This is an official Youtube channel of Sampoorn Varte Kannada news channel. The slogan is "Nondvara Balin Belaku, ". Sampoorn Varte launched on 31 July 2020. Mr Shivanand b v and His Young team's dream Venture.. A news Channel For the people.. Not Owned by any Politician.

We hope you all will help and cooperate with our work

Subscribe our channel Now
Tell your Friends about our channel

Sampoorn Varte
Hubballi ( Karnataka) India


SAMPOORN VARTE

Siddaramaiah ರಾಜೀನಾಮೆ ಕೊಟ್ಟಾಯ್ತು
ಮುಂದಿನ ಮುಖ್ಯಮಂತ್ರಿ ಯಾರಾಗಬೇಕು??

ಅಭಿಪ್ರಾಯ.. …........

1 month ago | [YT] | 8

SAMPOORN VARTE

ಹಿಂದೆ ನಿಂತ ಹುಡುಗನೇ ಮುಂದೊಂದು ದಿನ ತಮ್ಮ ಪಕ್ಷಕ್ಕೆ ಕಂಟಕ ಎಂದು ಕರುಣಾನಿಧಿ ಭಾವಿಸಿರಲಿಲ್ಲ: ರಾಮ್‌ ಗೋಪಾಲ್‌ ವರ್ಮಾ

#TamilnaduNews #tamilnadupolitics #tvk #tvkvijaya

1 month ago | [YT] | 2

SAMPOORN VARTE

ಬೆಂಗಳೂರಿನಲ್ಲಿ ಭೀಕರ ದುರಂತ ನಡೆದಿದೆ...

2 months ago | [YT] | 2

SAMPOORN VARTE

ಜೀವಾವಧಿ ಶಿಕ್ಷೆ ಪ್ರಕಟಿಸಿದ ಬೆನ್ನಲ್ಲೇ 'ನಿಮ್ಮ ಮನೆ ಎಲ್ಲಿದೆ ಅಂತ ಗೊತ್ತು' ಎಂದು ಜಡ್ಜ್‌ಗೆ ವಾರ್ನಿಂಗ್ ಕೊಟ್ಟ ಅಪರಾಧಿಗಳು!

3 months ago | [YT] | 3

SAMPOORN VARTE

ಸಿಮ್ ಕಾರ್ಡ್ ಬ್ಯಾಲೆನ್ಸ್ ಇಲ್ಲ ಅನ್ನುವ ಕಾರಣಕ್ಕೆ Incoming ಕರೆಗಳನ್ನು ಬ್ಲಾಕ್ ಮಾಡುವುದು ಎಷ್ಟು ಸರಿ. ಔಟ್ ಗೋಯಿಂಗ್ ಕರೆಗಳು ಬ್ಲಾಕ್ ಮಾಡಲು ಅಧಿಕಾರ ಇದೆ, ಆದರೆ ಇನ್ಕಮ್ ಕರೆಗಳನ್ನು ಏಕೆ ಬ್ಲಾಕ್ ಮಾಡಬೇಕು ಎಂದು ರಾಘವ್ ಚಡ್ಡಾ ಅವರು ಪಾರ್ಲಿಮೆಂಟ್ ನಲ್ಲಿ ಪ್ರಶ್ನೆ ಇಟ್ಟಿದ್ದಾರೆ

#MySIMMyPhoneMyRight #TelecomRules #RaghavChadha #ConsumerRights

4 months ago | [YT] | 4

SAMPOORN VARTE

ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಬಿಜೆಪಿ ಶಾಸಕ ಚಂದ್ರು ಲಮಾಣಿ


ಗದಗದಲ್ಲಿ ಲಂಚ ಪ್ರಕರಣ: ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ

ಗದಗ: ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಲಂಚ ಸ್ವೀಕರಿಸುವಾಗ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿಯನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್‌ ಹ್ಯಾಂಡ್‌ ಆಗಿ ಬಂಧಿಸಿರುವ ಘಟನೆ ನಡೆದಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಶಾಸಕರಿಗೆ ಸೇರಿರುವ ಬಾಲಾಜಿ ಆಸ್ಪತ್ರೆಯಲ್ಲಿ ಈ ದಾಳಿ ನಡೆದಿದೆ.

5 ಲಕ್ಷ ಲಂಚ ಸ್ವೀಕಾರ ವೇಳೆ ದಾಳಿ : ಸಂಕಧಾಳ ಗ್ರಾಮದ ರಸ್ತೆ ಬದಿಯ ತಡೆಗೋಡೆ ನಿರ್ಮಾಣಕ್ಕೆ ಸುಮಾರು 1 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಸಂಬಂಧಿಸಿ ಗುತ್ತಿಗೆದಾರ ವಿಜಯ ಪೂಜಾರರಿಂದ ಲಂಚದ ಬೇಡಿಕೆ ಇಟ್ಟಿದ್ದಾರೆಯೆಂಬ ಆರೋಪ ಕೇಳಿಬಂದಿತ್ತು. ಒಟ್ಟು 11 ಲಕ್ಷ ರೂಪಾಯಿಗೆ ‘ಡೀಲ್’ ನಡೆದಿದ್ದು, ಅದರ ಭಾಗವಾಗಿ 5 ಲಕ್ಷ ರೂಪಾಯಿ ಸ್ವೀಕರಿಸುವಾಗ ಧಾರವಾಡ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ತಂಡ ದಾಳಿ ನಡೆಸಿದೆ.


ಹಣವನ್ನು ಸ್ವೀಕರಿಸುವ ಕ್ಷಣದಲ್ಲೇ ಅಧಿಕಾರಿಗಳು ಶಾಸಕರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಬಾಲಾಜಿ ಆಸ್ಪತ್ರೆಯಲ್ಲಿ ಕಾರ್ಯಾಚರಣೆ: ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಬಾಲಾಜಿ ಆಸ್ಪತ್ರೆ ಆವರಣದಲ್ಲಿ ದಾಳಿ ನಡೆದಿದ್ದು, ಅಲ್ಲಿದ್ದ ದಾಖಲೆಗಳು ಹಾಗೂ ನಗದು ಕುರಿತು ಪರಿಶೀಲನೆ ನಡೆಸಲಾಗಿದೆ. ಸ್ಥಳದಲ್ಲಿ ಮಹಜರ್ ಪ್ರಕ್ರಿಯೆ ಮುಂದುವರಿದಿದೆ.

ಪಿಎಗಳ ವಿಚಾರಣೆ: ಪ್ರಕರಣ ಸಂಬಂಧ ಶಾಸಕರ ಸರ್ಕಾರಿ ಪಿಎ ಮಂಜುನಾಥ ವಾಲ್ಮೀಕಿ ಹಾಗೂ ಖಾಸಗಿ ಪಿಎ ಗುರು ಲಮಾಣಿ ಅವರನ್ನೂ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಲಂಚದ ಹಣದ ವಹಿವಾಟು, ಪೂರ್ವ ಒಪ್ಪಂದ ಹಾಗೂ ಕಾಮಗಾರಿಯ ಅನುಮೋದನೆ ಕುರಿತು ದಾಖಲೆಗಳನ್ನು ಸಂಗ್ರಹಿಸಲಾಗಿದೆ.

ಲೋಕಾಯುಕ್ತ ಅಧಿಕಾರಿಗಳು ಶಾಸಕ ಚಂದ್ರು ಲಮಾಣಿ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ದಿದ್ದು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಹಣದ ಬೇಡಿಕೆಯ ಆಡಿಯೋ/ವೀಡಿಯೋ ಸಾಕ್ಷ್ಯಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

4 months ago | [YT] | 0

SAMPOORN VARTE

ಅಪ್ಪ ಮಗನ ಮೇಲೆ ಚಿರತೆ ದಾಳಿ : ಮಗನ ಜೀವ ಉಳಿಸಲು ಚಿರತೆಯ ಕೊಂದ ರೈತನ ವಿರುದ್ಧ ಅರಣ್ಯ ಇಲಾಖೆ ಕೇಸ್

ಮನುಷ್ಯನ ಜೀವಕ್ಕಿಂತ ಪ್ರಾಣಿ ಜೀವ ಮುಖ್ಯ ಆಯ್ತಾ ಸರ್ಕಾರಕ್ಕೆ?.....

5 months ago | [YT] | 1

SAMPOORN VARTE

"ಅಜಿತ್ ಪವಾರ್ ಅವರೊಂದಿಗೆ ನಡೆದ ವಿಮಾನ ಅಪಘಾತದಲ್ಲಿ ಅತ್ಯಂತ ಕಿರಿಯ ಮತ್ತು ಪ್ರತಿಭಾವಂತ ಪೈಲಟ್ ಶಾಂಭವಿ ಪಾಠಕ್ ಕೂಡ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

​ಒಬ್ಬ ರಾಜಕಾರಣಿಗಾಗಿ ಜನರು ಎಷ್ಟು ಕಣ್ಣೀರು ಹಾಕುತ್ತಿದ್ದಾರೋ, ಅಷ್ಟೇ ಕಣ್ಣೀರು ಈಕೆಗಾಗಿಯೂ ಹಾಕುತ್ತಾರೆ.
​ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಶಾಂಭವಿ "

#AjitPawar #MaharashtraPolitics #shambhavi

5 months ago | [YT] | 2

SAMPOORN VARTE

Maharashtra DCM death
ಮಹಾರಾಷ್ಟ್ರದ ಬಾರಾಮತಿ ಬಳಿ ಸಂಭವಿಸಿದ ವಿಮಾನ ದುರಂತ! ಮಹಾರಾಷ್ಟ್ರ Dcm ಅಜಿತ ಪವಾರ ಮೃತಪಟ್ಟಿದ್ದಾರೆ

5 months ago (edited) | [YT] | 0

SAMPOORN VARTE

ವಾರದಲ್ಲಿ 5 ದಿನಗಳ ಕೆಲಸ ಜಾರಿಗೆ ಒತ್ತಾಯಿಸಿ ನಾಳೆ(ಜನೆವರಿ 27) ಬ್ಯಾಂಕ್‌ ನೌಕರರ ರಾಷ್ಟ್ರವ್ಯಾಪಿ ಮುಷ್ಕರ

5 months ago | [YT] | 1