Yakshagana, travelling, lifestyle


Umesh B Kulal

Good luck sir ❤

4 days ago | [YT] | 61

Umesh B Kulal

ಎಲ್ಲರೂ ಬನ್ನಿ, ಪ್ರೋತ್ಸಾಹಿಸಿ🙏

1 week ago | [YT] | 48

Umesh B Kulal

ತೆಂಕು-ಬಡಗಿನ ಪ್ರಸಿದ್ಧ ಭಾಗವತರಾದ ಶ್ರೀಯುತ ದಿನೇಶ್ ಭಟ್ ಅಬ್ಬಿತೋಟ ಇವರು ತಮ್ಮ ಮುಂದಿನ ವರ್ಷದ ಯಕ್ಷಗಾನ ತಿರುಗಾಟವನ್ನು ಶ್ರೀ ಪೆರ್ಡೂರು ಮೇಳದಲ್ಲಿ ನಡೆಸಲಿದ್ದಾರೆ.ಅವರಿಗೆ ಶ್ರಾವಣ ಯಕ್ಷ ಸಂಭ್ರಮ ಬಳಗ ಹಾಗೂ ಸಮಸ್ತ ಯಕ್ಷಾಭಿಮಾನಿಗಳ ಪರವಾಗಿ ಹಾರ್ದಿಕ ಶುಭಾಶಯಗಳು... ನಿಮ್ಮ ಮುಂದಿನ ಯಕ್ಷ ಪಯಣ ಯಶಸ್ವಿಯಾಗಲಿ.....❤️💐💐

1 week ago | [YT] | 71

Umesh B Kulal

All the best sir ❤

1 week ago | [YT] | 70

Umesh B Kulal

ಜನ್ಸಾಲೆ ಟೀಮ್
ಪ್ರಸಕ್ತ ಬಡಗುತಿಟ್ಟಿನ ಬಹು ಬೇಡಿಕೆಯ ಭಾಗವತರು ಜನ್ಸಾಲೆ. ಅವರು ಬೇಕಿತ್ತು ಎಂದು ಬಯಸುವವರು, ಅವರ ತಂಡ ಸಮೇತ ಬರಮಾಡಿಕೊಳ್ಳಬಹುದು. ಭರ್ಜರಿ ತಂಡವಿದೆ, ಅಗತ್ಯದ ಸಂದರ್ಭದಲ್ಲಿ ಸಂಪರ್ಕಿಸಿ

1 week ago | [YT] | 42

Umesh B Kulal

*`ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ‌ (ರಿ.) ಉಡುಪಿ ಜಿಲ್ಲೆ`* ಮತ್ತು ಅತಿಥಿ ಕಲಾವಿದರು

_ಇಂದಿನ (27-05-2026) ಪ್ರದರ್ಶನದ ವಿವರ:-_
- ಪ್ರಸಂಗ - *ಪಾಪಣ್ಣ ವಿಜಯ ಗುಣಸುಂದರಿ| ಮೀನಾಕ್ಷಿ ಕಲ್ಯಾಣ*

- ಸ್ಥಳ - *ಕಲಾಭವನ, ಕುಶಾಲನಗರ*

- ಸಂಯೋಜನೆ - *ಯಕ್ಷಮಿತ್ರ ಬಳಗ ಕುಶಾಲನಗರ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕುಶಾಲನಗರ ತಾಲೂಕು ಘಟಕ*

- ಸಮಯ - *ಸಂಜೆ 6 ರಿಂದ*

- *ಉಚಿತ ಪ್ರವೇಶ*
‪@RAJESHSHANBHOGUEBARKUR‬ ‪@yaksha_raghavam‬ ‪@yaksharaghavajansale3260‬
✭ ✭ ✭ ✭ ✭ *ॐ* ✭ ✭ ✭✭ ✭ ✭ *ಪ್ರದರ್ಶನಗಳು ಬೇಕಿದ್ದರೆ ಸಂಪರ್ಕಿಸಿ:-*
> *ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ (ಪ್ರಧಾನ ಭಾಗವತರು ಶ್ರೀ ಪೆರ್ಡೂರು ಮೇಳ) 9880477703 | 7026670455*

1 week ago (edited) | [YT] | 41

Umesh B Kulal

ತೀರ್ಥಹಳ್ಳಿ ಅವರ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಬಲ್ಲ ಅದ್ಭುತ ಕಲಾವಿದರು ಕಾ.ಚಿಟ್ಟಾಣಿ😍


https://youtu.be/vtUsYLiB00c?si=xhdow...

‪@yaksha_raghavam‬ ‪@RAJESHSHANBHOGUEBARKUR‬ ‪@yaksharaghavajansale3260‬

1 week ago (edited) | [YT] | 15

Umesh B Kulal

ಪ್ರದರ್ಶನಗಳಿಗಾಗಿ ವಿದ್ಯಾಧರ ಜಲವಳ್ಳಿ ಅವರನ್ನು ಸಂಪರ್ಕಿಸಿ ❤️

1 week ago | [YT] | 25

Umesh B Kulal

*ಮಳೆಗಾಲದ ಮಹೋನ್ನತ ಪ್ರದರ್ಶನಕ್ಕೆ ಸಿದ್ದ ಗೊಂಡ ಯಕ್ಷ⭐ನಕ್ಷತ್ರ ತಂಡ*

ಚೌತಿ, ನವರಾತ್ರಿ ಹಾಗೂ ಇನ್ನಿತರ ಸಮಾರಂಭಕ್ಕೆ ಯಕ್ಷಗಾನ ಕಾರ್ಯಕ್ರಮ ಬೇಕಾದಲ್ಲಿ ಸಂಪರ್ಕಿಸಿ

Yaksha Nakshatra Trust kiradi

2 weeks ago | [YT] | 59

Umesh B Kulal

ಕಳೆದ ವರ್ಷ ತಾವು ತೋರಿದ ಅನಿರ್ವಚನೀಯ ಪ್ರೀತಿ, ಅಭೂತಪೂರ್ವ ಪ್ರೋತ್ಸಾಹ ಹಾಗೂ ಅಮೂಲ್ಯ ಸಹಕಾರವು ನಮ್ಮ ಕಲಾಪಯಣಕ್ಕೆ ಅಪೂರ್ವ ಚೈತನ್ಯವನ್ನು ತುಂಬಿತ್ತು. ನಿಮ್ಮೆಲ್ಲರ ಆಶೀರ್ವಾದಗಳು ನಮ್ಮ ಸಂಕಲ್ಪಗಳಿಗೆ ಶಕ್ತಿಯಾಗಿ, ಯಶಸ್ಸಿನ ಪಥದತ್ತ ಮುನ್ನಡೆಸಿದ್ದವು. ಅದೇ ರೀತಿಯಾಗಿ ಈ ಬಾರಿಯೂ ತಮ್ಮ ಅಮೂಲ್ಯ ಬೆಂಬಲ, ಅಚಲ ವಿಶ್ವಾಸ ಹಾಗೂ ಪ್ರೀತಿಯ ನೆರಳು ನಮ್ಮೊಂದಿಗಿದ್ದು, ತಾವು ಅವಕಾಶ ಕಲ್ಪಿಸಿದ್ದಲ್ಲಿ ಕಾರ್ಯಕ್ರಮವನ್ನು ಇನ್ನಷ್ಟು ವೈಭವೋಪೇತವಾಗಿ, ಅರ್ಥಪೂರ್ಣವಾಗಿ ಹಾಗೂ ಸ್ಮರಣೀಯವಾಗಿ ರೂಪಿಸಲು ನಾವು ಸದಾ ಸನ್ನದ್ಧರಾಗಿದ್ದೇವೆ.!! 🙏🙏

2 weeks ago | [YT] | 59