Shri Kuberalakshmi Temple Ramanagara

Dear Devotees,
The Sri Kubera Lakshmi Temple in Ramanagar was established with a vision to create a sacred space for devotion, prosperity, and spiritual upliftment. Dedicated to Goddess Lakshmi, the harbinger of wealth, prosperity, and abundance, and Lord Kubera, the treasurer of the gods, this temple stands as a beacon of divine blessings for all who seek spiritual and material well-being.

With the divine Sankalp (will of the gods) guiding us, the construction of the Garbhagriha (Sanctum Sanctorum) and the installation of the deity's idol (Prathistapana) were completed within an incredible span of just 23 days. This miraculous achievement was made possible by the unwavering support, dedication, and collective efforts of devotees and well-wishers, who united in their faith and commitment seeking blessings for spiritual and material well-being.
(1.5 KM from Bengaluru - Mysore Highway)
ಶ್ರೀ ಕುಬೇರಲಕ್ಷ್ಮೀ ದೇವಸ್ಥಾನ ರಾಮನಗರ


Shri Kuberalakshmi Temple Ramanagara

*🚩💫💫🚩*
🕉️ *ಧಾರ್ಮಿಕ ವಿಚಾರ*🕉️
📖, ನಿರ್ಗತಿಕರಿಗೆ ಭಿಕ್ಷೆ ನೀಡುವುದರಿಂದ ಸಾಲದಿಂದ ಮುಕ್ತಿ ಮತ್ತು ಬಡತನದಿಂದ ಮುಕ್ತಿ ಪಡೆಯಬಹುದು,

📖, ಹಾಲು ದಾನ ಮಾಡಿದರೆ ದುಃಖ ನಿವಾರಣೆ ಆಗುತ್ತದೆ,

📖, ಗೋದಾನ ಮಾಡುವುದರಿಂದ ಪೂರ್ವಜರ ಋಣ ತೀರುತ್ತದೆ,

📖, ಬೆಳ್ಳಿಯನ್ನು ದಾನ ಮಾಡುವುದರಿಂದ ಮಾನಸಿಕ ಆತಂಕವು ದೂರವಾಗುತ್ತದೆ,

📖, ಬಂಗಾರವನ್ನು ದಾನ ಮಾಡುವುದರಿಂದ ಕುಟುಂಬದಲ್ಲಿ ಅತಿಯಾದ ಸಂತೋಷ ಹಾಗೂ ಸಮೃದ್ಧಿ ಕೂಡಿರುತ್ತದೆ,

📖, ಹಣ್ಣುಗಳನ್ನು ದಾನ ಮಾಡುವುದರಿಂದ ಬುದ್ಧಿ ಹಾಗೂ ಸಿದ್ಧಿಯು ಲಭಿಸುತ್ತದೆ,

📖, ಅನ್ನದಾನವು ಪಾಪಗಳನ್ನು ಹೋಗಲಾಡಿಸುತ್ತದೆ,

📖, ದೀಪದಾನ ಮಾಡುವುದರಿಂದ ಸ್ಪಷ್ಟ ದೃಷ್ಟಿಯು ನಿಮ್ಮದಾಗುತ್ತದೆ,

📖, ಜೇನುತುಪ್ಪ ದಾನ ಮಾಡುವುದರಿಂದ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ,

📖, ವಸ್ತ್ರ ದಾನ ಮಾಡುವುದರಿಂದ ಜೀವಿತಾವಧಿ ಹೆಚ್ಚಾಗುತ್ತದೆ, 🙏🪷.

10 months ago | [YT] | 1