Dear aspirants Welcome to KANAMADI IAS AND KAS you tube channel – This is Your Ultimate Destination for Current Affairs in the world of IAS, KAS, PSI, FDA, and PDO and many more exams.
KANAMADI IAS AND KAS YouTube channel will help you to learn things in a easy way ,our team work will help you to update every aspect of competitive exams in time and we will make sure that you have to develop indepth knowledge about all subjects so that you can clear competitive exams. . So let's support and subscribe our YouTube channel and share the channel link with all your friends that is what you need to do rest of the thing we are here to do for you people we are ready to help you for competitive exams thank you.
KANAMADI IAS & KAS
ಮೀಸಲಾತಿ ಪ್ರಮಾಣ ಈಗಾಗಲೇ 56% ಹಾಗಿದೆ ನೀನು ಹೆಚ್ಚಿಸಿದರೆ ನಿರುದ್ಯೋಗಿಗಳ ಸಮಸ್ಯೆ ಕೇಳುವವರು ಯಾರು!..... ಇಂದಿರಾ ಸಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿ 50% ಮೀರಬಾರದು ಎಂದು ಹೇಳಿದೆ....... ವಿದ್ಯಾರ್ಥಿಗಳೇ ಇದರ ಬಗ್ಗೆ ಚರ್ಚಿಸುವ ಅವಶ್ಯಕತೆ ಇದೆ ನಿಮ್ಮ ಅಭಿಪ್ರಾಯವೇನು?
10 hours ago | [YT] | 75
View 8 replies
KANAMADI IAS & KAS
ಪೊಲೀಸ್ ಹುದ್ದೆಗಳ ಕನಸಿಗೆ ಮತ್ತೊಂದು ಹೆಜ್ಜೆ! 💪🏃♂️
ಇಂದು ಕನಮಡಿ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆ, ಧಾರವಾಡ ವತಿಯಿಂದ ವಿದ್ಯಾರ್ಥಿಗಳನ್ನು ದೈಹಿಕ ತರಬೇತಿಗಾಗಿ ಧಾರವಾಡದ ಸುಪ್ರಸಿದ್ಧ KCD ಕಾಲೇಜಿನ ಮೈದಾನಕ್ಕೆ ಕರೆದೊಯ್ಯಲಾಯಿತು.
ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (PSI), ಪೊಲೀಸ್ ಕಾನ್ಸ್‌ಟೇಬಲ್ (PC), KSRP ಹಾಗೂ ಇತರೆ ಸಮವಸ್ತ್ರಧಾರಿ ಹುದ್ದೆಗಳ ನೇಮಕಾತಿಯಲ್ಲಿ ದೈಹಿಕ ಸಾಮರ್ಥ್ಯವು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಯಿತು.
🏃♂️ ಓಟದ ತರಬೇತಿ
💪 ದೈಹಿಕ ಸಾಮರ್ಥ್ಯ ವೃದ್ಧಿಗೆ ಅಗತ್ಯ ವ್ಯಾಯಾಮಗಳು
🎯 PET/PST ಪರೀಕ್ಷೆಗಳ ಕುರಿತು ಸಂಪೂರ್ಣ ಮಾಹಿತಿ
📚 ಲಿಖಿತ ಪರೀಕ್ಷೆ ಮತ್ತು ದೈಹಿಕ ತರಬೇತಿಯ ಸಮನ್ವಯ
👨🏫 ಅನುಭವಿ ತರಬೇತುದಾರರಿಂದ ಮಾರ್ಗದರ್ಶನ
⭐ ಇಂದಿನ ವಿಶೇಷತೆ:
ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಕ್ರೀಡಾಪಟುಗಳಿಂದ ನೇರ ಮಾರ್ಗದರ್ಶನ ನೀಡಲಾಯಿತು. ದೈಹಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯವಾದ ಓಟದ ತಂತ್ರಗಳು, ಸಹಿಷ್ಣುತೆ ಹೆಚ್ಚಿಸುವ ವಿಧಾನಗಳು, ಫಿಟ್ನೆಸ್ ನಿರ್ವಹಣೆ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಕುರಿತು ಅಮೂಲ್ಯ ಸಲಹೆಗಳನ್ನು ಹಂಚಿಕೊಳ್ಳಲಾಯಿತು.
ಪೊಲೀಸ್ ಹುದ್ದೆಗಳ ಆಕಾಂಕ್ಷಿಗಳಿಗೆ ಇದು ಸುವರ್ಣ ಅವಕಾಶ! 🏅
📢 ಜೂನ್ 7 ರಿಂದ ಹೊಸ ಬ್ಯಾಚ್ ಪ್ರಾರಂಭವಾಗುತ್ತಿದೆ.
ಸೀಮಿತ ಪ್ರವೇಶ – ಆಸಕ್ತ ವಿದ್ಯಾರ್ಥಿಗಳು ಕೂಡಲೇ ಪ್ರವೇಶ ಪಡೆದುಕೊಳ್ಳಬಹುದು.
🏛️ ಕನಮಡಿ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆ, ಧಾರವಾಡ
📞 9591239725 | 7892086178
5 days ago | [YT] | 237
View 5 replies
KANAMADI IAS & KAS
Today's PSI class 20/5/2026 ಹೊಸ ಬ್ಯಾಚ್ ಪ್ರಾರಂಭ
1 week ago | [YT] | 78
View 2 replies
KANAMADI IAS & KAS
Today's PSI, ESI, PC Batch class in KANAMADI INSTITUTE saptapur Dharwad
1 week ago | [YT] | 60
View 0 replies
KANAMADI IAS & KAS
ಇಂದು ಸಾಯಂಕಾಲ 4 pm to 6 pm.....PSI,ESI ಪತ್ರಿಕೆ 1 Online and offline ತರಗತಿಗಳು ಪ್ರಾರಂಭವಾಗುತ್ತಿವೆ........ ನಾಳಿನ ಒಂದು ತರಗತಿ ಉಚಿತವಾಗಿರುತ್ತದೆ ನಿಮ್ಮ ಸ್ನೇಹಿತರಿಗೆ ಇದರ ಬಗ್ಗೆ ತಿಳಿಸಿ..... ಧಾರವಾಡದ ಸಪ್ತಾಪುರದಲ್ಲಿರುವ ಕನಮಡಿ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯಲ್ಲಿ ತರಗತಿರುತ್ತವೆ ಆಸಕ್ತ ಅಭ್ಯರ್ಥಿಗಳು ತಪ್ಪದೆ ಹಾಜರಾಗಿ....... Contact: 7892086178 ........ Online ತರಗತಿಗಳು ನಮ್ಮ APP: play.google.com/store/apps/details?id=com.vtcmln.e… ನಲ್ಲಿ ತರಗತಿಗಳನ್ನ ತೆಗೆದುಕೊಳ್ಳಬಹುದು ಧನ್ಯವಾದಗಳು
1 week ago | [YT] | 36
View 0 replies
KANAMADI IAS & KAS
PC, PSI ಹೊಸ ಬ್ಯಾಚ್ ಪ್ರಾರಂಭ contact: 9591239725
1 week ago | [YT] | 87
View 3 replies
KANAMADI IAS & KAS
*ಇಂದು ನಮ್ಮ ಕನಮಡಿ ಐ.ಎ.ಎಸ್ ಮತ್ತು ಕೆಎಎಸ್ ಕೋಚಿಂಗ್ ಸಂಸ್ಥೆಗೆ " PSI ಮಲ್ಲಿಕಾರ್ಜುನ್ ಹೊಸೂರ್ ಸರ್ " ಬಂದು* *ವಿದ್ಯಾರ್ಥಿಗಳ ಜೊತೆ ತಮ್ಮ ಸ್ಪರ್ಧಾತ್ಮಕ ತಯಾರಿಯ ಕುರಿತು ಹಾಗೂ ಪೋಲಿಸ್ ಹುದ್ದೆಯ ಅನುಭವಗಳನ್ನು ಹಂಚಿಕೊಂಡರು...!*
*ಹೀಗೆ ಪ್ರತಿವಾರವೂ ಕೂಡ ಸಂಪನ್ಮೂಲ ವ್ಯಕ್ತಿಗಳಿಂದ ತರಗತಿಗಳನ್ನ ಮಾಡಿಸಲಾಗುತ್ತದೆ...!*
✅ *MAY 20 ರಿಂದ ಹೊಸ PSI, ESI, PC ಬ್ಯಾಚ್ ಗಳು ಪ್ರಾರಂಭ ಆಗುತ್ತಿವೆ ಆಸಕ್ತ ಅಭ್ಯರ್ಥಿಗಳು ಸಂಪರ್ಕಿಸಿ: +919591239725*
⭐ *ಕನಸು ನಿಮ್ಮದು , ಅದಕ್ಕೆ ಯಶಸ್ಸಿನ ಮಾರ್ಗದರ್ಶನ ನಮ್ಮದು* ⭐
2 weeks ago (edited) | [YT] | 198
View 5 replies
KANAMADI IAS & KAS
ಇಂದು ಧಾರವಾಡದ ಸಪ್ತಾಪುರುಬಾವಿ ಹತ್ತಿರ ಇರುವಕನಮಡಿ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯಲ್ಲಿ PSI Gyanappa sir ಅವರಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಯಿತು......... ಮುಂದೆ PSI,PC ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಸಂಪರ್ಕಿಸ ಬಹುದು May 20 ರಿಂದ ಹೊಸ ಬ್ಯಾಚ್ ಪ್ರಾರಂಭ Contact:9591239725
3 weeks ago | [YT] | 165
View 0 replies
KANAMADI IAS & KAS
ಮೇ 1 ರಿಂದ ಹೊಸ ಬ್ಯಾಚ್ ಪ್ರಾರಂಭ..... contact: 9591239725
1 month ago | [YT] | 28
View 1 reply
KANAMADI IAS & KAS
PUC ನಂತರ IAS, KAS, PSI, PC, FDA, SDA ಪರೀಕ್ಷೆಗಾಗಿ ತಯಾರಿ ನಡೆಸಬೇಕೆ? Contact KANAMADI IAS, KAS Coaching centre DHARWAD: 919591239725.......may 1 ರಿಂದ ಹೊಸ ಬ್ಯಾಚ್ ಪ್ರಾರಂಭ
1 month ago | [YT] | 75
View 0 replies
Load more