🙋🙏🙏 ಬಂದ್ರಾ ಬನ್ನಿ ಚೇರ್ ಹಾಕೊಂಡು ಆರಾಮಾಗಿ ಕೂತ್ಕೊಂಡು ನನ್ ಪ್ರೊಫೈಲ್ ನೋಡಿ. ನಾನು 🙆🙆 ನಿಮ್ಮಲ್ಲೊಬ್ಬ ಹಾಸನದ ಹುಡುಗ ನಿಶಾಂತ್ ಗೌಡ. ಈಗ ತಾನೇ 2puc ಮುಗಿಸಿ ಮುಂದೆ ಎನ್ ಮಾಡೋದು ಅಂತ
ಗೊತ್ತಿಲ್ಲ 😔😔.10th ಅಲ್ಲಿ 84%.2puc ಅಲ್ಲಿ 63% masrks ತಗೊಂಡೆ ಎಲ್ಲಾ ಮಾಸ್ ಕಾರ್ಡ್ ಬಿರುನಲ್ಲಿ ಜೋಪಾನ ಆಗಿ ಇದೆ. ಸ್ವಲ್ಪ ಕೂಡ ಗಲೀಜು ಆಗಿಲ್ಲ .ಅಗ್ ಅಗಾ ಕ್ಲೀನ್ ಮಾಡ್ತೀನಿ. ಓದಿದ್ದು 2puc ಅದು 😔😔 ಪ್ರಯೋಜನಕ್ಕೆ ಬರಲ್ಲ. ನಾನು ಜಾಸ್ತಿ ಓದಿಲ್ಲ. ಆದ್ರೆ ನಾನ್ ಕಲಿತ ವಿದ್ಯೆ ಕೈ ಬಿಡ್ಲಿಲ್ಲ. ಇವಾಗ ತಾನೇ youtube ಜಾಲದಲ್ಲಿ ಆರಾಮಾಗಿ ಚೇರ್ ಹಾಕೊಂಡು ಯಾರ್ ಯಾರ್ ಬಂದು ನನ್ ಪ್ರೊಫೈಲ್ ನೋಡಿ ಇವನಗೆ🙆🙆 ಮಾಡೋಕೆ ಕೆಲ್ಸ ಇಲ್ಲ ಅಂತ ಭೈಯ್ದೆ....ಸೂಪರ್ ನಿಶಾಂತ್ ಅಂತೀರಾ ಅಂತ ನೋಡ್ತಾ ಇದೀನಿ😔😔.. ನಾನ್ start ಮಾಡಿರೋ chanel NEWS ON. COM ಅಂತ ಒಂದು ಚಾನೆಲ್ start ಮಾಡಿದ್ದೀನಿ. ಈ ನೊಂದ 😔😔 ಮನಸಿನ ನಿಶಾಂತ್ ಮಾಡಿರೋ chanel ಅನ್ನು ಲೈಕ್ ಮಾಡಿ ಹಾಗೇ subscribe ❤️❤️ಮಾಡ್ಕೋತೀರಾ ದಯವಿಟ್ಟು.🙏🙏🙏🙏🙏🙏🙏🙏😢🙏🙏🙏
ನಿಮ್ಮ ಒಂದು ಸಹಾಯಕ್ಕೆ ನಾನ್ ಎಂದಿಗೂ ಚಿರಋಣಿ.
ನನ್ ಕಡೆಯಿಂದ ಎಲ್ಲಾರ ಜೀವನದಲ್ಲಿ ನೆಡೆಯೋ ಕಹಿ ಸಿಹಿ ವಿಚಾರಗಳ ಬಗ್ಗೆ ಸ್ವಲ್ಪ ಎಚ್ಚರಿಕೆ ಮೂಡಿಸೋ ಪ್ರಯತ್ನ ನನ್ ಕಡೆಯಿಂದ ನಿಮಗ್ಗೆ. ನನ್ ಪ್ರೊಫೈಲ್ ನೋಡಿದಕ್ಕೆ ಧನ್ಯವಾದಗಳು🙏❤️❤️❤️.