಂದ ದೂರವಾಗಿ, ಯಾಂತ್ರಿಕ ಬದುಕಿನ ಗುಲಾಮರಾಗುತ್ತಿದ್ದಾನೆ. ಬದುಕಿನ ಉತ್ಸಾಹವನ್ನೇ ಕಳೆದುಕೊಳ್ಳುತ್ತಿದ್ದಾನೆ.

ಇಲ್ಲಿ ಕಥೆಗಳ ಮೂಲಕ ಬಾಲ್ಯಕ್ಕೆ ಕೊಂಡೊಯ್ದು, ಪ್ರೀತಿಯಿಂದ ಎಚ್ಚರಿಸುವ ಪ್ರಯತ್ನ ನಮ್ಮದು. ಬನ್ನಿ "ಬದಲಾಗೋಣ" ಎಂದು ಸ್ವಾಗತಿಸುತ್ತಿದ್ದೇನೆ.

ಏನೇ ಮರೆತರು ಮಾನವೀಯತೆ ಮರೆಯಬೇಡಿ ಎನ್ನುವ ಬೇಡಿಕೆ ನನ್ನದು.
ಬದುಕನ್ನು ಪೂರ್ಣವಾಗಿ ಅನುಭವಿಸಬೇಕು ಎನ್ನುವ ಪ್ರಯತ್ನ ನನ್ನದು.
ಕರ್ತವ್ಯ ಕ್ಕಿಂತ ಯಾವುದೂ ದೊಡ್ಡದಲ್ಲ ಎನ್ನುವ ನಂಬಿಕೆ ನನ್ನದು.
ನಮ್ಮ ಹಿರಿಯರ, ನಮ್ಮ ಸಂಸ್ಕೃತಿಯ, ನಮ್ಮ ಭಾಷೆಯ, ನಮ್ಮ ಪರಂಪರೆಯ ರಾಯಭಾರಿಯಾಗೋಣ ಎನ್ನುವ ನಡೆ ನನ್ನದು.

ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸಿ, ಮಕ್ಕಳು ಮಾನಸಿಕವಾಗಿ ವಿಕಸಿತ ರಾಗುತ್ತಾರೆ ಎನ್ನುವ ಕೋರಿಕೆ ನನ್ನದು.


ರವಿಕುಮಾರ್ ಎಲ್ ಜೆ
Ravi Kumar L J

Contact email ID - ravikumarlj775@gmail.com

Instagram ID - @ravikumarlj
Twitter ID - @ravikumarlj


Echo Kannada

ವಿಘ್ನ ವಿನಾಶಕ 🙏

1 year ago | [YT] | 529

Echo Kannada

👇

1 year ago | [YT] | 27

Echo Kannada

👇

1 year ago | [YT] | 19

Echo Kannada

👇

1 year ago | [YT] | 19

Echo Kannada

👇

2 years ago | [YT] | 13

Echo Kannada

ಈ ದಿನದ ಕಥೆ ಕೇಳಿ 👇👇

2 years ago | [YT] | 7

Echo Kannada

ಈ ದಿನದ ಕಥೆ ಕೇಳಿ 👇👇

2 years ago | [YT] | 7

Echo Kannada

👇

2 years ago | [YT] | 12

Echo Kannada

👇

2 years ago | [YT] | 9

Echo Kannada

👇

2 years ago | [YT] | 9