Samarth Tips & Trick's

ನಮಸ್ಕಾರ,

ಸಮರ್ಥ್ ಸಲಹೆಗಳು ಮತ್ತು ತಂತ್ರಗಳು -ನನ್ನ ಹೆಸರು ಶ್ರವಣ್ ಕುಮಾರ್, ಆನ್‌ಲೈನ್ ಸಾಲಗಳು, ಬ್ಯಾಂಕ್ ಸಾಲಗಳು, ಕ್ರೆಡಿಟ್ ಕಾರ್ಡ, ಹಣ ಕಾಸಿನ ವಿಚಾರಗಳು, YouTube ಗೋಥ್, ವಿಡಿಯೋ ಎಡಿಟಿಂಗ್ ಮತ್ತು ಇತರ ಹಣಕಾಸು ಸಂಬಂಧಿತ ಉತ್ಪನ್ನಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವ ಹಣಕಾಸುಗೆ ಸಂಬಂಧಿಸಿದ ಚಾನಲ್.ಕನ್ನಡದಲ್ಲಿ ನಿಮ್ಮೊಂದಿಗೆ ಶೇರ್ ಮಾಡಬೇಕು ಅನ್ನೋ ಉದ್ದೇಶದಿಂದ ಈ ಕನ್ನಡ YouTube ಚಾನೆಲ್ ಅನ್ನು ಪ್ರಾರಂಭಿಸಿದ್ದೇನೆ. ನನ್ನ ಈ ಕನ್ನಡ ಚಾನೆಲ್ ಅನ್ನು SUBSCRIBE ಮಾಡುವುದರ ಮೂಲಕ ಪ್ರೋತ್ಸಾಹಿಸಿ ಹಾಗು ಇ ಚಾನೆಲ್ information ಅನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.

ಪಾವತಿ ಪುರಾವೆಗಳೊಂದಿಗೆ ನಿಜವಾದ ವಿಮರ್ಶೆ


Samarth tips&tricks - My name is Shravan Kumar is the channel related to finance which provide to info regarding Online Loans , Bank Loans , Credit Card and Other finance related products, money dime ideas, YouTube goth, video editing business ideas, and more. SUBSCRIBE this Kannada channel of mine and share e-channel information to your friends.

Genuine Review with payment proofs.

ಧನ್ಯವಾದಗಳು .....


Samarth Tips & Trick's

ಗೃಹಲಕ್ಷ್ಮಿ 28ನೇ ಕಂತಿನ ಹಣ ನಿಮಗೆ ಜಮಾ ಆಗಿದೆಯಾ?

3 months ago | [YT] | 0

Samarth Tips & Trick's

ಮತ್ತೆ ಒಂದು ಹೊಸ ವೀಡಿಯೊ ಜೊತೆಗೆ ಸಿಗ್ತಿನಿ ಇವತ್ತು ಎಷ್ಟು ಜನ ಕಾಯುತ್ತಿದ್ದೀರಿ ಕಾಮೆಂಟ್ ಮುಖಂತರ ತಿಳಿಸಿ

9 months ago | [YT] | 0

Samarth Tips & Trick's

ಗೌರಿ ಗಣೇಶ ಹಬ್ಬದ ಶುಭಾಶಯಗಳು

1 year ago | [YT] | 5

Samarth Tips & Trick's

Thank You For All For 1000 Subscribers Completed♥️♥️🙏🙏

2 years ago | [YT] | 2

Samarth Tips & Trick's

ಕೊನೆಗೂ ನನಗೆ ಅಮೆಜಾನ್ ಪೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಸಿಕ್ಕೇಬಿಡ್ತು.ಅದು ಹೇಗೆ ಸಿಕ್ತು ಅಂತ ವಿಡಿಯೋ ಮಾಡಬೇಕು ಅಂದ್ರೆ ಕೆಳಗಡೆ ಬೇಕು ಅಂತ ಹೇಳಿ?

2 years ago | [YT] | 1

Samarth Tips & Trick's

Lazypay New Rbl Bank Credit card launched 😍😍
https://youtu.be/I57b03e3dkM

3 years ago | [YT] | 6

Samarth Tips & Trick's

ನನ್ನ ಮೊದಲ ಸ್ಮಾರ್ಟ್ ವಾಚ್ ಯಾವುದು ಅಂತ್ ಹೇಳಿ ನೋಡೋಣ ( Unboxing Tomorrow )

3 years ago | [YT] | 3

Samarth Tips & Trick's

MoneyViews ಲೋನ್ ಅಪ್ಪ ಅಲ್ಲಿ ಯಾರಿಗೆ ಲೋನ್ ಸಿಕ್ಕಿದೆ ಯಾರಿಗೆ ಸಿಕ್ಕಿಲ.Comments ಮೂಲಕ ನಮಗೆ ತಿಳಿಸಿ

3 years ago | [YT] | 7

Samarth Tips & Trick's

Lazypay To Bank Transfer Without Card Video ಬೇಕಾದ್ರೆ Yes Click ಮಾಡಿ ಬೇಡಾದ್ರೆ No Click ಮಾಡಿ

3 years ago | [YT] | 9