@AshusVlogsMysore

Welcome to my channel AshusVlogsMysore 🙏🌹 – A Journey Through Taste, Travel & Tales!!!and Classical music too 😊
ನಮಸ್ಕಾರ,ನನ್ನ ವಾಹಿನಿಗೆ ಸ್ವಾಗತ ಸುಸ್ವಾಗತ 🙏ನಿಮ್ಮೆಲ್ಲರ ಆಶೀರ್ವಾದ ಹಾಗೂ ಪ್ರೀತಿಇಂದ ಹರಸಿ ಬೆಳೆಸಿರಿ.Join me as I bring you the best of authentic home-style cooking, soulful travel experiences,and unique stories and cultural gems from everyday life. Music sangeeta is relaxing..
🌿 Cooking: Traditional recipes, quick meals, festival specials, and secret kitchen tips that turn ordinary meals into memorable experiences.
🌍 Travel: Explore serene spots, spiritual destinations, hidden gems, and local traditions that make every trip unforgettable. Interesting Topics: Dive into stories from mythology, inspiring thoughts, and lifestyle hacks that keep you curious and connected.
Health: Health Tips, Walking, knowledge sharing
🎙️ Sometimes simple, sometimes soulful – but always straight from the heart.
Subscribe, stay tuned, and let's journey together – one plate,one place, and one story at a time.


@AshusVlogsMysore

ಯಾಧವರ ರಾಜ ಶೂರಸೇನನ ಮಗಳ ಹೆಸರೇನು?

11 hours ago | [YT] | 0

@AshusVlogsMysore

ಗಾಂಧಾರದ ರಾಜ ಸುಬಲನ ಮಗಳು ಯಾರು

1 day ago | [YT] | 2

@AshusVlogsMysore

ಗಾಂಧಾರ ದೇಶದ ರಾಜನ ಹೆಸರೇನು?

2 days ago | [YT] | 0

@AshusVlogsMysore

ಧೃತರಾಷ್ಟ್ರ ಕುರುಡನಾಗಿದ್ದರಿಂದ ಯಾರಿಗೆ ಕುರುವಂಶದ ಪಟ್ಟ ಕಟ್ಟಿದರು

3 days ago | [YT] | 0

@AshusVlogsMysore

ಅಂಬಾಲಿಕೆ ಮತ್ತು ವೇದ ವ್ಯಾಸರಿಗೆ ಯಾರು ಹುಟ್ಟಿದರು?

4 days ago | [YT] | 1

@AshusVlogsMysore

ಅಂಬಿಕೆಯ ಸೇವಕಿಗೆ ವೇದವ್ಯಾಸರಿಂದ ಯಾರು ಹುಟ್ಟಿದರು?

5 days ago | [YT] | 0

@AshusVlogsMysore

ಅಂಬಿಕೆ ಮತ್ತು ವೇದವ್ಯಾಸರಿಗೆ ಹುಟ್ಟಿದ ಮಗ ಯಾರು?

6 days ago | [YT] | 0

@AshusVlogsMysore

ಶಾಲ್ವ ರಾಜನು ಅಂಬೆಯನ್ನು ತೀರಿಸ್ಕರಿಸಿದ ನಂತರ ಅವಳು ಎಲ್ಲಿಗೆ ಬಂದಳು?

1 week ago | [YT] | 1

@AshusVlogsMysore

ಶಾಲ್ವ ರಾಜನನ್ನು ಮೆಚ್ಚಿಕೊಂಡಿದ್ದ(ಮನಸ್ಸಿನಲ್ಲೇ ವರಿಸಿದ್ದ )ಕಾಶೀರಾಜನ ಮಗಳು ಯಾರು?

1 week ago | [YT] | 1

@AshusVlogsMysore

ಕಾಶೀರಾಜನ ಮೂವರು ಹೆಣ್ಣುಮಕ್ಕಳ ಹೆಸರೇನು?

1 week ago | [YT] | 0