ನಮಸ್ಕಾರ ಗೆಳೆಯರೇ
ನಾನು ನಿಮ್ಮ ಮಲೆನಾಡಿನ ಮನೆಮಗಳು ಶಿಲ್ಪಾ
ನನ್ನ ಹಾಗೂ ನನ್ನ ವಾಹಿನಿಯ ಉದ್ದೇಶ ಇಷ್ಟೇ ಕರುನಾಡಿನ ಜನತೆಗೆ ಮಲೆನಾಡಿನ ವಿಶೇಷತೆ, ಅಡಿಗೆ, ದೇವಸ್ಥಾನ, ಪ್ರವಾಸಿ ತಾಣಗಳನ್ನು ಪರಿಚಯ ಮಾಡಿಕೊಡುವುದು ಹಾಗೆ ಮಲೆನಾಡಿನ ಬಂಧುಗಳಿಗೆ ಕರ್ನಾಟಕದ ಮೂಲೆ ಮೂಲೆಗಳನ್ನು ತೋರಿಸುವುದು ಈ ನನ್ನ ಉದ್ದೇಶ ಈಡೇರ ಬೇಕಾದಲ್ಲಿ ನಿಮ್ಮೆಲ್ಲರ ಬೆಂಬಲ ಹಾಗೂ ಆಶೀರ್ವಾದ ತುಂಬಾನೇ ಮುಖ್ಯ ನೀವು ನಮ್ಮ ವಾಹಿನಿಗೆ ಹೊಸಬರಾಗಿದ್ದರೆ subscribe ಮಾಡ್ಕೊಳ್ಳಿ ಹಾಗೆ ಎಲ್ಲಾ ವಿಡಿಯೋಸ್ ಗಳನ್ನು ನೀವು ನೋಡಿ ನಿಮ್ಮವರಿಗೂ ಸಹ Share ಮಾಡಿ
Malenadu Vlogger
ರಾಯರಿದ್ದಾರೆ
#Sirsi #mantralaya #rayaru #aradhane #gururvayaru #raghavendraswamygalu #subscribe
10 months ago | [YT] | 24
View 1 reply
Malenadu Vlogger
https://youtu.be/Rh5VOsSibTo
2 years ago | [YT] | 24
View 0 replies
Malenadu Vlogger
https://youtu.be/5nvz4N5RcKU?si=R4VjF...
ನಮಸ್ಕಾರ ಸ್ನೇಹಿತರೇ ಇವತ್ತು ನನ್ನ ಹೊಸ ವಿಡಿಯೋ ಹೊರ ಬಂದಿದೆ..
ತುಂಬಾ ದಿನದಿಂದ ಕೇಳ್ತಿದ್ರು ಬೆಂಗಳೂರುದು ಒಂದು ವಿಡಿಯೋ ಬಂದಿಲ್ಲ ಎಂದು ಆದರೆ ಈಗ ಆ ಸಮಯ ಬಂದಿದೆ ನಿಮಾಗೆಂದೇ ನನ್ನು ಬೆಂಗಳೂರಿನ FUN WORLD ಗೆ ಹೋಗಿ ವಿಡಿಯೋ ಮಾಡಿದೇನೆ ದಯವಿಟ್ಟು ಪೂರ್ತಿ ವಿಡಿಯೋ ನೋಡಿ ಸಹಕರಿಸಿ 🙏🙏🥰
ನಿಮ್ಮ ಪ್ರೀತಿಯ
Malenadu Vlogger
2 years ago | [YT] | 11
View 1 reply