Kannada Vahini Official

ಇದು ಕನ್ನಡವಾಹಿನಿ ನ್ಯೂಸ್‌ ಚಾನೆಲ್.‌ ಸಾಮಾನ್ಯವಾದ ಸುದ್ದಿಗಳಲ್ಲದೇ ಸುದ್ದಿಯ ತಿರುಳು, ಅದರಿಂದ ಆಗುವ ಪ್ರಭಾವ, ಪರಿಣಾಮ ಹಾಗೂ ಅದರ ಹಿಂದಿನ ವಾಸ್ತವಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ವಾಹಿನಿ ಆಗಿದೆ. ಜನ ಸಾಮಾನ್ಯರಿಗೆ ಅರಿವು ಮೂಡಿಸುವ ಮೂಲಕ ಜಾಗೃತಿ ಮೂಡಿಸುವ ಉದ್ದೇಶದಿಂದ ಆರಂಭಿಸಲಾದ ಕನ್ನಡವಾಹಿನಿಯನ್ನು ಬೆಂಬಲಿಸಿ, ಆಶೀರ್ವದಿಸಿ. ಸುದ್ದಿಯ ಹೂರಣ ತಿಳಿಯಲು ನಮ್ಮನ್ನು ಬೆಂಬಲಿಸಿ, ನಿಮ್ಮ ಅಗತ್ಯ ಸಲಹೆ ಹಾಗೂ ಸಹಕಾರವೇ ನಮ್ಮ ದಾರಿ ದೀಪ.