ಎಲ್ಲರಿಗೂ ನಮಸ್ಕಾರ,
ನಾನು ಶ್ವೇತ, ಕರ್ನಾಟಕದ ಸುಂದರವಾದ ಚಿಕ್ಕಮಗಳೂರಿನವಳು. ಕಳೆದ 7 ವರ್ಷಗಳಿಂದ ಜಪಾನ್‌ನ ಟೋಕಿಯೋ ನಗರದಲ್ಲಿ ವಾಸವಾಗಿದ್ದೇನೆ.
ಇಲ್ಲಿನ ಜೀವನ, ಸಂಸ್ಕೃತಿ, ಪ್ರವಾಸ ಮತ್ತು ಅನೇಕ ಹೊಸ ಅನುಭವಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲು ನಾನು ಈ ಚಾನೆಲ್ ಪ್ರಾರಂಭಿಸಿದ್ದೇನೆ.
ನನ್ನ ಈ ಪ್ರಯಾಣದಲ್ಲಿ ಬೆಂಬಲ ಮತ್ತು ಸ್ನೇಹವನ್ನು ನೀಡುತ್ತಿರುವ ಎಲ್ಲರಿಗೂ ಧನ್ಯವಾದಗಳು.
Hello Everyone,
I’m Shwetha, originally from the scenic town of Chikkamagaluru, Karnataka, and now living in the vibrant city of Tokyo, Japan for the past 7 years. through this channel, I share my life and experiences in Japan from exploring beautiful places and unique traditions to everyday lifestyle, travel, food, and informative content.
Don’t forget to Like, Share, and Subscribe to support this journey.
Thank you for being here, and welcome to the Kannadathi in Japan family🌸
Follow me on Facebook:
www.facebook.com/profile.php?id=100008214645764
Instagram:
www.instagram.com/kannadati_in_japan/
Thank You
Shwetha Aradhya
Kannadati in Japan ಕನ್ನಡತಿ ಇನ್ ಜಪಾನ್
ನಮಸ್ಕಾರ, ಜಪಾನ್‌ನಲ್ಲಿ ಕಾಂತಾರ ಚಾಪ್ಟರ್ -1 ಚಲನಚಿತ್ರ ಪ್ರದರ್ಶನ🎬
ಜಪಾನ್‌ನಲ್ಲಿರುವ ಕನ್ನಡಿಗರಿಗೆ ಒಟ್ಟಿಗೆ ಸಿನಿಮಾ ನೋಡುವ ಸುವರ್ಣ ಅವಕಾಶ 💐 ಬನ್ನಿ, ಎಲ್ಲರೂ ಸೇರಿ ಸಂಭ್ರಮಿಸೋಣ💛❤️
8 months ago | [YT] | 2
View 0 replies
Kannadati in Japan ಕನ್ನಡತಿ ಇನ್ ಜಪಾನ್
ನಮಸ್ಕಾರ, ಟೋಕಿಯೋದಲ್ಲಿನ ಮೈಸೂರ್ ಕೆಫೆ ಬಗ್ಗೆ ಮಾಡಿರುವ ನನ್ನ ವೀಡಿಯೊ ಹಿಂದೂಸ್ತಾನ್ ಟೈಮ್ಸ್ ನ್ಯೂಸ್ ಪೇಪರ್‌ನಲ್ಲಿ ಬಂದಿದೆ. ಎಲ್ಲರಿಗೂ ಧನ್ಯವಾದಗಳು❤️🙏 @HT-Videos
1 year ago | [YT] | 5
View 0 replies
Kannadati in Japan ಕನ್ನಡತಿ ಇನ್ ಜಪಾನ್
Congratulations to ISRO team for the historic launch of Chandrayaan-3 💐💐🙏🙏🇮🇳🇮🇳
#india #isro
2 years ago | [YT] | 9
View 0 replies
Kannadati in Japan ಕನ್ನಡತಿ ಇನ್ ಜಪಾನ್
ನಮಸ್ಕಾರ, KGF ಸಿನೆಮಾ JULY 14 ರಂದು ಜಪಾನೀಸ್ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.
こんにちは 🙏 KGF映画は7月14日に日本で公開されます ❤️ KGF Chapter 1 & 2 releasing
in Japan on July 14 2023. Book your tickets Now !!
https://youtu.be/SBLlChxVXgE
Plz Like, Share & Subscribe to my channel 💕🙏🙏
2 years ago | [YT] | 5
View 0 replies
Kannadati in Japan ಕನ್ನಡತಿ ಇನ್ ಜಪಾನ್
ನಮಸ್ಕಾರ, ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು 🙏 Happy International Yoga day 2023💐❤️
Full video coming shortly, stay connected. Check out my latest vlog: https://youtu.be/rpO6KWZQrPg
Plz Like, Share & Subscribe to my channel 💕🙏🙏
#yogaathome #yogaforlife
2 years ago | [YT] | 12
View 1 reply
Kannadati in Japan ಕನ್ನಡತಿ ಇನ್ ಜಪಾನ್
Good morning 🌸 Day trip to Kamakura. Full video Coming soon, stay connected ❤️❤️ Watch my latest vlogs https://youtu.be/ypW6L_HbLDk
Plz Like, Share & Subscribe to my channel 💕🙏🙏
3 years ago | [YT] | 14
View 0 replies
Kannadati in Japan ಕನ್ನಡತಿ ಇನ್ ಜಪಾನ್
Hope you all doing great !! Check out my New Vlog https://youtu.be/D26786b0Nxk
Plz Like, Share & Subscribe to my channel ❤️❤️
3 years ago | [YT] | 10
View 0 replies
Kannadati in Japan ಕನ್ನಡತಿ ಇನ್ ಜಪಾನ್
Good morning 🌸 Check out my latest vlog: https://youtu.be/tjq6AhgRgrk
Fuji-Q Highland is one of Japan's most popular amusement parks💕 Full video Coming soon, stay connected ❤️❤️
3 years ago (edited) | [YT] | 6
View 0 replies
Kannadati in Japan ಕನ್ನಡತಿ ಇನ್ ಜಪಾನ್
https://youtu.be/lEYzXbn3YJs
Colourful Azaleas at Nezu Shrine, Tokyo, Japan. Click here to watch full video 👆
ಹೂವಿನ ತೋಟಕ್ಕೆ ಭೇಟಿ 🌸🌸
ವೀಡಿಯೋ ಇಷ್ಟವಾದಲ್ಲಿ ನನ್ನ ಚಾನೆಲ್ ಗೆ Subscribe ಮಾಡಿ🙏❤️
3 years ago | [YT] | 14
View 0 replies
Kannadati in Japan ಕನ್ನಡತಿ ಇನ್ ಜಪಾನ್
Cherry Blossom viewing in Saree ❤️ 👇 ಎಲ್ಲಾ ಕಡೆ ಬಣ್ಣ ಬಣ್ಣದ ಹೂಗಳು 🌸🌷❤️
https://youtu.be/S2rYcZcwTGI
ವೀಡಿಯೋ ಇಷ್ಟವಾದಲ್ಲಿ ನನ್ನ ಚಾನೆಲ್ ಗೆ ದಯವಿಟ್ಟು Subscribe ಮಾಡಿ🙏❤️
#cherryblossom #sakura #japan #flowers #photography #saree #silksaree #sareelove
3 years ago | [YT] | 17
View 0 replies
Load more