Hi ಪುಟಾಣಿಗಳ, ಅ ಆ ಇ ಈ ಇಂದ ಳ ವರೆಗೂ, A to Z, English ಹಾಗೂ,ಕನ್ನಡ ವರ್ಣಮಾಲೆ, ಪ್ರಾಣಿ ಪಕ್ಷಿಗಳು, ಕೀಟಗಳು, ಹಾಗೂ ಧರೆಯಲ್ಲಿ ಇರುವ ಜೀವರಾಶಿಗಳ ಪರಿಚಯ ನಿಮಗಾಗಿ ಪುಟಾಣಿಗಳ ಕುಶಿಯಿಂದ ಕೇಳಿ ಕಲಿತು ಆನಂದಿಸಿ, ನಿಮ್ಮ ಮುಂದಿನ ದಿನ ಉಜ್ವಲ ಭವಿಷ್ಯವಾಗಲಿ.
ಶಾಲಾಪೂರ್ವ ಮಕ್ಕಳಿಗೆ ಅಕ್ಷರಗಳು, ಸಂಖ್ಯೆಗಳು, ಪ್ರಾಣಿಗಳ ಶಬ್ದಗಳು, ಬಣ್ಣಗಳು ಮತ್ತು ಹೆಚ್ಚಿನದನ್ನು ಕಲಿಯಲು ಸಹಾಯ ಮಾಡುವುದರ ಜೊತೆಗೆ, ವೀಡಿಯೊಗಳು ಸಾಮಾಜಿಕ ಜೀವನದ ಪಾಠಗಳನ್ನು ನೀಡುತ್ತವೆ, ಪೋಷಕರು ತಮ್ಮ ಮಕ್ಕಳನ್ನು ಒಟ್ಟಿಗೆ ನೋಡುವಾಗ ಕಲಿಸಲು ಮತ್ತು ಆಟವಾಡಲು ಅವಕಾಶವನ್ನು ಒದಗಿಸುತ್ತವೆ.
Abcd Kids Kannada ಅಲ್ಲಿ ಮಕ್ಕಳು ಸಂತೋಷದಿಂದ ಮತ್ತು ಸ್ಮಾರ್ಟ್ ಆಗಿರಬಹುದು!
Best wishes kids ❤️
🛑Subscribe ಮಾಡಿ ಪುಟಾಣಿಗಳ.🛑
Shared 56 years ago
20 views
Shared 56 years ago
46 views
ಅ ಆ ಇ ಈ ಉ ಊ| ಕನ್ನಡ ವರ್ಣಮಾಲೆ|Kannada alphabets| ಅ ಇಂದ ಳ| ಅ ಆ ಇ ಈ| Toddler|preschool|kannada|A aa e ee
Shared 56 years ago
5.3K views