Parashuram Nidashesi Educator

ಗಣಿತ ಮತ್ತು ಮಾನಸಿಕ ಸಾಮರ್ಥ್ಯ, ಸಾಮಾನ್ಯ ಜ್ಞಾನ, SSLC ಪಾಠಗಳು,ಉದ್ಯೋಗ ಮಾಹಿತಿ,ಸ್ವರಚಿತ ಕವನಗಳು, ಕವಿತೆಗಳು, ಶಾಹಿರಿಗಳು


Parashuram Nidashesi Educator

ಭಾರತದ ಹೈಕೋರ್ಟ್ ಗಳ ಸಂಖ್ಯೆ ಎಷ್ಟು?

1 year ago | [YT] | 2

Parashuram Nidashesi Educator

ಪ್ರಶ್ನೆ ಸಂಖ್ಯೆ 710.
ಈ ಕೆಳಗಿನ ಯಾವ ಸಮಾಜ ಸುಧಾರಕರಿಗೆ ದೊರೆ ವಿಷ್ಣುವರ್ಧನ ಆಶ್ರಯ ನೀಡಿದ್ದನು?

1 year ago | [YT] | 5

Parashuram Nidashesi Educator

ಪ್ರಶ್ನೆ ಸಂಖ್ಯೆ 709.
ಮಹಾತ್ಮ ಗಾಂಧೀಜಿಯವರು ಪ್ರಕಟಿಸಿದ "ಯಂಗ್ ಇಂಡಿಯಾ" ಎಂಬುದು....

1 year ago | [YT] | 8

Parashuram Nidashesi Educator

ಪ್ರಶ್ನೆ ಸಂಖ್ಯೆ 708.
"ಇಂಡಿಯನ್ ಮಿರರ್ " ಎಂಬ ಪತ್ರಿಕೆಯನ್ನು ಆರಂಭಿಸಿದವರು.

1 year ago | [YT] | 7

Parashuram Nidashesi Educator

ಪ್ರಶ್ನೆ ಸಂಖ್ಯೆ 707.
" ಜುನಾಘಡ್ ನ ಗಿರ್ನಾರ್ ಶಾಸನ " ಈ ಕೆಳಗಿನ ಯಾರ ಬಗ್ಗೆ ಮಾಹಿತಿ ನೀಡುತ್ತದೆ?

1 year ago | [YT] | 4

Parashuram Nidashesi Educator

ಪ್ರಶ್ನೆ ಸಂಖ್ಯೆ 706.
"ಮುಂದಿನ ಪೀಳಿಗೆಯು ಸ್ಮರಿಸಬೇಕಾದ ಮಹಾನ್ ವೀರರ ಅಥವಾ ಮಹತ್ವಪೂರ್ಣ ಘಟನೆಗಳ ದಾಖಲೆಯೇ ಇತಿಹಾಸ" ಎಂದು ಹೇಳಿದವರು.

1 year ago | [YT] | 7

Parashuram Nidashesi Educator

ಪ್ರಶ್ನೆ ಸಂಖ್ಯೆ 705.
ಇಸ್ಲಾಂ ಧರ್ಮದ ಪ್ರಕಾರ "ಜಕಾತ್" ಎಂದರೆ......

1 year ago | [YT] | 5

Parashuram Nidashesi Educator

ಪ್ರಶ್ನೆ ಸಂಖ್ಯೆ 704.

ಹರಪ್ಪ ನಿವೇಶನದ ಸಂಶೋಧಕರು ಯಾರು?

1 year ago | [YT] | 6

Parashuram Nidashesi Educator

ಪ್ರಶ್ನೆ ಸಂಖ್ಯೆ 703.
ಸ್ಕ್ಲೆರೋಮೀಟರ್ (sclerometer) ಸಾಧನವನ್ನು ಯಾವುದಕ್ಕೆ ಬಳಸುತ್ತಾರೆ?

1 year ago | [YT] | 3

Parashuram Nidashesi Educator

ಪ್ರಶ್ನೆ ಸಂಖ್ಯೆ 702.
ಈ ಕೆಳಗಿನ ಯಾವುದನ್ನು ಗ್ಯಾಸ್ ವೆಲ್ಡಿಂಗ್ ನಲ್ಲಿ ಬಳಸುತ್ತಾರೆ?

1 year ago | [YT] | 2