Education Munnade

Welcome to Education Munnade.

We are making best educational videos for 5th to 12th standard Karnataka board (KSEEB) and CBSE students.

The content on Education Munnade Channel primarily consists of :
Kannada, English, Hindi,
Mathematics, Science and Social Science.

ಐದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ವಿಧ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡುವ ಉದ್ದೇಶರಿಂದ ಈ ನಿಮ್ಮ 'Education ಮುನ್ನಡೆ' YouTube channel ಆರಂಭಿಸಲಾಗಿದೆ. ಇಲ್ಲಿ ನಾವು ವಿಧ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಅವಕಾಶ ಕಲ್ಪಿಸುವ ಭಾಷೆ, ವಿಷಯಗಳನ್ನ ಚರ್ಚಿಸಿ ಪರಿಕ್ಷೆಗಳಿಗೆ ಉಪಯೋಗಿಯಾಗುವ ಕಲಿಕಾ ಸಾಮಗ್ರಿಗಳನ್ನು ತಮ್ಮೊಂದಿಗೆ ಹಂಚಿಕೊಂಡಿದ್ದೇವೆ.

"Education Munnade."

Telegram Link:

t.me/Nammahindiclass

Contact us: bellibelakuofficial@gmail.com


Education Munnade

ಮಾನವ ದೇಹದಲ್ಲಿ ಅತಿ ದೊಡ್ಡ ಅಂಗ ಯಾವುದು?

2 weeks ago | [YT] | 7

Education Munnade

ಕರ್ನಾಟಕದ “ಸುವರ್ಣ ವಿಧಾನಸೌಧ” ಎಲ್ಲಿದೆ?

1 month ago | [YT] | 7

Education Munnade

ಕರ್ನಾಟಕದ ಅತಿ ಎತ್ತರದ ಶಿಖರ ಯಾವುದು?

1 month ago | [YT] | 2

Education Munnade

“ವಿಶ್ವ ಪರಿಸರ ದಿನ”ವನ್ನು ಯಾವ ದಿನ ಆಚರಿಸಲಾಗುತ್ತದೆ?

1 month ago | [YT] | 4

Education Munnade

ಭಾರತದ ಚುನಾವಣಾ ಆಯೋಗವು ಸಂವಿಧಾನದ ಯಾವ ವಿಧಿಯಡಿ ಸ್ಥಾಪನೆಯಾಗಿದೆ?

1 month ago | [YT] | 6

Education Munnade

ಭಾರತದ ಯೋಜನಾ ಆಯೋಗದ ಬದಲಿಗೆ ಯಾವ ಸಂಸ್ಥೆಯನ್ನು ಸ್ಥಾಪಿಸಲಾಯಿತು?

1 month ago | [YT] | 2

Education Munnade

“ಹಂಪಿ” ಯಾವ ನದಿಯ ದಡದಲ್ಲಿದೆ?

1 month ago | [YT] | 6

Education Munnade

ರಕ್ತದಲ್ಲಿನ ಆಮ್ಲಜನಕವನ್ನು ಸಾಗಿಸುವ ಪದಾರ್ಥ ಯಾವುದು?

1 month ago | [YT] | 3

Education Munnade

2025-26 ನೇ ಸಾಲಿನ SSLC ಪೂರ್ವ ಸಿದ್ಧತಾ ಪರೀಕ್ಷೆ-3 ರ ವೇಳಾಪಟ್ಟಿ

5 months ago | [YT] | 37

Education Munnade

SSLC FINAl EXAM TIME TABLE March-2026

18 March - First language
23 March - Science
25 March - Second language
28 March - Maths
30 March - Third language
2 April - Social Science

8 months ago | [YT] | 6