Bindu yogesh vlogs kannada




Bindu Yogesh Vlogs
Welcome to our channel!
Here, you’ll find daily life vlogs, simple home remedies, delicious food recipes, festivals, travel, and lifestyle videos.
We love sharing our special moments and experiences with you.

Please support us by subscribing to the channel and stay connected for more videos. ❤️
🙏 Thank you for your support! 🙏




Bindu yogesh vlogs kannada

https://youtu.be/I1jWguznAI4
🙏 3 ವರ್ಷಕ್ಕೊಮ್ಮೆ ಬರುವ ಅಪರೂಪದ ಪದ್ಮಿನಿ ಏಕಾದಶಿಯ ಮಹಿಮೆ ಈ ವಿಡಿಯೋದಲ್ಲಿ ತಿಳಿಸಿದ್ದೇವೆ.
ಶ್ರೀಹರಿಯ ಕೃಪೆ ಪಡೆಯಲು ಈ ಪವಿತ್ರ ಏಕಾದಶಿ ವ್ರತವನ್ನು ಹೇಗೆ ಆಚರಿಸಬೇಕು, ಇದರ ಹಿಂದೆ ಇರುವ ಭಕ್ತಿಯ ಕಥೆ ಏನು ಎಂಬುದನ್ನು ಮನಸಿಗೆ ತಾಕುವ ರೀತಿಯಲ್ಲಿ ಕೇಳಿ ✨🌸
ಈ ಕಥೆ ಭಕ್ತಿಯ ಶಕ್ತಿ, ನಂಬಿಕೆಯ ಮಹತ್ವ ಮತ್ತು ವಿಷ್ಣುವಿನ ಕೃಪೆಯನ್ನು ತಿಳಿಸುತ್ತದೆ 🙏
ವಿಡಿಯೋ ಸಂಪೂರ್ಣವಾಗಿ ನೋಡಿ, ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ತಿಳಿಸಿ ❤️
🪔 “ಒಂದು ಏಕಾದಶಿ ವ್ರತ… ಸಾವಿರ ಪುಣ್ಯದ ಫಲ” ✨
👍 ವಿಡಿಯೋ ಇಷ್ಟವಾದರೆ Like, Share & Subscribe ಮಾಡಿ
🔔 ಇನ್ನಷ್ಟು ಭಕ್ತಿ ಕಥೆಗಳಿಗಾಗಿ ನಮ್ಮ channel follow ಮಾಡಿ

3 weeks ago | [YT] | 3

Bindu yogesh vlogs kannada

https://youtu.be/Q5zt4cKTCCE?si=VL4Nm...
“ರಾಯರ ಕರೆಯಿಲ್ಲದೆ ಮಂತ್ರಾಲಯ ಹೋಗೋದು ಸಾಧ್ಯವೇ ಇಲ್ಲ 🙏”“ಹೋಗೋ ಪ್ಲಾನ್ ಇರಲಿಲ್ಲ… ಆದ್ರೆ ರಾಯರು ಕರಿಸಿಕೊಂಡರು 🙏✨”

3 weeks ago | [YT] | 4

Bindu yogesh vlogs kannada

https://youtu.be/fp81YBrkIcI?si=odb7X...
ತುಂಬಾ ದಿನಗಳ ನಂಟರ ವಿಡಿಯೋ ಅಪ್ಲೋಡ್ ಮಾಡಿ ನಿಮ್ಮ ಸಪೋರ್ಟ್ ಸಿಕ್ಕರೆ ತುಂಬಾ ಕುಶಿ ಆಗುತ್ತೆ ಊಟ ಬೇಡ ಅಂಕೋಲೋ ಅಸ್ತು ಬೇಜಾರ್ ಆಗುತ್ತೆ ಕೇಳ್ವೊಂದ್ ಟೈಂ 😔😔

2 months ago | [YT] | 9

Bindu yogesh vlogs kannada

https://youtu.be/_msL6OJEPCc
Mistake agide guess madi heli okna 😝

3 months ago | [YT] | 9

Bindu yogesh vlogs kannada

https://youtu.be/TdJKdSYl2kA
ಈ ವಿಡಿಯೋದಲ್ಲಿ ನಾನು clear ಆಗಿ explain ಮಾಡಿದ್ದೇನೆ 👇
✔ Reused Content
✔ Copyright Strike
✔ Invalid Traffic
✔ Community Guidelines Violation
✔ Low Quality / Spam Content
ಈ 5 ತಪ್ಪು ಮಾಡಿದ್ರೆ ನಿಮ್ಮ channelಗೂ problem ಬರಬಹುದು ⚠️
Original content ಮಾಡಿ, YouTube rules follow ಮಾಡಿ safe ಆಗಿರಿ 👍🔥
Video ಇಷ್ಟವಾದ್ರೆ Like 👍 Share 📲 Subscribe ಮಾಡಿ 💛

3 months ago | [YT] | 6