umesh Darshan Tv

Agriculture boy 🌾🌿🌴ನಾನು ಒಬ್ಬ ಹಳ್ಳಿಯ🧑‍💼 ಹುಡುಗ ನನ್ನ ಯೂಟ್ಯೂಬ್🐂 ನೋಡಿ.ಪ್ರೀತಿಯ ಹೋರಿ ಹಬ್ಬದ ಅಭಿಮಾನಿಗಳೇ 🐂🐂🐂ದಯವಿಟ್ಟು ನನ್ನ ನನ್ನ ಚಾನಲಿನ ವಿಡಿಯೋಗಳನ್ನು ತಪ್ಪದೆ ವೀಕ್ಷಿಸಿ ಲೈಕ್ ಮಾಡಿ ಶೇರ್ ಮಾಡಿ ಡೌನ್ಲೋಡ್ ಮಾಡಿ ಪ್ಲೀಸ್👇👇👇🩵💜❤️‍🩹❣️♥️💌 umeshdarshan489@gmail.com.....

Note- This video is only for educational purpose.
This channel doesn't promote any illegal content.
This video does not harmful anyone.
Disclaimer
Copyright Disclaimer under section 107 of the
Copyright Act 1976, allowance is made for "fair use"
for purposes such as criticism, comment, news
reporting, teaching, scholarship and research. Fair
use is use permitted by copyright statute that might
otherwise be infringing. Non profit, educational or
personal use tips the balance in favour of fair use.
Watching thank you so much all friends hori Habba video


umesh Darshan Tv

ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಯಾರಿಗೆ ಬಹುಮಾನ ಬೇಕು ಅವರು 2 ನೇ ತಾರೀಕು ಬಂದು ಮನವಿ ಕೊಡಿ...💛❤️🙏 less

4 days ago | [YT] | 40

umesh Darshan Tv

🎬 ಕಿರುತೆರೆಯಲ್ಲಿ ಹಾವೇರಿ ಹುಡುಗಿಯ ಮಿಂಚು ✨

ಹಾವೇರಿ ಜಿಲ್ಲೆಯ ಹೆಮ್ಮೆಯ ಪ್ರತಿಭೆ ಇದೀಗ ಕನ್ನಡ ಕಿರುತೆರೆಯಲ್ಲಿ ಮನೆಮಾತಾಗಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಶ್ರೀ ಗಂಧದಗುಡಿ’ ಧಾರಾವಾಹಿಯ ಚಂದನಾ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವವರು ಸ್ನೇಹಾ ಮಂಜುನಾಥ್.

ಹಿರೇಕೆರೂರು ಮೂಲದ ಸ್ನೇಹಾ, ರಟ್ಟಿಹಳ್ಳಿಯಲ್ಲಿ ಬೆಳೆದವರು. ಬಾಲ್ಯದಿಂದಲೇ ನಾಟಕಗಳಲ್ಲಿ ಅಭಿನಯ ಮಾಡುತ್ತಿದ್ದ ಇವರಿಗೆ ನಟನೆಯ ಮೇಲಿನ ಆಸಕ್ತಿ 2019ರಲ್ಲಿ ಮತ್ತಷ್ಟು ಹೆಚ್ಚಾಯಿತು. ಬೆಂಗಳೂರಿಗೆ ಬಂದು ಕೆಲಸದ ಜೊತೆಗೆ ಆಡಿಷನ್‌ಗಳಲ್ಲಿ ಭಾಗವಹಿಸಿ, ಇಂದು ಕನ್ನಡ ಕಿರುತೆರೆಯ ಪ್ರಮುಖ ಮುಖವಾಗಿದ್ದಾರೆ.

‘ಮಾರಾಯ’ ಸಿನಿಮಾದಲ್ಲೂ ನಟಿಸಿರುವ ಸ್ನೇಹಾ, ಹಲವಾರು ಅಲ್ಬಂ ಸಾಂಗ್‌ಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇದೀಗ ‘ಶ್ರೀ ಗಂಧದಗುಡಿ’ಯ ಚಂದನಾ ಪಾತ್ರದ ಮೂಲಕ ಕನ್ನಡಿಗರ ಮನೆಮಾತಾಗಿದ್ದಾರೆ.

ಹಾವೇರಿಯ ಹುಡುಗಿಯ ಈ ಸಾಧನೆ ನಮ್ಮ ಜಿಲ್ಲೆಗೂ ಹೆಮ್ಮೆ ತಂದಿದೆ. ಇನ್ನಷ್ಟು ಎತ್ತರಕ್ಕೆ ಬೆಳೆದು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಲಿ ಎಂಬುದು ಎಲ್ಲರ ಹಾರೈಕೆ. 💐

#SnehaManjunath #ShriGandhadagudi #ColorsKannada #Haveri #KannadaSerial #Chandana #KannadaActress #KarnatakaTalent #haveripage #ಹಾವೇರಿಪೇಜ್ #snehamanjunath

4 days ago | [YT] | 66

umesh Darshan Tv

ಡೆಂಗಣಿಕೋಟೆ ಹಬ್ಬ 3 ರೌಂಡ್ ಕರ್ನಾಟಕ ಕಿಂಗ್ 🚩 205 🚩 ಟಾಪ್ ಹಬ್ಬ ✌️🥳💚💛❤️

1 week ago | [YT] | 387

umesh Darshan Tv

ಡೆಂಗಣಿಕೋಟೆ ಹಬ್ಬ 3 ರೌಂಡ್ ಕರ್ನಾಟಕ ಕಿಂಗ್ 🚩 205🚩ಟಾಪ್ ಹಬ್ಬ ✌️💚💛❤️

1 week ago | [YT] | 518

umesh Darshan Tv

ಬಾರಿ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಯ ಎಷ್ಟು ಲೈಕ್ ಕೊಡ್ತೀರಾ 💥💥💥💥👇👇👇👇

2 weeks ago | [YT] | 421

umesh Darshan Tv

ಹೋರಿ ಹಬ್ಬದ ವಿಡಿಯೋ ಗಳಿಗಾಗಿ ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ

4 weeks ago | [YT] | 168

umesh Darshan Tv

ಹೋರಿ ಹಬ್ಬದ ಅಭಿಮಾನಿಗಳಿಗೆ ಬಸವ ಜಯಂತಿ ಹಾರ್ದಿಕ ಶುಭಾಶಯಗಳು🔥🔥✨✨✨💥💥💥🎉🎉🎉🎉🎉🎉🎉

1 month ago | [YT] | 380

umesh Darshan Tv

ಹೋರಿ ಹಬ್ಬದ ಹೋರಾಟಗಾರ ಬಸಣ್ಣ ಅವರಿಗೆ ಎಷ್ಟು ಲೈಕ್ ಕೊಡ್ತೀರಾ

1 month ago | [YT] | 146