ATHRI vlogs in Kannada

Hi friends welcome to my channel ATHRI vlogs in Kannada... Myself Nithin and I am a car enthusiasts and fond of cars... This channel is all about cars... In my channel i will upload content related to cars only such as Reviewing cars, comparing one car against other car, making ownership review and all .. So it's all about cars cars cars cars!!!! vlogs will be done in kannada only... Thank you for having patience and reading my channel description 😊🙏



ATHRI vlogs in Kannada

ನಾಡಿನ ಸಮಸ್ತ ಜನತೆಗು ಹೊಸ ವರ್ಷದ ಹಾರ್ದಿಕ ಶುಭಾಷಯಗಳು.. Happy ಯುಗಾದಿ ಎಲ್ಲರಿಗು,🥳😊

2 years ago | [YT] | 5

ATHRI vlogs in Kannada

ವಿಡಿಯೋ length ಎಸ್ಟು ಇದ್ದರೆ ಒಳ್ಳೆಯದು.. ನಿಮ್ಮ ಅಭಪ್ರಾಯ ತಿಳಿಸಿ.. ವೊಟ್ಟಿಂಗ್ Result ಆಧಾರದ ಮೇಲೆ ನನ್ನ ಮುಂದಿನ ವಿಡಿಯೋ length ಅಷ್ಟೇ ಇರುತ್ತದೆ.. Vote ಮಾಡಿ guys vote ಮಾಡಿ.. Poll is open for you..

2 years ago | [YT] | 1

ATHRI vlogs in Kannada

Hyundai Creta N-Line 2024 is just 30k extra compared regular Creta Turbo petrol DCT.. For extra 30k Premium Cosmetic update and Gets Mechanical Updates too.. If you haven't watched video Yet Click on the link Below
.
https://youtu.be/Lihps6QZ4Q8?si=mqmSi...

2 years ago | [YT] | 5

ATHRI vlogs in Kannada

ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.. ಕನ್ನಡ ಬಳಸಿ ಬೆಳೆಸೋಣ ಹಾಗೂ ಉಳಿಸೋಣ.. ಜೈ ಕನ್ನಡಾಂಬೆ ಜೈ ಕರ್ನಾಟಕ 💛❤️

2 years ago | [YT] | 6

ATHRI vlogs in Kannada

ನಾಡಿನ ಎಲ್ಲಾ ಜನತೆಗು ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ❤️😊

2 years ago | [YT] | 12

ATHRI vlogs in Kannada

ಸರ್ವರಿಗೂ ೭೭ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.. ಜೈ ಹಿಂದ್ 🇮🇳🇮🇳

2 years ago | [YT] | 7

ATHRI vlogs in Kannada

ನನ್ನ ಈ ಯೂಟ್ಯೂಬ್ ಚಾನಲ್ ನಲ್ಲಿ ೧೦೦೦ ಚಂದದಾರರು ಸಂಪೂರ್ಣವಾದ ಪ್ರಯುಕ್ತ ನನಗೆ ಪ್ರೋತ್ಸಾಹಿಸಿ ಮತ್ತು ಬೆಂಬಲಿಸಿರುವ ಪ್ರತಿಯೊಬ್ಬರಿಗು ನನ್ನ ಹೃತಪೂರ್ವಕ ಧನ್ಯವಾದಗಳು.. ನಿಮ್ಮ ಈ ಸಹಕಾರ ಮತ್ತು ಬೆಂಬಲ ಸದಾ ಹೀಗೆ ಇರಲಿಯೆಂದು ಆಶಿಸುತ್ತೇನೆ.. ನನ್ನ ಈ ಪ್ರಯಾಣದ ಪುಟ್ಟ ವಿವರಣೆ ನಿಮಗಾಗಿ..
https://youtu.be/gLNEQTOl5JA

3 years ago (edited) | [YT] | 6

ATHRI vlogs in Kannada

Maruti Suzuki Fronx Pricing officially Revealed.. Prices starts from 7.46L for Sigma & goes upto 13.13L (Ex-sh) for Alpha DT AT.. If you still haven't watched the fronx review, here is the link of the vlog
https://youtu.be/XEuPHxHU0QM

3 years ago | [YT] | 5

ATHRI vlogs in Kannada

ಬೇವು ಬೆಲ್ಲ ಸವಿಯುವಲ್ಲಿ,
ಜಗಕ್ಕೆಲ್ಲ ಒಳಿತಾಗಲಿ,
ವರುಷವಿಡೀ ವರವಾಗಲಿ,
ಮುಂದಿಟ್ಟ ಹೆಜ್ಜೆಯು ನಡುಗದಿರಲಿ,
ಹೊಸಮಂತ್ರ ಪಠಿಸುತ್ತಲಿ,
ಜಗಬೆಳಗೊ ಸೂರ್ಯ ಮೂಡಿ ಬರಲಿ,
ಬೇವಿಂದ ಕಹಿಯಿರಲಿ,
ಜೀವನವೇನೆಂಬುದ ಪರಿಚಯಿಸಲಿ,
ಬೆಲ್ಲ ಸಿಹಿಯಾಗಿ ಬೇವಿನಿಂದಿರಲಿ,
ನಗು-ಗೆಲುವನ್ನ ಪರಿಚಯಿಸಲಿ,
ಹೀಗಿರಲು ಬೇವು-ಬೆಲ್ಲ ಜೊತೆಯಿರಲಿ,
ಏರಿಳಿತದ ಅಲೆಗಳಂತೆ ಪ್ರತಿ ದಿನಗಳೆಂಬುದು ತಿಳಿಹೇಳಲಿ,
ಯುಗ ಯುಗ ಕಳೆದರೂ ಯುಗಾದಿ ಮರಳಿ ಬರಲಿ
.........
ನಾಡಿನ ಸಮಸ್ತ ಕನ್ನಡಿಗರಿಗು ಶೋಭಾಕೃನ್ನಾಮ ಸಂವತ್ಸರ ಮತ್ತು ಯುಗಾದಿ ಹಬ್ಬದ ಹಾರ್ದಿಕ ಶುಭಾಷಯಗಳು 🤝😊

3 years ago | [YT] | 2

ATHRI vlogs in Kannada

ಸಮಸ್ತ ಕನ್ನಡಿಗರಿಗೆ ಮಕರ ಸಂಕ್ರಮಣ ಹಬ್ಬದ ಹಾರ್ದಿಕ ಶುಭಾಷಯಗಳು 🥰🤝.. ಎಳ್ಳು ಬೆಲ್ಲ ತಿನ್ನಿ ಒಳ್ಳೆಯದನ್ನು ಮಾತಾಡಿ 😀

3 years ago | [YT] | 3