Rohan Joel Official



Rohan Joel Official

ಬದುಕಿನ ಹಾದಿಯಲ್ಲಿ ನಮಗೆ ಆಶ್ರಯ ನೀಡಿ ಕಾಪಾಡುವ ಆ ಭದ್ರವಾದ ಆಸರೆ ಆತನೇ🙏✨
ನನ್ನ ಹೊಸ ಹಾಡು "ನನ್ನ ಆಸರೆ" (Nanna Aasare) ಈಗ ನಿಮ್ಮ ಮುಂದೆ.
ಈ ಹಾಡು ನಿಮ್ಮ ಹೃದಯಕ್ಕೆ ಶಾಂತಿ ಮತ್ತು ಧೈರ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಹಾಡನ್ನು ಕೇಳಿ ನಿಮ್ಮ ಅನಿಸಿಕೆಯನ್ನು ಕಮೆಂಟ್‌ನಲ್ಲಿ ತಿಳಿಸಿ ❤️

https://youtu.be/7LXYFh_TqBI?si=ZAA7S...

5 months ago | [YT] | 37

Rohan Joel Official

ಜೀವನದಲ್ಲಿ ಎಷ್ಟೇ ಕಷ್ಟಗಳು, ಬಿರುಗಾಳಿಗಳು ಬಂದರೂ, ನಮ್ಮನ್ನು ಕೈಬಿಡದೆ "ದಡ ಸೇರಿಸುವವನು" ಆತನೊಬ್ಬನೇ. 🙏🌊
​ನನ್ನ ಹೊಸ ಹಾಡು "ದಡ ಸೇರಿಸುವವನು" (Dada Serisuvavanu) ಈಗ ಬಿಡುಗಡೆಯಾಗಿದೆ. ಈ ಹಾಡು ನಿಮಗೆ ಧೈರ್ಯ ಮತ್ತು ಭರವಸೆಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
​ದಯವಿಟ್ಟು ಪೂರ್ತಿ ಹಾಡನ್ನು ಕೇಳಿ, ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ. ❤️

https://youtu.be/PDBnDtupdi4?si=U6C6j...

5 months ago | [YT] | 27