Good content rural development talent established Short films comedy short films Former information children skils established
ಎಲ್ಲಾ ನನ್ನ ಸ್ನೇಹಿತರಿಗೆ ನಮಸ್ಕಾರಗಳು ಹಳ್ಳಿಯ ಜೀವನ ಶೈಲಿ ತುಂಬಾ ಅಹ್ಲಾದಕಾರವಾದ ಜೀವನ
ಹಳ್ಳಿಯ ವಾತಾವರಣ ಯಾವ ಸಂಪತ್ತಿಗೂ ಸಮವಲ್ಲದ ಹಳ್ಳಿಗಳಲ್ಲಿ ಆಹಾರ ಪದ್ಧತಿಯು ಕೂಡ ಮನೋಹರ ಆರೋಗ್ಯ ಕೂಡ ಇದನ್ನೆಲ್ಲ ನಿಮ್ಮ ಮುಂದೆ ಒಂದೊಂದಾಗಿ ತಿಳಿಸುವುದೇ ನಮ್ಮ ಗುರಿ ಅದಕ್ಕಾಗಿ ನಿಮ್ಮ ಪ್ರೀತಿ ಸಹಕಾರ ಸದಾ ಇರಲಿ
Hello to all my friends village life style is very pleasant life In villages where the atmosphere of the village is not equal to any wealth, the food habits are also beautiful and healthy. Our goal is to tell you all this one by one. For that, let your love and cooperation always be there.
Please subscribe and likes
Village Life karnataka
ನಿಮ್ಮೆಲ್ಲರ ಪ್ರೀತಿಗೆ ನಾವು ಚಿರಋಣಿ ನಿಮ್ಮೆಲ್ಲರನ್ನು ತಲುಪಲು ಇನ್ನು ವಿಶೇಷ ವಿಷಯಗಳನ್ನು ತಿಳಿಸುತ್ತೇವೆ
4 days ago | [YT] | 2
View 0 replies
Village Life karnataka
ಈ ಚಾನೆಲ್ ನಿಂದ ಸಾಂಗ್ ಮತ್ತೆ ಜಾಗೃತಿ ವಿಡಿಯೋಗಳು ಡಿಲೀಟ್ ಮಾಡಲು ಕೋರ್ಟ್ ಇಂದ ನೋಟೀಸ್ ಜಾರಿ ಮಾಡಿದ್ದಾರೆ ಹಾಗು ಕೆಲವು ವಿಷಯಗಳು ಡಿಲೀಟ್ ಹಾಗಿದೆ ಹಾಗಾಗಿ ದಯವಿಟ್ಟು ಎಲ್ಲರೂ ಸಹಕರಿಸಿ ಮತ್ತು ಮತ್ತೊಮ್ಮೆ ಹೊಸ ಹುರುಪಿನ ಉತ್ಸಾಹದೊಂದಿಗೆ ನಿಮ್ಮೊಂದಿಗೆ ಸದಾ ಇರುತ್ತೇನೆ ಧನ್ಯವಾದಗಳು 🙏🙏🙏🙏🙏
10 months ago | [YT] | 3
View 0 replies
Village Life karnataka
ಮೋಹಿತ್ ಭೀರಾಜ್ ಮಗನಿಗೆ ಹುಟ್ಟುಹಬ್ಬದ ಶುಭಾಶಯಗಳು
11 months ago | [YT] | 5
View 0 replies
Village Life karnataka
Rcb ಇವತ್ತು ಗೆಲ್ಲುತ್ತ ಕಾಮೆಂಟ್ಸ್ ಮಾಡಿ
1 year ago | [YT] | 0
View 0 replies
Village Life karnataka
1 year ago | [YT] | 4
View 1 reply
Village Life karnataka
ಸತ್ಯವನ್ನೇ ಹೇಳುತ್ತೇನೆ ಸತ್ಯವನ್ನಲ್ಲದೆ ಬೇರೇನೂ ಹೇಳೊಲ್ಲ
1 year ago | [YT] | 4
View 1 reply
Village Life karnataka
Darshan v/s News channel
1 year ago | [YT] | 6
View 0 replies
Village Life karnataka
ಸೌಜನ್ಯ ಕೇಸ್ ಹೋರಾಟ ಮಾಡೋದು ನ್ಯಾಯ ಸಮ್ಮತವೇ?
1 year ago | [YT] | 6
View 1 reply
Village Life karnataka
ಮುಂದೆ ಏನು ಹೇಳ್ಬೇಕು?
1 year ago | [YT] | 12
View 0 replies
Village Life karnataka
ನಾಳೆ ನ್ಯಾಯಯಾತ್ರೆಗೆ ಕೋರ್ಟ್ ಒಪ್ಪಿಗೆ. ನಡೆಯುತ್ತಾ ಬೃಹತ್ ಯಾತ್ರೆ ನ್ಯಾಯಕ್ಕೋಸ್ಕರ ಹೋರಾಟ ಮಾಡ್ಬೇಕಾ?
1 year ago | [YT] | 18
View 1 reply
Load more