AYUR PANCHAJANYA

ಆಯುರ್ ಪಾಂಚಜನ್ಯವು ಆಯುರ್ವೇದದ ಮೂಲ ತತ್ವಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಪರಿಚಯಿಸುವ ಯುವ ಉತ್ಸಾಹಿ ವೈದ್ಯರ ತಂಡವನ್ನ ಒಳಗೊಂಡ ವೇದಿಕೆ.
ಇಲ್ಲಿ ಆರೋಗ್ಯ, ಜೀವನಶೈಲಿ, ಔಷಧಿಗಳು, ಆಹಾರ ಪದ್ಧತಿ ಹಾಗೂ ನೈಜ ಜೀವನದಲ್ಲಿ ಆಯುರ್ವೇದದ ಅನ್ವಯಗಳ ಕುರಿತು ಮಾಹಿತಿ ನೀಡಲಾಗುತ್ತದೆ.


AYUR PANCHAJANYA

ನಮಸ್ತೆ ಮಾತೃಭೂಮಿ
ಆಯುರ್ಪಂಚಜನ್ಯದ ಪ್ರೀತಿಯ ಕುಟುಂಬಕ್ಕೆ ಒಂದು ಸಿಹಿ ಸುದ್ದಿ

ನಾಳೆ ನಾವು ನಿಮ್ಮ ಮುಂದೆ
ನಾಡಿ ಪರೀಕ್ಷೆ ಕುರಿತ ಕುತೂಹಲಕಾರಿ ಮಾಹಿತಿಯೊಂದಿಗೆ ಬರಲಿದ್ದೇವೆ.

ನಾಡಿ ಪರೀಕ್ಷೆ ಮೂಲಕ
🔸 ನಿಮ್ಮ ದೇಹದ ಸ್ಥಿತಿ,
🔸 ಮನಸ್ಸಿನ ಸಮತೋಲನ,
🔸 ಮತ್ತು ಆರೋಗ್ಯದ ಆಳವಾದ ರಹಸ್ಯಗಳನ್ನು ತಿಳಿದುಕೊಳ್ಳಬಹುದು.
ಅಷ್ಟೇ ಅಲ್ಲದೆ ನಾಡಿ ಪರೀಕ್ಷೆಯ ಮೂಲಕ ರೋಗವನ್ನು ತಡೆಗಟ್ಟಬಹುದು.

ಇದು ಕೇವಲ ರೋಗ ಪತ್ತೆ ಅಲ್ಲ –
ಸಂಪೂರ್ಣ ಆರೋಗ್ಯವನ್ನು ಅರಿಯುವ ಆಯುರ್ವೇದ ವಿಜ್ಞಾನ.

👉 ನಾಳೆ ತಪ್ಪದೇ ನೋಡಿ | ಕೇಳಿ | ಹಂಚಿಕೊಳ್ಳಿ
ಆಯುರ್ಪಂಚಜನ್ಯ – ಆಯುರ್ವೇದದೊಂದಿಗೆ ಆರೋಗ್ಯ 🌱

6 months ago | [YT] | 10