English Partner Kannada

Learn Spoken English in Kannada with English Partner! 🌟

Are you looking for the best online spoken English course tailored for Kannada speakers? Look no further! At English Partner, we make learning English easy and fun by teaching through Kannada. Whether you're a beginner or looking to advance your skills, our courses cover everything from basic to advanced levels.

With over 100 trainers and more than 100K students trained, we offer the most effective spoken English in Kannada courses. Improve your language skills from anywhere, anytime. Join us and discover how to learn English in Kannada quickly and efficiently.

Contact us at 📞 +918667423109 to start your journey towards mastering English today!


English Partner Kannada

💡 ನೀವು ದಿನಾಲು English ನಲ್ಲಿ ಮಾತಾಡುವಾಗ ಈ ತಪ್ಪುಗಳನ್ನ ಮಾಡ್ತಿದ್ದೀರಾ? 🤔

ತುಂಬಾ ಜನ daily life ನಲ್ಲಿ ಗೊತ್ತಿಲ್ಲದೆ ಕೆಲವು Common English Grammar Mistakes ಮಾಡ್ತಾರೆ. ಆದ್ರೆ ಈ ಸಣ್ಣ ಸಣ್ಣ ತಪ್ಪುಗಳನ್ನ ಸರಿ ಮಾಡಿಕೊಂಡ್ರೆ ನಿಮ್ಮ English ಇನ್ನು ಚೆನ್ನಾಗಿ Improve ಆಗುತ್ತೆ!

He Don't Know ❌
He Doesn't Know ✔

I Am Go ❌
I Am Going ✔

She Have ❌
She Has ✔

ಇದೇ ತರಹದ ಇನ್ನು ಹಲವು ತಪ್ಪುಗಳು ಮತ್ತು ಅವುಗಳನ್ನ ಸರಿಯಾಗಿ ಹೇಗೆ ಹೇಳಬೇಕು ಅನ್ನೋದನ್ನ ಕಲಿಯೋಕೆ ಮಿಸ್ ಮಾಡದೆ ನಮ್ಮ Sunday Live Session ಗೆ ಜಾಯಿನ್ ಆಗಿ!
Live ನಲ್ಲೇ ನಿಮಗಾಗಿ Quiz ಮತ್ತು Activities ಕೂಡ ಇರುತ್ತೆ.

Sunday ಸಿಗೋಣ! ಇವಾಗ್ಲೇ ನಿಮ್ಮ ಫ್ರೆಂಡ್ಸ್‌ಗೂ ಶೇರ್ ಮಾಡಿ 👥

#EnglishPartnerKannada #LearnEnglish #EnglishGrammar #CommonMistakes #SpokenEnglish #KannadaToEnglish #LiveSession #SundayLive #EasyEnglish

1 week ago | [YT] | 15

English Partner Kannada

💡 Word of the Day Resilient

ಡೈನೋಸಾರ್ ಕಾಲದಿಂದ ಎಂತಹದ್ದೇ ಪರಿಸ್ಥಿತಿ ಬಂದರೂ ಬದುಕುಳಿದಿರೋ ಜಿರಳೆಗಳಿಗಿರೋ ಆ ಸ್ಪೆಷಲ್ ಕ್ವಾಲಿಟಿನೇ ಈ Resilient ಅಂದರೆ ಎಷ್ಟೇ ಏಟು ಬಿದ್ದರೂ ಮತ್ತೆ ಪುಟಿದೆದ್ದು ನಿಲ್ಲುವ ಶಕ್ತಿ

ಇನ್ಮುಂದೆ ಯಾರನ್ನಾದರೂ ಅವರು ತುಂಬಾ ಸ್ಟ್ರಾಂಗ್ ಅಂತ ಹೊಗಳಬೇಕಾದ್ರೆ He is strong ಅನ್ನೋ ಬದಲು He is resilient ಅಂತ ಸ್ಮಾರ್ಟ್ ಆಗಿ ಹೇಳಿ ಇಂಪ್ರೆಷನ್ ಕ್ರಿಯೇಟ್ ಮಾಡಿ

ಇಂತಹದ್ದೇ ಇಂಟರೆಸ್ಟಿಂಗ್ ಇಂಗ್ಲಿಷ್ ಪದಗಳನ್ನು ದಿನವೂ ಕಲಿಯಲು ಈಗಲೇ ನಮ್ಮ ಪೇಜ್ ಫಾಲೋ ಮಾಡಿ

ಉಚಿತ ಡೆಮೊ ಕ್ಲಾಸ್‌ಗಾಗಿ ಸಂಪರ್ಕಿಸಿ:- 8296639358
#EnglishPartnerKannada #LearnEnglishThroughKannada #SpokenEnglish #InstaLearn #Vocabulary

2 weeks ago | [YT] | 23

English Partner Kannada

Office ನಲ್ಲಿ ಅಥವಾ ಇಂಟರ್ವ್ಯೂನಲ್ಲಿ ಮಾತಾಡುವಾಗ ಹಳೇ ಪದಗಳನ್ನೇ ಬಳಸಿ ಬೋರ್ ಆಗಿದ್ಯಾ? 🤔

If you want to sound smart and professional at your workplace, ಇಂದಿನಿಂದಲೇ ಈ ಸಾಮಾನ್ಯ ಪದಗಳ ಬದಲು Smart Corporate Vocabulary ಬಳಸಲು ಶುರು ಮಾಡಿ! 💼✨

Small changes in your words can make a huge impact on your career growth.

Here is your quick recap:

1️⃣ Postpone ಅನ್ನೋ ಬದಲು Defer ಅಂತ ಬಳಸಿ.
2️⃣ Tell me more ಅನ್ನೋ ಬದಲು Elaborate ಅಂತ ಹೇಳಿ.
3️⃣ Think of new ideas ಅನ್ನೋ ಬದಲು Brainstorm ಅಂತ ಬಳಸಿ.
4️⃣ Work together ಅನ್ನೋ ಬದಲು Collaborate ಅಂತ ಹೇಳಿ.
Which word are you going to use tomorrow? ಕಮೆಂಟ್ ಮಾಡಿ ತಿಳಿಸಿ! 👇

🚀 ನಿಮ್ಮ English Communication ಇಂಪ್ರೂವ್ ಮಾಡ್ಕೊಂಡು, ಕೆರಿಯರ್‌ನಲ್ಲಿ ನೆಕ್ಸ್ಟ್ ಲೆವೆಲ್‌ಗೆ ಹೋಗಬೇಕಾ?

ಉಚಿತ ಡೆಮೊ ಕ್ಲಾಸ್‌ಗಾಗಿ ಸಂಪರ್ಕಿಸಿ:- 8296639358

2 weeks ago | [YT] | 7

English Partner Kannada

Do you say "SO... SO... SO..." a lot while speaking? 🤫 Stop doing that!

It kills your confidence and makes your communication look weak. Instead, try these 3 simple hacks:

• 🛑 Take a Pause: "Sooo..." ಅಂತ ಎಳೆಯುವ ಬದಲು 1-second ಸೈಲೆಂಟ್ ಆಗಿರಿ.
• 🔄 Change the Word: Use Therefore, That's why, or As a result.
• 📉 Short Sentences: ಸಣ್ಣ ಸಣ್ಣ ವಾಕ್ಯಗಳಲ್ಲಿ ಮಾತನಾಡಿ, "So" ಬಳಸೋ ಅಗತ್ಯನೇ ಬರಲ್ಲ!

👉 Save this post right now for your next presentation or meeting! 📌

ಉಚಿತ ಡೆಮೊ ಕ್ಲಾಸ್‌ಗಾಗಿ ಸಂಪರ್ಕಿಸಿ:- 8296639358

2 weeks ago | [YT] | 33

English Partner Kannada

ನಿಮ್ಮ ಮಕ್ಕಳ Homework ಮಾಡಿಸಲು ಇಂಗ್ಲಿಷ್ ಕಷ್ಟ ಆಗ್ತಿದೆಯಾ? 📚✨

ಮನೆಯ ಜವಾಬ್ದಾರಿಗಳ ಮಧ್ಯೆ ಗೃಹಿಣಿಯರು (Homemakers) ಇಂಗ್ಲಿಷ್ ಕಲಿಯೋದು ಈಗ ತುಂಬಾ ಸುಲಭ! ಯಾವುದೇ ಫಿಕ್ಸ್ಡ್ ಟೈಮಿಂಗ್ಸ್ ಇರಲ್ಲ, ನಿಮ್ಮ ಫ್ರೀ ಟೈಮ್‌ನಲ್ಲೇ ನೀವು ಕಲಿಯಬಹುದು.

🔹 English Partner ವಿಶೇಷತೆಗಳು:

• 👥 1-on-1 Personal Trainer: ನಿಮಗೆಂದೇ ಒಬ್ಬರು ಪರ್ಸನಲ್ ವಾಟ್ಸಾಪ್ ಟ್ರೈನರ್ ಇರುತ್ತಾರೆ.

• ⏰ Flexible Timings: ನಿಮ್ಮ ಬಿಡುವಿನ ವೇಳೆಯಲ್ಲೇ ಕಲಿಯುವ ಅವಕಾಶ.

• 🗣️ Practical Learning: ಯಾವುದೇ ಕಠಿಣ ಗ್ರಾಮರ್ ರೂಲ್ಸ್ ಇಲ್ಲದೆ ಸುಲಭವಾಗಿ ಮಾತನಾಡುವುದನ್ನು ಕಲಿಯಿರಿ.

🚀 ನಾಳೆಯಿಂದಲೇ ಹೊಸ ಬ್ಯಾಚ್ ಪ್ರಾರಂಭವಾಗುತ್ತಿದೆ! ಸೀಟುಗಳು ಸೀಮಿತವಾಗಿವೆ.

2 weeks ago | [YT] | 9

English Partner Kannada

Noon ಮತ್ತು Afternoon ನಡುವಿನ ವ್ಯತ್ಯಾಸ ನಿಮಗೊತ್ತೇ?


ನಾವು ಪ್ರತಿದಿನ ಬಳಸುವ ಈ ಎರಡು ಪದಗಳ ನಡುವೆ ಒಂದು ಸಣ್ಣ ಆದರೆ ಪ್ರಮುಖವಾದ ವ್ಯತ್ಯಾಸವಿದೆ!


🕛 Noon: ನಿಖರವಾಗಿ ಮಧ್ಯಾಹ್ನ 12:00 ಗಂಟೆ.


🕒 Afternoon: ಮಧ್ಯಾಹ್ನ 12:00 ಗಂಟೆಯ ನಂತರದ ಸಮಯ.


ಇನ್ಮುಂದೆ ಯಾರಿಗಾದರೂ ಟೈಮ್ ಹೇಳುವಾಗ ಕನ್ಫ್ಯೂಸ್ ಮಾಡ್ಕೋಬೇಡಿ! ಈ ಮಾಹಿತಿ ನಿಮಗಷ್ಟೇ ಅಲ್ಲ, ನಿಮ್ಮ ಸ್ನೇಹಿತರಿಗೂ ಗೊತ್ತಾಗಲಿ ಎಂದು ಈಗಲೇ ಶೇರ್ ಮಾಡಿ.


ಉಚಿತ ಡೆಮೊ ಕ್ಲಾಸ್‌ಗಾಗಿ ಸಂಪರ್ಕಿಸಿ:- 8296639358


#EnglishPartnerKannada #LearnEnglishInKannada #SpokenEnglishKannada #KannadaReels #SpeakEnglish #VocabularyTips #TrendingReels

2 weeks ago | [YT] | 25

English Partner Kannada

Want to speak fluent English? Then learning Verbs is the first step!

Action words ಅಂದ್ರೆ ಏನು, ಅದನ್ನ ದಿನನಿತ್ಯದ ಮಾತುಗಳಲ್ಲಿ ಹೇಗೆ ಬಳಸಬೇಕು ಅನ್ನೋದನ್ನ ತೀರಾ simple ಆಗಿ ಕಲಿಯೋಣ.

ಇವತ್ತು ನಡಿಯೋ ನಮ್ಮ Instagram Live session ಗೆ ಈಗಲೇ ರೆಡಿಯಾಗಿ. ಮಿಸ್ ಮಾಡ್ದೆ ಜಾಯಿನ್ ಆಗಿ, English ಕಲಿಯೋದನ್ನ ಸುಲಭ ಮಾಡ್ಕೊಳ್ಳಿ!

Join us today! See you there!

2 weeks ago | [YT] | 9

English Partner Kannada

ಈ ಪದಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ ವಾಕ್ಯ ಮಾಡಿ ನೋಡೋಣ. ತುಂಬಾ ಜನ ಇಲ್ಲಿ ತಪ್ಪು ಮಾಡ್ತಾರೆ, ನೀವು ಸರಿಯಾಗಿ ಗೆಸ್ ಮಾಡ್ತೀರಾ?

ನಿಮ್ಮ ಉತ್ತರವನ್ನು ಕಾಮೆಂಟ್ ಮಾಡಿ! 👇

ನಮ್ಮ course ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ:- 8296639358

#EnglishPartnerKannada #Kannada #EnglishLearning #WordPuzzle #Kannadiga #GrammarChallenge

3 weeks ago | [YT] | 5

English Partner Kannada

🛑 WAIT! Stop right there! ✋

Modlu answer guess madi! Most people get this wrong. 🧐

ಇಲ್ಲಿ "Students" ಅಂತ ಇದೆ ಅಲ್ವಾ? ಹಾಗಾದ್ರೆ ಉತ್ತರ 'have' ಇರಬಹುದಾ?

Don't scroll... ಯೋಚನೆ ಮಾಡಿ ಕಾಮೆಂಟ್ ಮಾಡಿ! 🧠

🥁 The Correct Answer is...
B) HAS 🏆
Why "Has"? 🤔

English Grammar ನಲ್ಲಿ Each ಬಂದರೆ ಅದು ಯಾವಾಗಲೂ Singular.
So, even if there are many students, we focus on them one by one. 📖

Correct ಆಗಿ Guess ಮಾಡಿದ್ರಾ? ಕಾಮೆಂಟ್ ಮಾಡಿ ತಿಳಿಸಿ! 👇

ನಮ್ಮ course ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ:- 8296639358

#EnglishLearning #Kannada #GrammarChallenge #EnglishPartner

3 weeks ago | [YT] | 14

English Partner Kannada

ದಿನಕ್ಕೆ ಕೇವಲ 15 ನಿಮಿಷ... ನಿಮ್ಮ ಇಂಗ್ಲಿಷ್ ಮಾತಾಡುವ ಶೈಲಿಯನ್ನೇ ಬದಲಾಯಿಸಬಹುದು! ⏳✨
ಯಾವುದೇ ದೊಡ್ಡ ಬದಲಾವಣೆ ಒಂದೇ ದಿನದಲ್ಲಿ ಆಗಲ್ಲ. ಆದರೆ ದಿನವೂ ಮಾಡುವ ಸಣ್ಣ ಪ್ರಯತ್ನ ದೊಡ್ಡ ಯಶಸ್ಸಿಗೆ ದಾರಿಯಾಗುತ್ತೆ. ನೀವು ಬಿಜಿಯಾಗಿದ್ದರೂ ಪರವಾಗಿಲ್ಲ, ಈ 15 ನಿಮಿಷದ ರೂಲ್ ಇಂದೇ ಫಾಲೋ ಮಾಡಿ:

🔹 5 ನಿಮಿಷ ಇಂಗ್ಲಿಷ್ ವಾರ್ತೆ ಅಥವಾ ಪಾಡ್‌ಕಾಸ್ಟ್ ಕೇಳಿ (Listening).
🔹 5 ನಿಮಿಷ ಹೊಸ 5 ಪದಗಳ ಅರ್ಥ ತಿಳಿದುಕೊಳ್ಳಿ (Vocabulary).
🔹 5 ನಿಮಿಷ ಕನ್ನಡಿಯ ಮುಂದೆ ನಿಂತು ನೀವೇ ಮಾತಾಡಿ (Speaking).

ನೆನಪಿಡಿ, "ಸತತ ಪ್ರಯತ್ನವೇ ಯಶಸ್ಸಿನ ಗುಟ್ಟು." 🚀
ನೀವು ಕೂಡ ಸುಲಭವಾಗಿ ಮತ್ತು ಕಾನ್ಫಿಡೆಂಟ್ ಆಗಿ ಇಂಗ್ಲಿಷ್ ಕಲಿಯಬೇಕಾ? ಹಾಗಾದ್ರೆ ತಡಮಾಡಬೇಡಿ! ಇಂದೇ English Partner Kannada ವಾಟ್ಸಾಪ್ ಕೋರ್ಸ್‌ಗೆ ಜಾಯಿನ್ ಆಗಿ. 📲

ನಮ್ಮ course ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ:- 8296639358

#EnglishPartnerKannada #DailyHabits #LearnEnglish #EnglishLearningTips

3 weeks ago | [YT] | 15