ನಾಳೆ ಹಣ್ಣು, ತರಕಾರಿ ಸಿಗೋದಿಲ್ಲಾ…. ಬೆಳ್ಳಗ್ಗೆ 6 ಗಂಟೆಯಿಂದಲೇ ಬೀದಿ ಬದಿ ವ್ಯಾಪಾರ ಬಂದ್ ಸರ್ಕಾರದ ವಿರುದ್ಧ ಸಮರ ಸಾರಿದ ವ್ಯಾಪಾರಿಗಳು ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವಿರೋಧಿಸಿ ಬೀದಿಬದಿ ವ್ಯಾಪಾರಿಗಳಿಂದ ಬಂದ್ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ
ಮುಂಗಾರು ಮಳೆ ಆರ್ಭಟಕ್ಕೆ ತತ್ತರಿಸಿದ ಕರಾವಳಿ! | janataatv
ಕರ್ನಾಟಕದ ಹಲವು ಶಾಲೆಗಳಿಗೆ ರಜೆ ಘೋಷಣೆ ಭಾರೀ ಮಳೆ ಹಿನ್ನೆಲೆ ಚಿಕ್ಕಮಗಳೂರಿನ 6 ತಾಲೂಕು, ಶಿವಮೊಗ್ಗದ 3 ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ಚಾರ್ಮಾಡಿ ಘಾಟಿಯಲ್ಲಿ ಸುತ್ತಲೂ ಆವರಿಸಿದ ದಟ್ಟ ಮಂಜು
ಜನರಿಗೆ ತಮಗೇ ತಿಳಿಯದಂತೆ ಹರಡಿದೆ ಹೆಚ್ಐವಿ Hiv ಪತ್ತೆಹಚ್ಚಲು ಆರೋಗ್ಯ ಇಲಾಖೆಯಿಂದ ಅಭಿಯಾನ ಮೊಬಿಲೈಸೇಶನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನ Hiv ಮುಕ್ತ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟ ಸರ್ಕಾರ Hiv ಬಗ್ಗೆ ಕೀಳರಿಮೆ ಹೋಗಲಾಡಿಸಲು ಈ ಅಭಿಯಾನ
ಗರ್ಭಿಣಿಯಾಗಿದ್ದಾಗ ಗಂಡ ಫಿಂಗರ್ ಚಿಪ್ಸ್ ತಿನ್ನಲು ಬಿಡಲಿಲ್ಲ ಎಂದು ಹೆಂಡತಿ ಕೇಸ್ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾ. ನಾಗಪ್ರಸನ್ನ ಶಾಕ್ ಜೊತೆಗೆ ಏನ್ರೀ ಇದು ತಮಾಷೆ ಎಂದು ಪ್ರಶ್ನೆ ಮಾಡಿದ್ದಾರೆ
ಬೆಂಗಳೂರಿನಲ್ಲಿ ಮತ್ತೊಂದು ಅಪಘಾತ ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ಬಸ್ಗಳ ಅಪಘಾತ ಲಗ್ಗೆರೆ ಬಳಿ ಎರಡು ಬಸ್ಗಳ ನಡುವೆ ಅಪಘಾತ 2 ದಿನಗಳ ಹಿಂದಷ್ಟೇ ಕೆಆರ್ ಸರ್ಕಲ್ನಲ್ಲಿ ಅಪಘಾತ ನಿನ್ನೆ ಲಗ್ಗೆರೆ ಬಳಿ 2 ಬಿಎಂಟಿಸಿ ಬಸ್ ಡಿಕ್ಕಿ, ಮೂವರಿಗೆ ಗಾಯ ಎಲೆಕ್ಟ್ರಿಕ್ ಬಸ್ ಮತ್ತು ಡಿಸೇಲ್ ಸಾರಿಗೆ ಬಸ್ ನಡುವೆ ಡಿಕ್ಕಿ
ಪಂಜಾಬ್ ತರಣ್ ಜಿಲ್ಲೆಯ ಸಂಘಾ ಗ್ರಾಮದಲ್ಲಿ ಘಟನೆ ಕೌಟುಂಬಿಕ ಕಲಹ, ಪತಿ ಬಿಟ್ಟು ತವರುಮನೆ ಸೇರಿದ್ದ ಪತ್ನಿ ಪತ್ನಿ ಕರೆ ತರುವಾಗ ಭಾವ, ಬಾಮೈದುನನ ಮಧ್ಯೆ ಗಲಾಟೆ ಜಗಳ ವಿಕೋಪಕ್ಕೆ ತಿರುಗಿ ಭಾವನಿಗೆ ಬೆಂಕಿ ಹಚ್ಚಿದ ಬಾಮೈದ
ಸ್ಕೂಲ್ ಬಸ್ ಕುರಿತಂತೆ ಹೈಕೋರ್ಟ್ ಮಹತ್ವದ ಆದೇಶ | janataatv
ಮಕ್ಕಳು ಮನೆ ತಲುಪುವವರೆಗೂ ಶಾಲೆಯದ್ದೇ ಜವಾಬ್ದಾರಿ ಮಕ್ಕಳ ಸುರಕ್ಷತೆ ಕುರಿತು ಹೈಕೋರ್ಟ್ನಿಂದ ಆದೇಶ ಸ್ಕೂಲ್ ಬಸ್ ಕೇವಲ ಶಾಲೆ ಆವರಣದಲ್ಲಿದ್ದಾಗ ಮಾತ್ರವಲ್ಲ ಮಕ್ಕಳು ಬಸ್ ಹತ್ತಿ ಸಂಜೆ ಅವರವರ ಮನೆ ಸೇರೋವರೆಗೂ ಶಾಲಾ ಮಂಡಳಿಯದ್ದೇ ಜವಾಬ್ದಾರಿ ಎಂದು ಆದೇಶ
Janataa TV Kannada
ಬರ್ತ್ಡೇ ಪಾರ್ಟಿ ಮುಗಿಸಿ ಬರುತ್ತಿದ್ದಾಗ ಅಪಘಾತ | janataatv
ಟ್ರಕ್ಗೆ ಕಾರು ಡಿಕ್ಕಿಯಾಗಿ ಒಂದೇ ಕುಟುಂಬದ ಐವರು ಸಾವು
ಮಧ್ಯಪ್ರದೇಶದ ಮೈಹಾರ್ನಲ್ಲಿ ಸಂಭವಿಸಿದ ಅಪಘಾತ
ಪಾರ್ಟಿ ಮುಗಿಸಿ ಮರಳುತ್ತಿದ್ದಾಗ ಎಸ್ಯುವಿ ಕಾರು ಟ್ರಕ್ಗೆ ಡಿಕ್ಕಿ
#birthdayparty #roadaccident #carcrash #truckaccident #familytragedy #accidentnews #breakingnews #madhyapradesh #maihar #suvaccident #roadsafety #indianews #kannadanews #latestnews #crash #fatalaccident #fivekilled #newsupdate #janatatv #trendingnews #highwayaccident #trafficnews #sadnews #nationalnews #roadsafetyawareness #janatadigital1 #janatadigital2
2 weeks ago | [YT] | 0
View 0 replies
Janataa TV Kannada
ನಾಳೆ ಬೆಂಗಳೂರು ಬೀದಿ ವ್ಯಾಪಾರ ಬಂದ್….| janataatv
ನಾಳೆ ಹಣ್ಣು, ತರಕಾರಿ ಸಿಗೋದಿಲ್ಲಾ….
ಬೆಳ್ಳಗ್ಗೆ 6 ಗಂಟೆಯಿಂದಲೇ ಬೀದಿ ಬದಿ ವ್ಯಾಪಾರ ಬಂದ್
ಸರ್ಕಾರದ ವಿರುದ್ಧ ಸಮರ ಸಾರಿದ ವ್ಯಾಪಾರಿಗಳು
ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ
ವಿರೋಧಿಸಿ ಬೀದಿಬದಿ ವ್ಯಾಪಾರಿಗಳಿಂದ ಬಂದ್
ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ
#ಬೆಂಗಳೂರು #bengaluru #streetvendors #vendorprotest #bandh #bengalurubandh #footpathvendors #freedompark #protest #traderprotest #streetvendorunion #karnataka #karnatakanews #bengalurunews #breakingnews #kannadanews #citynews #vegetablemarket #fruitmarket #shopclosure #footpatheviction #government #latestnews #trendingnews #Janatadigial1 #janatadigital2
2 weeks ago | [YT] | 2
View 0 replies
Janataa TV Kannada
ಮುಂಗಾರು ಮಳೆ ಆರ್ಭಟಕ್ಕೆ ತತ್ತರಿಸಿದ ಕರಾವಳಿ! | janataatv
ಕರ್ನಾಟಕದ ಹಲವು ಶಾಲೆಗಳಿಗೆ ರಜೆ ಘೋಷಣೆ
ಭಾರೀ ಮಳೆ ಹಿನ್ನೆಲೆ ಚಿಕ್ಕಮಗಳೂರಿನ 6 ತಾಲೂಕು,
ಶಿವಮೊಗ್ಗದ 3 ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ
ಚಾರ್ಮಾಡಿ ಘಾಟಿಯಲ್ಲಿ ಸುತ್ತಲೂ ಆವರಿಸಿದ ದಟ್ಟ ಮಂಜು
#ಮುಂಗಾರುಮಳೆ #heavyrain #karnatakarain #rainalert #monsoon #weatherupdate #coastalkarnataka #karnatakaweather #schoolholiday #schoolclosed #chikkamagaluru #shivamogga #charmadighat #fog #densefog #westernghats #rainnews #breakingnews #kannadanews #karnatakanews #weathernews #janatatv #latestnews #trendingnews #monsoonalert #janatadigital1 #janatadigital2
2 weeks ago | [YT] | 0
View 0 replies
Janataa TV Kannada
ಜನರೇ ಈ ಸುದ್ದಿ ನೋಡಿ | janataatv
ಜನರಿಗೆ ತಮಗೇ ತಿಳಿಯದಂತೆ ಹರಡಿದೆ ಹೆಚ್ಐವಿ Hiv ಪತ್ತೆಹಚ್ಚಲು
ಆರೋಗ್ಯ ಇಲಾಖೆಯಿಂದ ಅಭಿಯಾನ ಮೊಬಿಲೈಸೇಶನ್ ಫಾರ್
ಏಡ್ಸ್ ಸುರಕ್ಷಾ ಅಭಿಯಾನ Hiv ಮುಕ್ತ ಸಮಾಜ ನಿರ್ಮಾಣಕ್ಕೆ
ಪಣ ತೊಟ್ಟ ಸರ್ಕಾರ Hiv ಬಗ್ಗೆ ಕೀಳರಿಮೆ ಹೋಗಲಾಡಿಸಲು ಈ ಅಭಿಯಾನ
#hiv #aids #hivawareness #aidssurakshaabhiyan #publichealth #healthdepartment #healthawareness #hivtesting #stigmafree #healthcampaign #karnataka #breakingnews #latestnews #kannadanews #newsupdate #publicawareness #healthcare #indianews #trendingnews #janatadigital1 #janatadigital2
2 weeks ago | [YT] | 0
View 0 replies
Janataa TV Kannada
ಇಲ್ಲಿದೆ ನೋಡಿ ವಿಚಿತ್ರ ಕೇಸ್ | janataatv
ಗರ್ಭಿಣಿಯಾಗಿದ್ದಾಗ ಗಂಡ ಫಿಂಗರ್ ಚಿಪ್ಸ್
ತಿನ್ನಲು ಬಿಡಲಿಲ್ಲ ಎಂದು ಹೆಂಡತಿ ಕೇಸ್
ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾ. ನಾಗಪ್ರಸನ್ನ ಶಾಕ್
ಜೊತೆಗೆ ಏನ್ರೀ ಇದು ತಮಾಷೆ ಎಂದು ಪ್ರಶ್ನೆ ಮಾಡಿದ್ದಾರೆ
#viralcase #courtcase #highcourt #justice #legalnews #pregnancy #maritaldispute #wife #husband #viralnews #strangecase #breakingnews #latestnews #kannadanews #newsupdate #law #trendingnews #indianews #courtnews #viralstory #janatadigital1 #janatadigital2
2 weeks ago | [YT] | 0
View 0 replies
Janataa TV Kannada
ಯಮ ಸ್ವರೂಪಿಯಾದ BMTC ಬಸ್ಗಳು..!? | janataatv
ಬೆಂಗಳೂರಿನಲ್ಲಿ ಮತ್ತೊಂದು ಅಪಘಾತ
ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ಬಸ್ಗಳ ಅಪಘಾತ
ಲಗ್ಗೆರೆ ಬಳಿ ಎರಡು ಬಸ್ಗಳ ನಡುವೆ ಅಪಘಾತ
2 ದಿನಗಳ ಹಿಂದಷ್ಟೇ ಕೆಆರ್ ಸರ್ಕಲ್ನಲ್ಲಿ ಅಪಘಾತ
ನಿನ್ನೆ ಲಗ್ಗೆರೆ ಬಳಿ 2 ಬಿಎಂಟಿಸಿ ಬಸ್ ಡಿಕ್ಕಿ, ಮೂವರಿಗೆ ಗಾಯ
ಎಲೆಕ್ಟ್ರಿಕ್ ಬಸ್ ಮತ್ತು ಡಿಸೇಲ್ ಸಾರಿಗೆ ಬಸ್ ನಡುವೆ ಡಿಕ್ಕಿ
#bmtc #bengaluru #busaccident #laggere #krcircle #roadsafety #trafficnews #electricbus #publictransport #breakingnews #latestnews #kannadanews #newsupdate #citynews #trendingnews #accidentnews #karnataka #commutersafety #indianews #transportnews #janatadigital1 #janatadigital2
2 weeks ago | [YT] | 0
View 0 replies
Janataa TV Kannada
ಚಿಕ್ಕಮಗಳೂರಿನಲ್ಲಿ ಭಾರೀ ಗಾಳಿ-ಮಳೆ | janataatv
ಗಾಳಿ ಸಹಿತ ಧಾರಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ
ಮೂಡಿಗೆರೆ ತಾ. ಅಂಗನವಾಡಿ, ಪ್ರಾಥಮಿಕ ಶಾಲೆಗಳಿಗೆ ರಜೆ
ರಜೆ ಘೋಷಿಸುವಂತೆ ಮೂಡಿಗೆರೆ ತಹಶೀಲ್ದಾರ್ ಅಶ್ವಿನಿ ಆದೇಶ
#chikkamagaluru #mudigere #heavyrain #rainalert #strongwinds #schoolholiday #anganwadi #weatherupdate #karnataka #monsoon #breakingnews #latestnews #kannadanews #newsupdate #trendingnews #indianews #weathernews #publicsafety
2 weeks ago | [YT] | 1
View 0 replies
Janataa TV Kannada
ಬಾಡಿಗೆದಾರರಿಗೆ ಗೃಹಜ್ಯೋತಿಯ ಆತಂಕ | janataatv
ಬೇಡ ಆಧಾರ್ ಅಪ್ಡೇಟ್ ಕುರಿತು ಬೆಸ್ಕಾಂ ಮಾಹಿತಿ ಗೃಹ ಜ್ಯೋತಿ ಸೌಲಭ್ಯ ನಿಲ್ಲುವುದಿಲ್ಲ ಬಾಡಿಗೆದಾರರು ಆತಂಕ ಪಡಬೇಕಿಲ್ಲ ಗೃಹ ಜ್ಯೋತಿ ಗೊಂದಲಗಳಿಗೆ ತೆರೆ ಎಳೆದ ಬೆಸ್ಕಾಂ
#grihajyothi #bescom #aadhaar #tenants #karnataka #electricity #governmentscheme #publicservice #breakingnews #latestnews #kannadanews #newsupdate #consumerawareness #indianews #trendingnews #janatadigital1 #jantadigital2
2 weeks ago | [YT] | 0
View 0 replies
Janataa TV Kannada
ಪತ್ನಿ ಕರೆದೊಯ್ಯಲು ಬಂದವನ ಕೊಂದ ಬಾಮೈದ | janataatv
ಪಂಜಾಬ್ ತರಣ್ ಜಿಲ್ಲೆಯ ಸಂಘಾ ಗ್ರಾಮದಲ್ಲಿ ಘಟನೆ
ಕೌಟುಂಬಿಕ ಕಲಹ, ಪತಿ ಬಿಟ್ಟು ತವರುಮನೆ ಸೇರಿದ್ದ ಪತ್ನಿ
ಪತ್ನಿ ಕರೆ ತರುವಾಗ ಭಾವ, ಬಾಮೈದುನನ ಮಧ್ಯೆ ಗಲಾಟೆ
ಜಗಳ ವಿಕೋಪಕ್ಕೆ ತಿರುಗಿ ಭಾವನಿಗೆ ಬೆಂಕಿ ಹಚ್ಚಿದ ಬಾಮೈದ
#punjab #tarntaran #crimenews #familydispute #murdercase #policeinvestigation #breakingnews #latestnews #kannadanews #indianews #newsupdate #lawandorder #crime #jus #janatadigital1 #janatadigital2
2 weeks ago | [YT] | 1
View 0 replies
Janataa TV Kannada
ಸ್ಕೂಲ್ ಬಸ್ ಕುರಿತಂತೆ ಹೈಕೋರ್ಟ್ ಮಹತ್ವದ ಆದೇಶ | janataatv
ಮಕ್ಕಳು ಮನೆ ತಲುಪುವವರೆಗೂ ಶಾಲೆಯದ್ದೇ ಜವಾಬ್ದಾರಿ
ಮಕ್ಕಳ ಸುರಕ್ಷತೆ ಕುರಿತು ಹೈಕೋರ್ಟ್ನಿಂದ ಆದೇಶ
ಸ್ಕೂಲ್ ಬಸ್ ಕೇವಲ ಶಾಲೆ ಆವರಣದಲ್ಲಿದ್ದಾಗ ಮಾತ್ರವಲ್ಲ
ಮಕ್ಕಳು ಬಸ್ ಹತ್ತಿ ಸಂಜೆ ಅವರವರ ಮನೆ ಸೇರೋವರೆಗೂ
ಶಾಲಾ ಮಂಡಳಿಯದ್ದೇ ಜವಾಬ್ದಾರಿ ಎಂದು ಆದೇಶ
#schoolbus #highcourt #studentsafety #childsafety #school #education #karnataka #highcourtorder #schoolmanagement #breakingnews #latestnews #kannadanews #newsupdate #publicsafety #trendingnews #janatadigital1 #janatadigital2
2 weeks ago | [YT] | 1
View 0 replies
Load more