ನೀವು ನಮ್ಮನ ಪ್ರೀತಿಸಿ ಹಾಗೆ ನಾವು ನಿಮ್ಮನ್ನು ಗೌರಸುತ್ತೇವೆ ನಾವು ಯಾವುದೇ ಪಕ್ಷ ಅಥವಾ ವ್ಯಕ್ತಿಗಳ ಕಾರ್ಯಕರ್ತರಾಗಲೀ ಅಥವಾ ಗುಲಾಮರಲ್ಲ.. ಭಕ್ತ ರಲ್ಲ....
ಈ ಚಾನೆಲ್ ನ ಪ್ರಮುಖ ಉದ್ದೇಶ ನಿಮಗೆ ನಿಮ್ಮ ರಾಜಕೀಯ ನಾಯಕರ ಬಗ್ಗೆ ಇತರೆ ವಿಚಾರಗಳ ಬಗ್ಗೆ ತಿಳಿಸಿಕೊಡುವುದು ಆಗಿದೆ. ಅಷ್ಟೇ ಅಲ್ಲದೇ ಚಾನೆಲ್ ಅಭಿವೃದ್ಧಿಯಾದಂತೆ ಸಾಮಾಜಿಕ , ಶಿಕ್ಷಣ, ಆರೋಗ್ಯ, ಕುಟುಂಬ ರಾಜಕಾರಣ, ದೈನಂದಿನ ವಿಷಯಗಳು ಮತ್ತು ಇತ್ಯಾದಿ ವಿಷಯಗಳಲ್ಲಿ ಆಗಿರುವ, ಆಗುತ್ತಿರುವ ವಿಷಯಗಳ ಕುರಿತು ವಿಡಿಯೋ ಮಾಡುವ ಆಲೋಚನೆಯಿದೆ.
ನಾವು ಸಮಾನತೆ, ರಾಷ್ಟ್ರಭಕ್ತಿ , ನಮ್ಮ ನೆಲ, ಜಲ, ಸಂಸ್ಕೃತಿ, ಸಾಹಿತ್ಯ, ಇತಿಹಾಸ, ಬಗ್ಗೆ ಅಪಾರ ಗೌರವ ಪ್ರೀತಿ ಇದೆ
ಹಾಗೆ ಬೇರೆಯವರ ಸಂಸ್ಕೃತಿ ಬಗ್ಗೆ ಗೌರವ ಇದೆ


Disclimer :-

Copyright Disclimer under section 107 of the copyright act of 1976, allonce is made for "fairuse"for perposes such as cricticism, coment, news reloting, Teaching, Education Scholarship ans eesearch. Fair use is a use permitted by copyright statute that might otherwise be infringing.....





25K Sbuscribers completed👍 on 03/03/2025


Yashasutra

ಶ್ರೀಗಳಿಗೆ ಭಾವಪೂರ್ವ ಶ್ರದ್ಧಾಂಜಲಿ 🙏💐

4 months ago | [YT] | 253

Yashasutra

ನಮ್ಮ ಎಲ್ಲ ಕರ್ನಾಟಕದ ಜನತೆಗೆ ಮಕರ ಸಂಕ್ರಾತಿ ಹಬ್ಬ ಶುಭಾಶಯಗಳು 🌾🌴😍❤️

4 months ago | [YT] | 68

Yashasutra

Happy Christmas 🎁💐✝️

5 months ago | [YT] | 11

Yashasutra

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಶುಭಾಶಯಗಳು 💐❤️

5 months ago | [YT] | 74

Yashasutra

ಭಾರತೀಯ ಸಶಸ್ತ್ರ ಪಡೆಗಳ ದ್ವಜ ದಿನ 🇮🇳🇮🇳

5 months ago | [YT] | 24

Yashasutra

ಕಾಂಗ್ರೇಸ್ ಹೈ ಕಮಾಂಡ್ ನಿರ್ಧಾರ ಏನಿರುತ್ತೆ.!?

6 months ago | [YT] | 353

Yashasutra

ದೇಶದ ಸಂವಿಧಾನ ದಿನ ✍️
ನವಂಬರ್ 26

6 months ago | [YT] | 46

Yashasutra

ಗಿಲ್ಲಿ ನಟ VS ಮಂಜು, ವಿಕ್ರಮ್,ರಜತ್ ನೀವು ಯಾರ ಪರ?

6 months ago | [YT] | 85

Yashasutra

ಇಂದು ಸುಬ್ರಹ್ಮಣ್ಯ ಷಷ್ಠಿ 🙏🕉️🚩

6 months ago | [YT] | 220

Yashasutra

ಓಂ ಸದ್ಗತಿ ⚫🙏💐.

6 months ago (edited) | [YT] | 47