ನಿಮಗೆ ಮನರಂಜನೆಗಾಗಿ ಕನ್ನಡದಲ್ಲಿ ನೂರಾರು ಚೆನಲ್ಗಳು ಸಿಗಬಹುದು ನಮ್ಮಲ್ಲಿ ಮನರಂಜನೆ ಸ್ವಲ್ಪ ಕಡಿಮೆ ಆದರೆ ಕನ್ನಡಕ್ಕಾಗಿ,ಕನ್ನಡಿಗರ ಧ್ವನಿಯಾಗಿ, ಕನ್ನಡಮ್ಮನ ಸೇವೆಗಾಗಿ ನಮ್ಮ ಚಾನೆಲ್ ಯಾವತ್ತೂ ಧ್ವನಿಯಾಗಿರುತ್ತದೆ.
ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಕೆ ಮತ್ತೆ ಕೆಲವು ಉಪಯುಕ್ತ ಮಾಹಿತಿಯನ್ನು ನಿಮಗೆ ತಲುಪಿಸವ ಕಾತುರದಲ್ಲಿದ್ದೆವೆ. ಕನ್ನಡ ಪರ ಹೋರಾಟಗಳಿಗೆ ಇದು ಒಂದು ವೇದಕೆ ಆಗಲಿದೆ.ನಾಡಿನ ವಿದ್ಯಾರ್ಥಿಗಳಿಗೆ ಉಪಯುಕ್ತ ವಿಚಾರವನ್ನು ಹೊತ್ತು ತರಲಿದ್ದೆವೆ.ನಿಮ್ಮೆಲ್ಲರ ಬೆಂಬಲ ಸಹಕಾರ ನಮಗೆ ತುಂಬಾ ಅವಶ್ಯ.
ನಿಮ್ಮ ಸಲಹೆ,ಸೂಚನೆಗಳು ಸ್ವಾಗರ್ತಾಹ.
ಹೆಚ್ಚಿನ updates ಗಳಿಗೆ ಉಚಿತವಾದ Subscribe ಮಾಡಲು ಮರೆಯಬೇಡಿ
ಧನ್ಯವಾದಗಳು
Simple Shreedhar
Hello All,
If you're attending Karnataka bank clerk Interview this month please go through all the questions and answers that are discussed in this video.
We Wish you all the best for your Interview. -Best wishes from Team simple
3 years ago | [YT] | 19
View 0 replies
Simple Shreedhar
Thank you All 😍
Keep supporting
4 years ago | [YT] | 11
View 1 reply