ನಮಸ್ಕಾರ ಸ್ನೇಹಿತರೆ
ನಾನು ನಿಮ್ಮ ಪ್ರೀತಿಯ ಬಾಲನಟಿ ಯಾದ ಅಂಕಿತ ಮೂರ್ತಿ ಇದು ನನ್ನ ಯುಟ್ಯೂಬ್ ಚಾನೆಲ್, ಸೌಹೃದಯಿ ಕನ್ನಡಿಗರು ನನ್ನ ವಿಡಿಯೋಗಳನ್ನೂ ನೋಡಿ ಅರಸಿ ಹಾರೈಸಬೇಕಾಗಿ ಕೇಳಿಕೊಳ್ಳುತ್ತೇನೆ, ನನ್ನಗೆ ಕನ್ನಡಿಗರ ಆಶೀರ್ವಾದವೇ ಶ್ರೀರಕ್ಷೆಯಾಗಲಿದೆ, "ಜೈ ಭುವನೇಶ್ವರಿ"
ನಮ್ಮ ಚಾನೆಲ್ ನ ಹೊಸ ಪ್ರಯತ್ನ ಧಾರ್ಮಿಕ ಹಾಗೂ ಸಿನಿಮಾರಂಗದ ವಿಶ್ಲೇಷಣೆಗಳು
ಈ ಯುಟ್ಯೂಬ್ ಚಾನೆಲ್ ಚಂದಾದಾರರಾಗಿ & ವಿಡಿಯೋಗಳನ್ನು ಲೈಕ್ ಮಾಡಿ ಶೇರ್ ಮಾಡಿ, , (Please Like,Share And Subscribe our YouTube Channel)



Samruddhi

ಗಿಲ್ಲಿ ಗೆಲ್ಬೇಕಾ? ಬಿಗ್ ಬಾಸ್ 12 | ಕರ್ನಾಟಕ ಗಲ್ಲಿ ಗಲ್ಲಿಯಲ್ಲಿ ಗಿಲ್ಲಿ #bigboss #bigboss12 ##bigbosskannada
#sudeep #kicchasudeep

5 months ago | [YT] | 0

Samruddhi

ಈ ಚಿತ್ರ ನಿಮಗೆ ಅರ್ಪಣೆ, ಈ ಕಥೆಗೆ ಪ್ರೇರಣೆ ನಮ್ಮ ಪರಮಾತ್ಮ, ನಮ್ಮ ಪ್ರಯತ್ನಕ್ಕೆ ಸ್ಫೂರ್ತಿ ಈ ರಾಜಕುಮಾರ, ಅವರು ಕಂಡ ಕನಸಿನ ಒಂದು ಕಾವ್ಯ ಕುಸುರಿ #naanuivalaabimaani #ನಾನುಇವಳಅಭಿಮಾನಿ #ankithamurthy

2 years ago | [YT] | 1

Samruddhi

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯ್ಕೆಯಾದ #ನಾನುಇವಳಅಭಿಮಾನಿ #naanuivalaabimaani

2 years ago | [YT] | 1

Samruddhi

ಶ್ರವಣ ದೋಷದಿಂದ ಹುಟ್ಟಿ ಕಿವಿಯು ಕೇಳಿಸದ, ಮಾತು ಬಾರದ, ಪುಟ್ಟ ಮಗುವಿನ ಮೂಕ ವ್ಯಥೆ, ಭಾಷೆಗಳ ಮೀರಿದ ಕಣ್ಣೀರ ಲಿಪಿಯ ಕಥೆ. "ನಾನು ಇವಳ ಅಭಿಮಾನಿ"
#naanuivalaabimaani #delightcinecombines #sramesh #vinodkumarg #manugowda #zubinpaul #srikanthshroff #ankithamurthy #ratanram#anushreevasistha #shalini_vinay #pranavihn #koushik #ravimenon

2 years ago | [YT] | 0

Samruddhi

ನಾನು ನಿಮ್ಮ ಪ್ರೀತಿಯ ಅಂಕಿತ ಮೂರ್ತಿ, ನಾನು ಅಭಿನಯಿಸಿರುವ ಪುರುಷೋತ್ತಮ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ ಟ್ರೈಲರ್ ಹೇಗಿದೆ ನನ್ನ ಅಭಿನಯ ಹೇಗಿದೆ ಎಂದು ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳೊಂದಿಗೆ ನಿಮ್ಮ ಪ್ರೀತಿಯ ಅಂಕಿತ ಮೂರ್ತಿ

4 years ago | [YT] | 1

Samruddhi

4 years ago | [YT] | 2

Samruddhi

ಪುರುಷೋತ್ತಮ ಚಿತ್ರ ಮೇ ಆರಕ್ಕೆ ಬಿಡುಗಡೆ

4 years ago | [YT] | 2

Samruddhi

4 years ago | [YT] | 1

Samruddhi

ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಹೇಗಿದೆ ?

4 years ago | [YT] | 5

Samruddhi

4 years ago | [YT] | 4