ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ.ನರಸಿಂಹಲು, ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು ಮತ್ತು ಇತರ ಗಣ್ಯರೊಂದಿಗೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಸಭೆಯಲ್ಲಿ ಉಪಸ್ಥಿತರಿರುವುದು ಗೌರವದ ಸಂಗತಿ.
ಇಂದು ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿ ಬಿ ವಿಜಯೋತ್ಸವದ ವೇಳೆ ನಡೆದ ನೂಕುನುಗ್ಗಲುದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದು ಆಘಾತಕಾರಿ. ಜೀವ ನಷ್ಟವಾದ ಪ್ರತಿಯೊಂದು ಕುಟುಂಬಕ್ಕೂ ದುಃಖ ಭರಿಸುವ ಶಕ್ತಿ ಕೊಡಲೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಪ್ರಾರ್ಥಿಸುತ್ತದೆ.
-ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಸದಸ್ಯರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ.
Karnataka Film Chamber Of Commerce
ವೃಕ್ಷಮಾತೆ - ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ವಿಧಿವಶ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
-ಅಧ್ಯಕ್ಷರು ಹಾಗು ಪದಾಧಿಕಾರಿಗಳು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ.
.
.
#saalumaradathimmakka #omshanti #passedaway #kfcc #karnatakafilmchamberofcommerce
7 months ago | [YT] | 1
View 0 replies
Karnataka Film Chamber Of Commerce
ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ರವರ ಪುಣ್ಯ ಸ್ಮರಣೆ.
.
.
.
#ᴘᴜɴᴇᴇᴛʜʀᴀᴊᴋᴜᴍᴀʀ #Puneeth #appu #appuforever #karnatakaratna #drpuneethrajkumar #kfcc #karnatafilmchamberofcommerce
8 months ago | [YT] | 2
View 0 replies
Karnataka Film Chamber Of Commerce
ಸಮಸ್ತ ಜನತೆಗೆ ಗೌರಿ ಹಬ್ಬದ ಶುಭಾಶಯಗಳು.
.
.
.
#gowri #gowrifestival #kfcc #karnatakafilmchamberofcommerce
10 months ago | [YT] | 1
View 0 replies
Karnataka Film Chamber Of Commerce
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ.ನರಸಿಂಹಲು, ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು ಮತ್ತು ಇತರ ಗಣ್ಯರೊಂದಿಗೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಸಭೆಯಲ್ಲಿ ಉಪಸ್ಥಿತರಿರುವುದು ಗೌರವದ ಸಂಗತಿ.
ಸಾ.ರಾ. ಗೋವಿಂದು ರವರ ಪುಸ್ತಕ “ಕನ್ನಡ ಸೇನಾನಿ” ಕೂಡ ಈ ಸಂದರ್ಭದಲ್ಲಿ ವಿತರಣೆ ಮಾಡಿ ಅವರನ್ನು ಸನ್ಮಾನಿಸಲಾಯಿತು.
.
.
.
#southindianfilmchamberofcommerce #southindianfilmindustry #karnatakafilmindustry #kfcc #sifcc #saragovind #narasimhalu #kannada #kannadasenani #karnataka #cinema #film #filmindustry #karnatakafilmchamberofcommerce
10 months ago | [YT] | 0
View 0 replies
Karnataka Film Chamber Of Commerce
ಪದ್ಮಭೂಷಣ, ಪದ್ಮಶ್ರೀ ಡಾ. ಬಿ. ಸರೋಜಾ ದೇವಿ ಅವರು ಇಂದು ತಮ್ಮ ನಿವಾಸದಲ್ಲಿ ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
.
.
.
#bsarojadevi #sarojadevi #omshanti #rip #kannada #actress #kannadaactress #wemissyou #kfcc #karnatakafilmchamberofcommerce
11 months ago | [YT] | 1
View 0 replies
Karnataka Film Chamber Of Commerce
ನಾಡಪ್ರಭು ಕೆಂಪೇಗೌಡರ 516 ನೇ ಜಯಂತಿಯ ಶುಭಾಶಯಗಳು.
ಶ್ರೀ ಕೆಂಪೇಗೌಡರ ಜಯಂತಿಯಂದು ಅವರಿಗೆ ನಮ್ಮೆಲ್ಲರ ಹೃದಯಪೂರ್ವಕ ನಮನಗಳು.
.
.
#Kempegowda #Kempegowdajayanthi #kfcc #bengaluru #bangalore #kannada #karnatakafilmchamberofcommerce
1 year ago | [YT] | 1
View 0 replies
Karnataka Film Chamber Of Commerce
ಇಂದು ಕ್ವೀನ್ಸ್ ಪ್ರೀಮಿಯರ್ ಲೀಗ್ ತಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರನ್ನು ಭೇಟಿಯಾಗಿ ಕ್ವೀನ್ಸ್ ಪ್ರೀಮಿಯರ್ ಲೀಗ್ ಸೀಸನ್ ೨ ಉದ್ಘಾಟನೆ ಸಮಾರಂಭಕ್ಕೆ ಆಹ್ವಾನಿಸಲಾಯಿತು.
.
.
.
#qpl #queenspremierleague #queenspremierleagueseason2 #qplseason2 #kfcc #karnatakafilmchamberofcommerce
1 year ago | [YT] | 0
View 0 replies
Karnataka Film Chamber Of Commerce
ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು! ಈ ದಿನದಂದು, ಯೋಗದ ಮೂಲಕ ದೇಹ, ಮನಸ್ಸು ಮತ್ತು ಆತ್ಮವನ್ನು ಒಂದುಗೂಡಿಸಿ, ಶಾಂತಿ ಮತ್ತು ಆರೋಗ್ಯವನ್ನು ಆಚರಿಸೋಣ.
#InternationalYogaDay2025 #yoga #InternationalDayofYoga #yogaday #body #fitness #kfcc #karnatakafilmchamberofcommerce
1 year ago | [YT] | 2
View 0 replies
Karnataka Film Chamber Of Commerce
ಪರಿಸರದ ಸಮಸ್ಯೆಗಳನ್ನು ನಾವು ಪರಿಹರಿಸಿದರೆ, ನಮ್ಮ ನೂರಾರು ಸಮಸ್ಯೆಗಳು ಪರಿಹಾರವಾದಂತೆ.
ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು
.
.
.
#worldenvironmentday #environment #nature #kfcc #karnatakafilmchamber #karnatakafilmchamberofcommerce
1 year ago | [YT] | 0
View 0 replies
Karnataka Film Chamber Of Commerce
ಇಂದು ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿ ಬಿ ವಿಜಯೋತ್ಸವದ ವೇಳೆ ನಡೆದ ನೂಕುನುಗ್ಗಲುದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದು ಆಘಾತಕಾರಿ. ಜೀವ ನಷ್ಟವಾದ ಪ್ರತಿಯೊಂದು ಕುಟುಂಬಕ್ಕೂ ದುಃಖ ಭರಿಸುವ ಶಕ್ತಿ ಕೊಡಲೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಪ್ರಾರ್ಥಿಸುತ್ತದೆ.
-ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಸದಸ್ಯರು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ.
#Bengaluru #IPL2025 #IPLFinals #RCB #Stampede #rcbstampede #chinnaswamystadium
1 year ago | [YT] | 0
View 0 replies
Load more