Fayaz Kushtagi DJ

♪ Hii Friends,,,,
_ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _
│▌│▌▌│▌▌▌│▌▌│▌▌▌│▌▌│▌▌▌│▌▌│
_ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _
Thank You....


Fayaz Kushtagi DJ

ಹೆಂಗೈತ್ರಿ ಫೋಟೊ 😍😄

1 year ago (edited) | [YT] | 35

Fayaz Kushtagi DJ

ಸುಂದ್ರಿ🥳😍❤‍🔥
https://youtu.be/BdAlmbnwuPU

1 year ago | [YT] | 9

Fayaz Kushtagi DJ

https://youtu.be/_gfTO0rzEUY

ಪೂರ್ತಿ ವಿಡಿಯೋ ನೋಡಿ ಲೈಕ್ ಮಾಡಿ ಚಾನಲ್ ಸಬ್ಸ್ಕ್ರೈಬ್ ಮಾಡಿಕೊಳ್ಳಿ 🙏🏻❤️

https://youtu.be/_gfTO0rzEUY

2 years ago | [YT] | 31

Fayaz Kushtagi DJ

https://youtu.be/c8wjZjwA5J0?si=hX4h9...

ಬೆಲ್ಲದ ಚಾ ಹಾಡಿನ ಖ್ಯಾತಿಯ & ಮ್ಯೂಸಿಕ್ ಡೈರೆಕ್ಟರ್ ಪಯಾಜ್ ಕುಷ್ಟಗಿ ರವರ ಜೊತೆ ಮಾತುಕತೆ😍✨

ಹೃದಯ ಪೂರ್ವಕ ಧನ್ಯವಾದಗಳು 'KALAVIDARA FACTORY' ಯೂಟ್ಯೂಬ್ ಚಾನಲ್ ಗೆ❤️🙏🏻✨

2 years ago | [YT] | 26

Fayaz Kushtagi DJ

ಎಲ್ಲರಿಗೂ ನಮಸ್ಕಾರ
ನಾನು ನಿಮ್ಮ ಪ್ರೀತಿಯ ಫಯಾಜ್ ಕುಷ್ಟಗಿ,
ವಿಷಯ ಏನ್ ಅಂದ್ರೆ ನನ್ನ (Fayaz Kushtagi & Fayaz Kushtagi Music's) ಯೂಟ್ಯೂಬ್ ಚಾನಲ್ ನಲ್ಲಿ ಇರುವಂತಹ ಮ್ಯೂಸಿಕ್ ಗಳನ್ನ ಪರ್ಮಿಶನ್ ಇಲ್ಲದ ಹಾಗೆ ಬಳಸುತ್ತಿದ್ದಿರಿ, ಹಾಗೂ ಪರ್ಮಿಶನ್ ಇಲ್ಲದೆ ಕ್ರೆಡಿಟ್ ಕೂಡ ಕೊಡುತ್ತಿಲ್ಲ ಅಂತಹ ಚಾನಲ್ ಗಳಿಗೆ Copyright Strike ಕೊಡುತ್ತಿದ್ದೇವೆ . ಹಾಗೆ ಬಳಸುವಾಗ ಆ ಮ್ಯೂಸಿಕ್ ಅಥವ ವಿಡಿಯೋದ ಟೈಟಲ್ ಮತ್ತು ಡಿಸ್ಕ್ರಿಪ್ಶನ್ನು ಒಂದು ಸರತಿ ಓದಿ ಬಳಸಿಕೊಳ್ಳಿ.ಆ ವಿಡಿಯೋದ ಟೈಟಲ್ ಮತ್ತು ಡಿಸ್ಕ್ರಿಪ್ಶನ್ ನಲ್ಲಿ ( Non Copyright ©️) ಅಂತ ಇತ್ತು ಅಂದ್ರೆ ನೀವು ಬಳಸಬಹದು , ಇಲ್ಲವಾದರೆ ನೀವು ಬಳಸಿದ್ದಲ್ಲಿ ಸ್ಟ್ರೈಕ್ ಕೊಡಲಾಗುವುದು. ಅದಕ್ಕಾಗಿ ಪರ್ಮಿಶನ್ ಇಲ್ಲದ ಹಾಗೆ ಬಳಸಿದವರಿಗೆ ಹಾಗೂ ಕ್ರೆಡಿಟ್ ಕೊಡದಿದ್ದವರಿಗೆ ಇಂದೆ ಸ್ಟ್ರೈಕ್ ಕೊಡುತ್ತಿದ್ದೇವೆ... ಧನ್ಯವಾದಗಳು....

ಹೊಸ ಮ್ಯೂಸಿಕ್ ಗಳಿಗಾಗಿ ಸಂಪರ್ಕಿಸಿರಿ.
Instagram ID : Fayaz Kushtagi Official

2 years ago | [YT] | 15

Fayaz Kushtagi DJ

https://youtu.be/bfMsEzC2y6s?si=1Y4x7...

ನನ್ನ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಹೇಳು ಯಾಕೆ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ, ತಪ್ಪದೇ ವೀಕ್ಷಿಸಿ ಶೇರ್ ಮಾಡಿ ಯುವ ಪ್ರತಿಭೆಗಳಿಗೆ  ಪ್ರೋತ್ಸಾಹ ನೀಡಿ❤️🙏

2 years ago | [YT] | 7

Fayaz Kushtagi DJ

https://youtu.be/EdHdChZqg0A

*"ಹೃದಯವ ಕದ್ದವಳೆ" ಹಾಡಿನ ಟೀಸರ್ ‪@fayazKushtagimusics‬ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ ನೋಡಿ ಆಶೀರ್ವದಿಸಿ* 🙏🏻❤️✨

2 years ago | [YT] | 16

Fayaz Kushtagi DJ

💫 *ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಮಾವರ* 🎂❤️✨

*ಇವ್ರು ನಮ್ ಮಾಮ. ನನ್ನ ಸಂಗೀತ ಪಯಣ ಪ್ರಾರಂಭ ಮಾಡಿದ್ದೆ ಇವರು ಕೊಟ್ಟ ಕಂಪ್ಯೂಟರ್ ಇಂದ. ಅವತ್ತು ನಮ್ ಮಾಮ ನಂಗ ಕಂಪ್ಯೂಟರ್ ಕೊಟ್ಟಿಲ್ಲ ಅಂದಿದ್ರೆ ನಾನು ಇವತ್ತು ಸಂಗೀತ ನಿರ್ದೇಶಕ ಆಗಲು ಆಗ್ತಿದಿಲ್ಲ. ಯಾಕ್ ಅಂದ್ರ ಕಂಪ್ಯೂಟರ್ ಇಲ್ಲ ಅಂದ್ರ ಮ್ಯೂಸಿಕ್ ಮಾಡಕ ಆಗಲ್ಲ, ಸಾಕಷ್ಟು ಜನ ಮೊಬೈಲ್ ನ್ಯಾಗು ಮಾಡ್ತಾರ ಆ ಯಾಪ್ ಈ ಯಾಪ್ ಹಾಕ್ಕೊಂಡು ಆದ್ರ ನಂಗ ಒಂದ್ ಹುಚ್ಚು ನಾನು ಕಂಪ್ಯೂಟರ್ ನ್ಯಾಗ ಮ್ಯೂಸಿಕ್ ಮಾಡ್ಬೇಕು ಅಂತ , ದೊಡ್ಡ ಸ್ಟುಡಿಯೋ ಮಾಡ್ಬೇಕು ಅಂತ ಆದ್ರ ಅದಕ್ಕೆ ಸಾತ್ ನೀಡಿದ್ದು ನಮ್ ಮಾಮ, ಕಂಪ್ಯೂಟರ್ ಬಗ್ಗೆ ಮಾಹಿತಿ ನೀಡಿದ್ದು ನಮ್ ಮಾಮ. ನನ್ನ ಕಂಪ್ಯೂಟರ್ ಏನಾರದು ಪ್ರಾಬ್ಲಂ ಆದಾಗ ಒಂದೇ ಒಂದು ಕಾಲ್ ಮಾಡಿದ್ರ ಎಸ್ಟೋತ್ತರ ಆಗ್ಲಿ , ಎಸ್ಟೋತ್ತಿನ್ಯಾಗರ ಆಗ್ಲಿ ಬಂದು ಮಾಡಿ ಕೊಡ್ತಾರ, ಆದ್ರ ಬೈತಾನ್ರಿ ಜಗ್ಗಿ 😀 ಎನ್ ಮಾಡಿ ಏನ ಅದು , ಅದರ ಜೊತಿ ಜಗಳ ಮಾಡ್ತಿ ಎನ್ , ಸುಮ್ ಸುಮ್ನೆ ಹೆಂಗ್ ಪ್ರಾಬ್ಲಂ ಆಗುತ್ತದು ಅಂತ ಬೈತಾನ & ಸಿಟ್ಟು ಮಾಡ್ತಾನ , ಆದ್ರ ಬಂದು ಮಾಡಿ ಕೊಡ್ತಾನ. ನಮ್ ಮಾಮನ್ ಬಗ್ಗೆ ಎನ್ ಹೇಳಿದ್ರು ಕಮ್ಮಿ. ಮತ್ತೊಮ್ಮೆ "ಹುಟ್ಟು ಹಬ್ಬದ ಶುಭಾಶಯಗಳು" LOVE U Maam's* ❤️😘 ✨

2 years ago | [YT] | 31

Fayaz Kushtagi DJ

ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಪ್ರೀತಿಯ ಫಯಾಜ್ ಕುಷ್ಟಗಿ
ವಿಷಯ ಏನ್ ಅಂದ್ರೆ..
ಬಹಳ ಜನ ಕಮೆಂಟ್ ಮಾಡಕತಿರಿ, ಹಾಡುಗಳ ನೋಟೇಶನ್ಸ್ ನೀಡಿ ಹಾಗೂ ಸ್ವರಗಳು ತಿಳಿಸಿ & ಆ ಹಾಡಿನ ರಾಗವನ್ನು ತಿಳಿಸಿ ಕೊಡಿ ಎಂದು ಬಹಳ ಜನ ಕಮೆಂಟ್ ಮಾಡಕತಿರಿ, ನಾನು ಕೀಬೋರ್ಡ್ ನುಡಿಸುವುದನ್ನು ಮಾತ್ರಾ ಹೇಳಬಲ್ಲೆ, ಯಾಕಂದ್ರೆ ನಾನು ಯಾವುದೇ ತರಗತಿಗೆ ಹೋಗಿ ಕೀಬೋರ್ಡ್ ನುಡಿಸುವುದು ಕಲ್ತಿಲ್ಲ, ನನಗೆ ರಾಗ - ಸ್ವರಗಳು - ನೋಟೇಶನ್ - ಗಳ ಬಗ್ಗೆ ನಂಗೆ ಮಾಹಿತಿ ಇಲ್ಲ. ಬಹಳ ಜನಕ್ಕೆ ಸುಳ್ಳು ಅನಿಸಬಹುದು ಆದ್ರ ಇದು ಸತ್ಯ. ನಾನು ಏನಾದರೂ ( ರಾಗ - ಸ್ವರಗಳು - ನೋಟೇಶನ್ ) ಕಲಿತರೆ ನಿಮ್ಗೂ ಕಂಡಿತಾ ನಾನು ಕಲಿಸಿ ಕೊಡ್ತೀನಿ
ದಯಮಾಡಿ ಸಹಕರಿಸಿ. ನಾನು ಯೂಟ್ಯೂಬ್ ನಲ್ಲಿ ಕೀಬೋರ್ಡ್ ನುಡಿಸುವ ವಿಡಿಯೋ ಅಪ್ಲೋಡ್ ಮಾಡ್ತೀನಿ ಅಂದ್ರ ಆ ಹಾಡನ್ನು ಕೇಳಿ ನಾನು ಕಲಿತು ನಿಮಗೆ ಕಲಿಸುವ ಪ್ರಯತ್ನ ಮಾಡುತ್ತಿದ್ದೇನೆ. ದಯಮಾಡಿ ಸಹಕರಿಸಿ...🙏🏻😔

2 years ago | [YT] | 18