hello friends i'm raichur raam rahim
subscribe our youtube channel RRR96

📰 Political News – Stay updated with the latest happenings and unbiased insights.

🎬 Film & Movie Reviews – Honest reviews and detailed analysis of the latest releases.

🎶 Song Reviews – In-depth breakdowns of trending tracks and musical hits.

🏏⚽ Sports & Cricket Reviews – Expert opinions, match highlights, and discussions for true sports fans.

💕 Love & Lifestyle Tips – Practical advice for relationships, personal growth, and modern living.

💡 Motivation & Inspiration – Uplifting videos to keep you positive, focused, and ready to achieve your goals.

Our mission is to inform, entertain, and inspire while building a community that shares knowledge and positivity.

👉 Subscribe now and be part of a channel that brings together news, reviews, lifestyle, and motivation – all in one place!

ಸ್ವಾಗತ [RRR 96]ಗೆ! 🎥📰🏏❤️

ನಮ್ಮ ಚಾನೆಲ್‌ನಲ್ಲಿ ನಿಮಗೆ ಮಾಹಿತಿ, ಮನರಂಜನೆ ಮತ್ತು ಪ್ರೇರಣೆ ಒಂದೇ ಜಾಗದಲ್ಲಿ ದೊರೆಯುತ್ತದೆ


RRR96

ಹುಟ್ಟು ಹಬ್ಬದ ಶುಭಾಶಯಗಳು ಗಿಲ್ಲಿ.😍❤️

ಸೀಸನ್ ಮುಗಿಯಬಹುದು,ನಿನ್ನ ಪಯಣದ ಹಾದಿ ಬದಲಾಗಬಹುದು,ಆದರೆ ನಮ್ಮಂತಹ ನಿಜವಾದ ಅಭಿಮಾನಿಗಳ ಅಭಿಮಾನ ಎಂದಿಗೂ ಬದಲಾಗುದಿಲ್ಲ.

ಕೆಲವರು ಬರುತ್ತಾರೆ ಹೋಗುತ್ತಾರೆ, ಕೆಲವರು ಗೆದ್ದು ಮರೆಯಾಗುತ್ತಾರೆ. ಆದರೆ ಕೆಲವರು ಮಾತ್ರ ಜನರ ಹೃದಯಗಳಲ್ಲಿ ಶಾಶ್ವತವಾಗಿ ಉಳಿಯುತ್ತಾರೆ.🤝😍💕
ಆ ರೀತಿ ಶಾಶ್ವತವಾಗಿ ಉಳಿದಂತಹ ವ್ಯಕ್ತಿಗಳಲ್ಲಿ ನೀನೂ ಕೂಡ ಒಬ್ಬ.💕❤️
ನಿನಗೆ ಶುಭವಾಗಲಿ🤝🤝😍.

ನಿನ್ನ ಸಾಧನೆ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಲಿ.
ನಿನ್ನ ಮುಂದಿನ ಹೆಜ್ಜೆ ಗೆಲುವಿನ ಗುರುತಾಗಿ ಉಳಿಯಲಿ.
ಕನ್ನಡಿಗರ ಆಶೀರ್ವಾದ ಸದಾ ನಿನ್ನ ಮೇಲಿರಲಿ. 🙏😍
ನೀನು ನಂಬಿರುವ ದೇವರು ನಿನ್ನನ್ನು ಸದಾ ಕಾಯುತಿರಲಿ.
ಈ ಕರ್ನಾಟಕದಲ್ಲಿ ನಿನ್ನ ಹೆಸರು ಚಿರಕಾಲ ಉಳಿಯುವಂತಾಗಲಿ.😍😍🤝❤️

once again happy birthday gilli nata.😍🤝❤️💕

1 week ago | [YT] | 223