Welcome to Aiplex Music ! Dive into the vibrant world of music with Aiplex Music, your go-to destination for a wide array of movies and independent songs spanning all languages and genres. Here, you'll discover the latest songs, movie trailers, teasers, and much more. Immerse yourself in a rich tapestry of musical diversity, uniting music lovers from around the world, transcending language and genre boundaries. Join us in celebrating the universal language of music, where every note finds its place, regardless of origin or style.

bit.ly/SubscribeToAiplexMusic

"Aiplex Music" ಯೂಟ್ಯೂಬ್‌ ಚಾನೆಲ್‌ನಲ್ಲಿ ಮುಂಬರುವ ಕನ್ನಡ ಸಿನಿಮಾಗಳ ಟ್ರೇಲರ್‌, ಟೀಸರ್‌ ಮತ್ತು ಹಾಡುಗಳು ಸೇರಿದಂತೆ ಚಂದನವನದ ನವೀನ ಮಾಹಿತಿಗಳನ್ನು ಪಡೆಯಬಹುದು. "Aiplex Music" ಪ್ರತಿಯೊಂದು ವಿಡಿಯೋಗಳನ್ನು ತಪ್ಪದೇ ವೀಕ್ಷಿಸಲು ಇಂದೇ ಚಾನೆಲ್‌ಗೆ SUBSCRIBE ಆಗಿ. ನಿಮ್ಮ ಬೆಂಬಲ, ನಮ್ಮ ಬೆಳವಣಿಗೆಯ ಆಧಾರ.

For more latest updates :
► Like us on Facebook: www.facebook.com/AiplexMusic/
► Follow us on Instagram at: www.instagram.com/AiplexMusic/



Aiplex Music

Sarkaari Nyayabele Angadi movie is releasing on 24th July 2026

ಮನುಷ್ಯನ ಬದುಕಿಗೆ ಜಲದಷ್ಟೇ ಆಹಾರವು ಮುಖ್ಯ. ಸರ್ಕಾರದ ನ್ಯಾಯಬೆಲೆ ಅಂಗಡಿಗಳ ಮಹತ್ವವನ್ನು ಸಾರುವ ನಮ್ಮ ದೇಶದ ಮೊದಲ ಚಲನಚಿತ್ರ "ಸರ್ಕಾರಿ ನ್ಯಾಯ ಬೆಲೆ ಅಂಗಡಿ" ಇದೆ 2026 ನೇ ಜುಲೈ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಚಿತ್ರದ ಬಿಡುಗಡೆ ದಿನಾಂಕವನ್ನು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರಾದಂತಹ ಶ್ರೀ ಕೆ ಎಚ್ ಮುನಿಯಪ್ಪ ಅವರು ಅನಾವರಣಗೊಳಿಸಿ ಚಿತ್ರಕ್ಕೆ ಶುಭ ಕೋರಿದರು . ವಿಶೇಷ ಪಾತ್ರದಲ್ಲಿ ನಟಿಸಿರುವ ಸರ್ಕಾರಿ ನ್ಯಾಯ ಬೆಲೆ ಅಂಗಡಿಗಳ ಮಾಲೀಕರ ಸಂಘದ ಅಧ್ಯಕ್ಷರಾದ ಕೆ. ಕೃಷ್ಣಪ್ಪ ಅವರಿಗೆ ಹಾಗೂ ಚಿತ್ರಕ್ಕೆ ಕೆಲಸ ಮಾಡಿರುವ ಕಲಾವಿದರು ತಂತ್ರಜ್ಞರಿಗೆ ಸರ್ಕಾರಿ ನ್ಯಾಯ ಬೆಲೆ ಅಂಗಡಿ ಚಿತ್ರ ಯಶಸ್ಸಾಗಲೆಂದು ಹಾರೈಸಿದರು

ಈ ಚಿತ್ರವನ್ನು ಜಯಶಂಕರ್ ಟಾಕೀಸ್ ನ ನಿರ್ಮಾಪಕರಾದ ತೇಜು ಚೆಲುವಮೂರ್ತಿ ಮತ್ತು ಪದ್ಮಾವತಿ ಚಂದ್ರಶೇಖರ್ ಅವರು ನಿರ್ಮಿಸಿದ್ದು, ಈ ಚಿತ್ರದಲ್ಲಿ ನಟರು, ಮಾಜಿ ಸಚಿವರು ಆದಂತಹ ಶ್ರೀ ಕುಮಾರ ಬಂಗಾರಪ್ಪ ಅವರು ಮತ್ತು ರಾಗಿಣಿ ದ್ವಿವೇದಿ ಹಾಗು ಹಿರಿಯ ನಟ ದೊಡ್ಡಣ್ಣ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಈ ಚಿತ್ರಕ್ಕೆ ಕರ್ನಾಟಕ ಚಲನಚಿತ್ರ ಮಂಡಳಿಯ ಮಾಜಿ ಅಧ್ಯಕ್ಷರಾದ ಬಾ.ಮ. ಹರೀಶ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಹಾಲಿ ಕಾರ್ಯದರ್ಶಿಗಳು ಆದಂತಹ
ಬಾ. ಮಾ. ಗಿರೀಶ್ ರವರು ಬೆಂಬಲವಾಗಿ ನಿಂತಿದ್ದು, ಚಿತ್ರಕ್ಕೆ ಮೊದಲಿನಿಂದಲೂ ಸಲಹೆ ನೀಡುತ್ತಾ ಬಂದಿದ್ದಾರೆ .

ಸರ್ಕಾರಿ ನ್ಯಾಯಬೆಲೆ ಅಂಗಡಿ ಚಿತ್ರಕ್ಕೆ ಬಿ ರಾಮಮೂರ್ತಿ ಕಥೆ ಚಿತ್ರಕಥೆ ಬರೆದಿದ್ದು ಸಾತ್ವಿಕ್ ಪವನ್ ನಿರ್ದೇಶನ ಹಾಗೂ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಈ ಚಿತ್ರಕ್ಕೆ ಅನಂತ್ ಆರ್ಯನ್ ಮತ್ತು ಪ್ರವೀಣ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರಕ್ಕೆ ನವೀನ್ ಸಜ್ಜು , ಅನುರಾಧ ಭಟ್, ಶಮಿತಾ ಮಲ್ನಾಡ್ ಅವರು ಹಾಡುಗಳನ್ನು ಹಾಡಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಸರ್ಕಾರಿ ನ್ಯಾಯಬೆಲೆ ಅಂಗಡಿ ಟೈಟಲ್ ಟ್ರ್ಯಾಕ್ ಎಲ್ಲೆಡೆ ಪ್ರಶಂಸೆಯನ್ನು ಗಳಿಸಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರದ ಅಪ್ಡೇಟ್ಗಳನ್ನು ‪@aiplexmusickannada‬ ನಲ್ಲಿ ವೀಕ್ಷಿಸಬಹುದು. ವಿಶಾಲ ಕರ್ನಾಟಕಕ್ಕೆ ಈ ಚಿತ್ರವನ್ನು ಶ್ರೀಧರ್ ಕೃಪ ಕಂಬೈನ್ಸ್ ನ ಶ್ರೀಧರ್ ಅವರು ವಿತರಣೆಯನ್ನು ಮಾಡುತ್ತಿದ್ದಾರೆ

1 day ago | [YT] | 8

Aiplex Music

Don't miss to watch latest Kannada Movie 'Unlock Raghava' Releasing on May 29 at 6 pm only on Aiplex Studios. Stay Tuned for more updates!

1 month ago | [YT] | 1

Aiplex Music

A mother’s smile can light up the darkest day ✨
Happy Mother’s Day❤️

1 month ago | [YT] | 16

Aiplex Music

Happy Ugadi!✨
May this Ugadi bring fresh hopes and new beginnings for you🌸

#happyugadi #ugadi2026 #aiplexmusic

3 months ago | [YT] | 2

Aiplex Music

Behind every strong woman is a story that made her unstoppable. Happy Women’s Day.
#happywomensday #womensday2026 #aiplexmusic

3 months ago | [YT] | 17

Aiplex Music

Happy Shivaratri!✨
May your life be blessed with love and prosperity🙏

4 months ago | [YT] | 11

Aiplex Music

Happy Republic Day!
Celebrate democracy, celebrate India!

#republicday2026 #republicday #aiplexmusic

5 months ago | [YT] | 8

Aiplex Music

Let this harvest festival bring new hopes and new opportunities🌾
Happy Sankranthi!🌸

#sankranthi #sankranthi2026 #festivevibes #happysankranthi #aiplexmusic

5 months ago | [YT] | 1

Aiplex Music

Happy New Year 2026! 🥳
May your year be full of joy, success, and unforgettable moments✨

#happynewyear #newyear #2026 #aiplexmusic #newyearvibes #Welcome2026

6 months ago | [YT] | 3

Aiplex Music

🎄 Wishing You a Merry Christmas Filled with Joy & Love
🎉 Welcome the New Year 2026 with Happiness & Success!

#aiplexmusic #christmas #2026 #happynewyear #festival

6 months ago | [YT] | 14