🍲 ನಮ್ಮ ಚಾನೆಲ್ ಗೆ ಸ್ವಾಗತ!
ನಮಸ್ಕಾರ 🙏
ನನ್ನ ಹೆಸರು ನಂದಿನಿ ಮಂಜುನಾಥ್ ಈ ಚಾನೆಲ್‌ನಲ್ಲಿ
1)ಪ್ರತಿದಿನ ನಡೆಯುವಂತಹ ದಿನಚರಿ ಬಗ್ಗೆ ಚಿಕ್ಕ ವಿಡಿಯೋಗಳು ಹಾಗೆ
2) ನಮ್ಮ ಮನೆಯ ಫ್ಯಾಮಿಲಿಯ ಕಾಮಿಡಿ ವಿಡಿಯೋಗಳು
3) ಹಳ್ಳಿಯ ಸೊಬಗು ಮತ್ತು ಅವರ ದಿನಚರಿ
4)ಪ್ರತಿದಿನ ಮಾಡುವಂತಹ ರುಚಿಕರ ಮತ್ತು ಮನೆಯ ಶೈಲಿಯ ಅಡಿಗೆ ರೆಸಿಪಿಗಳು ಅನ್ನು ನೋಡಬಹುದು. ಹೊಸ ಟ್ರೆಂಡಿಂಗ್ ರೆಸಿಪಿಗಳು, ಟಿಫಿನ್ ಐಟಮ್ಸ್, ಊಟ, ಸ್ನ್ಯಾಕ್ಸ್, ಸಿಹಿ ಪದಾರ್ಥಗಳು ಎಲ್ಲವೂ ಇಲ್ಲಿ ಲಭ್ಯ 🍛✨
👩🍳 ಈ ಚಾನೆಲ್‌ನಲ್ಲಿ ನೀವು ಕಲಿಯುವದು:
ಸುಲಭ ಮನೆ ಅಡಿಗೆ ರೆಸಿಪಿಗಳು
ಕಡಿಮೆ ಪದಾರ್ಥಗಳಲ್ಲಿ ರುಚಿಯಾದ ಅಡುಗೆ
ಹೊಸಬರಿಗೆ ಸಹ ಅರ್ಥವಾಗುವ ಸ್ಟೆಪ್-ಬೈ-ಸ್ಟೆಪ್ ವಿಡಿಯೋ ಡೈಲಿ ಕುಕ್ಕಿಂಗ್ ಐಡಿಯಾಸ್
ಟ್ರೆಂಡಿಂಗ್ ಮತ್ತು ವೈರಲ್ ರೆಸಿಪಿಗಳು
ಈ ಚಾನೆಲ್ ನಿಮಗಾಗಿ ❤️
🔔 ಹೊಸ ರೆಸಿಪಿಗಳನ್ನು ಮಿಸ್ ಮಾಡಿಕೊಳ್ಳದೇ ಇರಲು Subscribe ಮಾಡಿ
👍 ವಿಡಿಯೋ ಇಷ್ಟವಾದರೆ Like ಮಾಡಿ
💬 ನಿಮ್ಮ ಅಭಿಪ್ರಾಯವನ್ನು Comment ನಲ್ಲಿ ತಿಳಿಸಿ
ನಿಮ್ಮ ಪ್ರೀತಿ ಮತ್ತು ಬೆಂಬಲವೇ ನಮ್ಮ ಶಕ್ತಿ 🙏