ಮೈಯಲ್ಲಿ ಬೆವರು ಬರುವಂಗೆ ಕೆಲಸ ಮಾಡಿ ಇದರ ಒಳಗಡೆ ಬಂದು ಕುಂತ್ರೆ ಸ್ವರ್ಗದ ನಿದ್ದೆ ಬರುತ್ತೆ ಫೈವ್ ಸ್ಟಾರ್ ಹೋಟೆಲ್ ಅಲ್ಲಿ ಸಿಗು ಎಸಿ ಗಾಳಿಗಿಂತ ಈ ಗೆಸ್ಟ್ ಹೌಸ್ ನ ತಂಗಾಳಿ ಬಹಳ ತಂಪಾಗಿ ರೈತನ ನಿದ್ದೆಗೆ ಕರೆದೊಯ್ಯುತ್ತದೆ ಆಯಾಸ ಕಮ್ಮಿ ಮಾಡುತ್ತದೆ.. 🌾🌱 ಇಷ್ಟಾ ಆದರೆ ಕಾಮೆಂಟ್ ಮಾಡಿ.
"ಎರಡು ಕೈಗಳಿಂದ ಒಂದೇ ಬಾರಿಗೆ ನೂರು ಜನರನ್ನು ಹೊಡೆಯಲಾಗದು ಆದರೆ ಎರಡು ಕೈಗಳನ್ನು ಜೋಡಿಸಿ ನಮಿಸುವುದರಿಂದ ಕೋಟ್ಯಾಂತರ ಜನರ ಹೃದಯವನ್ನು ಗೆಲ್ಲಬಹುದು.." 😊 ಪ್ರೀತಿ ಹಂಚೋಣ... ಮಾನವೀಯತೆ ನಮ್ಮ ದೊಡ್ಡ ಗುಣವಾಗಿರಲಿ.. ಅದಕ್ಕೆ ಪ್ರಪಂಚದಲ್ಲಿ ತುಂಬಾ ದೊಡ್ಡ ಗೌರವವಿದೆ...💛❤️
Eye of society
ಬಡರೈತನ ಹೊಲದಲ್ಲಿನ ಗೆಸ್ಟ್ ಹೌಸ್
ಮೈಯಲ್ಲಿ ಬೆವರು ಬರುವಂಗೆ ಕೆಲಸ ಮಾಡಿ ಇದರ ಒಳಗಡೆ ಬಂದು ಕುಂತ್ರೆ ಸ್ವರ್ಗದ ನಿದ್ದೆ ಬರುತ್ತೆ
ಫೈವ್ ಸ್ಟಾರ್ ಹೋಟೆಲ್ ಅಲ್ಲಿ ಸಿಗು ಎಸಿ ಗಾಳಿಗಿಂತ ಈ ಗೆಸ್ಟ್ ಹೌಸ್ ನ ತಂಗಾಳಿ ಬಹಳ ತಂಪಾಗಿ ರೈತನ ನಿದ್ದೆಗೆ ಕರೆದೊಯ್ಯುತ್ತದೆ ಆಯಾಸ ಕಮ್ಮಿ ಮಾಡುತ್ತದೆ.. 🌾🌱
ಇಷ್ಟಾ ಆದರೆ ಕಾಮೆಂಟ್ ಮಾಡಿ.
11 months ago | [YT] | 1
View 0 replies
Eye of society
1 year ago | [YT] | 0
View 0 replies
Eye of society
ಯಾರಿಂದಲೂ ಏನನ್ನು ಆಪೇಕ್ಷಿಸಬೇಡಿ ಯಾಕಂದರೆ ಪ್ರತಿಯೊಬ್ಬರಿಗೂ ತಮ್ಮದೆ ಆದ ಪ್ರಪಂಚವಿರುತ್ತದೆ...
ಎಷ್ಟೇ ನಮ್ಮವರಾಗಿದ್ದರು ಮೊದಲು ತಮ್ಮವರನ್ನೆ ನೋಡುತ್ತಾರೆ
3 years ago | [YT] | 4
View 0 replies
Eye of society
ಯಾವ ಪಟ್ಟಣವನ್ನು ಕರ್ನಾಟಕದ ಸಿಲ್ಕ್ ಟೌನ್ ಎಂದು ಕರೆಯಲಾಗುತ್ತದೆ?
3 years ago | [YT] | 5
View 0 replies
Eye of society
💛❤️
"ಎರಡು ಕೈಗಳಿಂದ ಒಂದೇ ಬಾರಿಗೆ ನೂರು ಜನರನ್ನು ಹೊಡೆಯಲಾಗದು
ಆದರೆ ಎರಡು ಕೈಗಳನ್ನು ಜೋಡಿಸಿ ನಮಿಸುವುದರಿಂದ ಕೋಟ್ಯಾಂತರ ಜನರ ಹೃದಯವನ್ನು ಗೆಲ್ಲಬಹುದು.." 😊
ಪ್ರೀತಿ ಹಂಚೋಣ...
ಮಾನವೀಯತೆ ನಮ್ಮ ದೊಡ್ಡ ಗುಣವಾಗಿರಲಿ..
ಅದಕ್ಕೆ ಪ್ರಪಂಚದಲ್ಲಿ ತುಂಬಾ ದೊಡ್ಡ ಗೌರವವಿದೆ...💛❤️
3 years ago | [YT] | 8
View 0 replies
Eye of society
#ShashiNayaka
3 years ago | [YT] | 5
View 0 replies
Eye of society
ಪೃಥ್ವಿ ಯಲಹಂಕ ಭರತನಾಟ್ಯ
3 years ago | [YT] | 2
View 0 replies
Eye of society
ಸರ್ವ ಶರಣರ ಸನ್ಮೇಳನ
3 years ago | [YT] | 2
View 0 replies
Eye of society
ವೀರಭದ್ರ ಸ್ವಾಮೀಜಿ ಪ್ರವಚನ
3 years ago | [YT] | 0
View 0 replies
Load more