EC (ಋಣಭಾರ ಪ್ರಮಾಣ ಪತ್ರ) Online Apply ಮಾಡುವುದು ಹೇಗೆ?
ಇನ್ನು EC (Encumbrance Certificate) ಪಡೆಯಲು ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ.
ಈ ವೀಡಿಯೊದಲ್ಲಿ: ✅ Kaveri Online ನಲ್ಲಿ Login ಮಾಡುವ ವಿಧಾನ ✅ EC Apply ಮಾಡುವ ಸಂಪೂರ್ಣ ಪ್ರಕ್ರಿಯೆ ✅ ಶುಲ್ಕ ಪಾವತಿ ವಿಧಾನ ✅ EC Download ಮಾಡುವ ವಿಧಾನ ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದರೆ ದಯವಿಟ್ಟು Like 👍 ಮಾಡಿ, Share 📲 ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ ತಲುಪಿಸಿ.
ಏಪ್ರಿಲ್ 1, 2026 ರಿಂದ ಭಾರತ ಸರ್ಕಾರವು ಪ್ಯಾನ್ ಕಾರ್ಡ್ ನಿಯಮಗಳಲ್ಲಿ ಭಾರಿ ಬದಲಾವಣೆಗಳನ್ನು ಮಾಡಿದೆ!
❌ ಇನ್ಮುಂದೆ ಕೇವಲ ಆಧಾರ್ ಕಾರ್ಡ್ ಮಾತ್ರ ಬಳಸಿ ಹೊಸ ಪ್ಯಾನ್ ಕಾರ್ಡ್ ಪಡೆಯಲು ಸಾಧ್ಯವಿಲ್ಲ. ✅ ಹೊಸ ನಿಯಮದ ಪ್ರಕಾರ ಹೊಸ 'ಫಾರ್ಮ್ 93' ಬಳಸಿ ಹೇಗೆ ಅಪ್ಲೈ ಮಾಡಬೇಕು? ✅ ಜನ್ಮ ದಿನಾಂಕದ ದೃಢೀಕರಣಕ್ಕೆ ಯಾವ ಹೆಚ್ಚುವರಿ ದಾಖಲೆ ಕಡ್ಡಾಯ?
ನಮಸ್ಕಾರ ಸ್ನೇಹಿತರೆ, ನಮ್ಮ Muttu Hosamath ಕುಟುಂಬ ಇಂದು 1,000 ಸದಸ್ಯರ ಮೈಲಿಗಲ್ಲನ್ನು ತಲುಪಿದೆ! ಈ ಯಶಸ್ಸು ನಿಮ್ಮ ಪ್ರೀತಿ ಮತ್ತು ಬೆಂಬಲವಿಲ್ಲದೆ ಸಾಧ್ಯವಿರಲಿಲ್ಲ. ನಿಮ್ಮ ಪ್ರತಿಯೊಂದು ಸಬ್‌ಸ್ಕ್ರೈಬ್ ಮತ್ತು ಲೈಕ್ ನನಗೆ ಹೊಸ ಉತ್ಸಾಹ ನೀಡಿದೆ. ಹೀಗೆಯೇ ನಿಮ್ಮ ಬೆಂಬಲ ಸದಾ ಇರಲಿ. ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ❤️🙏
📢 Voter ID Download ಮಾಡುವ ವಿಧಾನ ನಿಮ್ಮ Voter ID ಅನ್ನು ಆನ್ಲೈನ್‌ನಲ್ಲಿ ಹೇಗೆ ಡೌನ್‌ಲೋಡ್ ಮಾಡುವುದು ಗೊತ್ತಾ? e-EPIC ಅನ್ನು ಮನೆಯಲ್ಲೇ ಮೊಬೈಲ್ ಮೂಲಕ ಪಡೆಯುವ ಸರಳ ವಿಧಾನ ಈ ವಿಡಿಯೋದಲ್ಲಿ ತಿಳಿಸಿದ್ದೇನೆ. 👉 ಸಂಪೂರ್ಣ ವಿಡಿಯೋ ನೋಡಿ: https://youtu.be/XQZ5-cVOPBw� ಈ ಮಾಹಿತಿ ಉಪಯುಕ್ತವಾದರೆ ನಿಮ್ಮ ಸ್ನೇಹಿತರಿಗೆ share ಮಾಡಿ 🙏 ಇನ್ನಷ್ಟು ಸರ್ಕಾರಿ ಸೇವೆಗಳ ಅಪ್ಡೇಟ್‌ಗಳಿಗೆ ನಮ್ಮ ಚಾನಲ್ Muttu Hosamath ಅನ್ನು Subscribe ಮಾಡಿ.
6ನೇ ತರಗತಿ ಆದರ್ಶ ವಿದ್ಯಾಲಯ ಪ್ರವೇಶ – Online ಅರ್ಜಿ ಶುರು! 6ನೇ ತರಗತಿ ಆದರ್ಶ ವಿದ್ಯಾಲಯ ಆನ್ಲೈನ್ ಅರ್ಜಿ ಹೇಗೆ ಹಾಕಬೇಕು ಅನ್ನೋದನ್ನು ಈ ವೀಡಿಯೊದಲ್ಲಿ step by step Kannada ನಲ್ಲಿ ವಿವರಿಸಿದ್ದೇನೆ 👇 👉 ವೀಡಿಯೊ ನೋಡಿ: https://youtu.be/PEy92cyhAI4� ಪೋಷಕರು ಮತ್ತು ವಿದ್ಯಾರ್ಥಿಗಳು ತಪ್ಪದೇ ನೋಡಿ ✅ ಉಪಯುಕ್ತವಾಗಿದೆ ಅಂದ್ರೆ Share ಮಾಡಿ 🙏 ಇನ್ನಷ್ಟು Karnataka Government Education & Online Services ಮಾಹಿತಿ ವೀಡಿಯೊಗಳಿಗಾಗಿ ನಮ್ಮ ಚಾನೆಲ್‌ನ್ನು Subscribe ಮಾಡಿ 👍
Muttu Hosamath
EC (ಋಣಭಾರ ಪ್ರಮಾಣ ಪತ್ರ) Online Apply ಮಾಡುವುದು ಹೇಗೆ?
ಇನ್ನು EC (Encumbrance Certificate) ಪಡೆಯಲು ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ.
ಈ ವೀಡಿಯೊದಲ್ಲಿ: ✅ Kaveri Online ನಲ್ಲಿ Login ಮಾಡುವ ವಿಧಾನ ✅ EC Apply ಮಾಡುವ ಸಂಪೂರ್ಣ ಪ್ರಕ್ರಿಯೆ ✅ ಶುಲ್ಕ ಪಾವತಿ ವಿಧಾನ ✅ EC Download ಮಾಡುವ ವಿಧಾನ
ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದರೆ ದಯವಿಟ್ಟು Like 👍 ಮಾಡಿ, Share 📲 ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ ತಲುಪಿಸಿ.
🎥 YouTube ನಲ್ಲಿ ಸಂಪೂರ್ಣ ವೀಡಿಯೊ: https://youtu.be/m3JVpnIc0tM�
#ECApply #EncumbranceCertificate #KaveriOnline #Karnataka #Kannada #GovernmentServices #Property #EC #OnlineApply
11 hours ago | [YT] | 0
View 0 replies
Muttu Hosamath
📢 Voter ID Correction 2026 📢
ವೋಟರ್ ಐಡಿಯಲ್ಲಿ 👇
✅ ಹೆಸರು (Name) ತಿದ್ದುಪಡಿ
✅ ಜನ್ಮ ದಿನಾಂಕ (DOB) ತಿದ್ದುಪಡಿ
✅ Relative Name ತಿದ್ದುಪಡಿ
✅ Mobile Number Update
ಮಾಡುವುದು ಹೇಗೆ ಎಂಬುದನ್ನು ಸಂಪೂರ್ಣವಾಗಿ ಕನ್ನಡದಲ್ಲಿ ತಿಳಿಸಲಾಗಿದೆ.
🎥 ವೀಡಿಯೊ ನೋಡಿ: https://youtu.be/woVNGnVIaXw�
ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ. 🙏
#VoterID #VoterIDCorrection #VoterCardUpdate #Kannada #GovernmentServices #VoterID2026
1 month ago | [YT] | 0
View 0 replies
Muttu Hosamath
🚨 ಪ್ಯಾನ್ ಕಾರ್ಡ್ ಬಳಕೆದಾರರಿಗೆ ಮಹತ್ವದ ಸುದ್ದಿ! 🚨
ಏಪ್ರಿಲ್ 1, 2026 ರಿಂದ ಭಾರತ ಸರ್ಕಾರವು ಪ್ಯಾನ್ ಕಾರ್ಡ್ ನಿಯಮಗಳಲ್ಲಿ ಭಾರಿ ಬದಲಾವಣೆಗಳನ್ನು ಮಾಡಿದೆ!
❌ ಇನ್ಮುಂದೆ ಕೇವಲ ಆಧಾರ್ ಕಾರ್ಡ್ ಮಾತ್ರ ಬಳಸಿ ಹೊಸ ಪ್ಯಾನ್ ಕಾರ್ಡ್ ಪಡೆಯಲು ಸಾಧ್ಯವಿಲ್ಲ.
✅ ಹೊಸ ನಿಯಮದ ಪ್ರಕಾರ ಹೊಸ 'ಫಾರ್ಮ್ 93' ಬಳಸಿ ಹೇಗೆ ಅಪ್ಲೈ ಮಾಡಬೇಕು?
✅ ಜನ್ಮ ದಿನಾಂಕದ ದೃಢೀಕರಣಕ್ಕೆ ಯಾವ ಹೆಚ್ಚುವರಿ ದಾಖಲೆ ಕಡ್ಡಾಯ?
ಈ ಎಲ್ಲಾ ಮಾಹಿತಿಯನ್ನು ಹಂತ ಹಂತವಾಗಿ ತಿಳಿದುಕೊಳ್ಳಲು ಈಗಲೇ ಈ ವಿಡಿಯೋ ನೋಡಿ:
👇👇👇
https://youtu.be/y3h5ojCVcPU
#PanCardNewRules2026 #PanCardApply2026 #Form93 #PanCardKannada #AadhaarPAN #MuttuHosamath #KannadaTech #TechInKannada #GovtUpdates2026
ದಯವಿಟ್ಟು ಈ ಪ್ರಮುಖ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಎಲ್ಲಾ ಗ್ರೂಪ್‌ಗಳಿಗೂ ಶೇರ್ ಮಾಡಿ! 🙏
1 month ago | [YT] | 0
View 0 replies
Muttu Hosamath
📢 ಪೋಷಕರ ಶಾಲಾ ದಾಖಲೆ ಇಲ್ಲವಾ?
ಇನ್ನೂ Caste & Income Certificate ಗೆ apply ಮಾಡಿಲ್ಲವಾ? 🤔
ಇದಕ್ಕೆ easy solution ಇದೆ!
ಈ ವಿಡಿಯೋದಲ್ಲಿ School Proof ಇಲ್ಲದಿದ್ದರೂ ಹೇಗೆ apply ಮಾಡಬೇಕು ಅನ್ನೋದನ್ನು simpleವಾಗಿ ತಿಳಿಸಿದ್ದೇನೆ 👇
https://youtu.be/5X_EXCRwMfg
👉 ನಿಮ್ಮಿಗೆ ಉಪಯೋಗವಾದ್ರೆ Like ಮಾಡಿ 👍
👉 ಇನ್ನವರಿಗೆ share ಮಾಡಿ 🙌
ನಿಮ್ಮ doubt ಇದ್ದರೆ comment ನಲ್ಲಿ ಕೇಳಿ 💬
#CasteIncome #Kannada #GovtServices
#CasteIncomeCertificate #KarnatakaServices #Nadakacheri #NadakacheriOnline
2 months ago | [YT] | 0
View 0 replies
Muttu Hosamath
📢 ಜನರಲ್ ರೇಷನ್ ಕಾರ್ಡ್ ಬಗ್ಗೆ ಹೊಸ ಮಾಹಿತಿ!
ಜನರಲ್ ರೇಷನ್ ಕಾರ್ಡ್ ಸ್ಟಾರ್ಟ್ ಆಗಿದೆಯಾ? ಇಲ್ಲವಾ? 🤔
ಅರ್ಜಿ ಹಾಕಲು ಬೇಕಾಗುವ ದಾಖಲೆಗಳು ಯಾವುವು ಎಂಬುದನ್ನು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಿದ್ದೇನೆ.
🎥 ವಿಡಿಯೋ ನೋಡಿ:
https://youtu.be/UNgTlVWqxUY
#GeneralRationCard
#RationCard
#KarnatakaRationCard
#RationCardUpdate
#RationCardKannada
ಈ ಮಾಹಿತಿ ಉಪಯೋಗವಾಗಿದ್ರೆ 👍 Like ಮಾಡಿ ಮತ್ತು Share ಮಾಡಿ.
3 months ago | [YT] | 1
View 0 replies
Muttu Hosamath
ನಮಸ್ಕಾರ ಸ್ನೇಹಿತರೆ, ನಮ್ಮ Muttu Hosamath ಕುಟುಂಬ ಇಂದು 1,000 ಸದಸ್ಯರ ಮೈಲಿಗಲ್ಲನ್ನು ತಲುಪಿದೆ! ಈ ಯಶಸ್ಸು ನಿಮ್ಮ ಪ್ರೀತಿ ಮತ್ತು ಬೆಂಬಲವಿಲ್ಲದೆ ಸಾಧ್ಯವಿರಲಿಲ್ಲ. ನಿಮ್ಮ ಪ್ರತಿಯೊಂದು ಸಬ್‌ಸ್ಕ್ರೈಬ್ ಮತ್ತು ಲೈಕ್ ನನಗೆ ಹೊಸ ಉತ್ಸಾಹ ನೀಡಿದೆ. ಹೀಗೆಯೇ ನಿಮ್ಮ ಬೆಂಬಲ ಸದಾ ಇರಲಿ. ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ❤️🙏
#MuttuHosamath #1KSubscribers #KannadaYouTube #Milestone #ThankYouAll #YouTubeKannada
4 months ago | [YT] | 0
View 0 replies
Muttu Hosamath
🎥 ಹೊಸ ವೀಡಿಯೊ ಅಪ್ಲೋಡ್ ಆಗಿದೆ!
Mantra MFS L1 Driver + RD Service
Windows 10 ನಲ್ಲಿ ಇನ್ಸ್ಟಾಲ್ ಮಾಡುವ ವಿಧಾನ
Mantra biometric device install ಆಗದೆ ಸಮಸ್ಯೆ ಇದ್ದರೆ ಈ ವೀಡಿಯೊ ನೋಡಿ. Step by Step ಆಗಿ ಸಂಪೂರ್ಣವಾಗಿ ತೋರಿಸಿದ್ದೇನೆ. 👨💻
📺 ವೀಡಿಯೊ ನೋಡಿ: https://youtu.be/Il45Be-Rd00
ವೀಡಿಯೊ ಉಪಯೋಗವಾದರೆ 👍 Like ಮಾಡಿ, Share ಮಾಡಿ ಮತ್ತು Muttu Hosamath YouTube Channel ಅನ್ನು Subscribe ಮಾಡಿ.
ಧನ್ಯವಾದಗಳು 🙏
4 months ago | [YT] | 0
View 0 replies
Muttu Hosamath
📢 Voter ID Download ಮಾಡುವ ವಿಧಾನ
ನಿಮ್ಮ Voter ID ಅನ್ನು ಆನ್ಲೈನ್‌ನಲ್ಲಿ ಹೇಗೆ ಡೌನ್‌ಲೋಡ್ ಮಾಡುವುದು ಗೊತ್ತಾ?
e-EPIC ಅನ್ನು ಮನೆಯಲ್ಲೇ ಮೊಬೈಲ್ ಮೂಲಕ ಪಡೆಯುವ ಸರಳ ವಿಧಾನ ಈ ವಿಡಿಯೋದಲ್ಲಿ ತಿಳಿಸಿದ್ದೇನೆ.
👉 ಸಂಪೂರ್ಣ ವಿಡಿಯೋ ನೋಡಿ:
https://youtu.be/XQZ5-cVOPBw�
ಈ ಮಾಹಿತಿ ಉಪಯುಕ್ತವಾದರೆ ನಿಮ್ಮ ಸ್ನೇಹಿತರಿಗೆ share ಮಾಡಿ 🙏
ಇನ್ನಷ್ಟು ಸರ್ಕಾರಿ ಸೇವೆಗಳ ಅಪ್ಡೇಟ್‌ಗಳಿಗೆ ನಮ್ಮ ಚಾನಲ್ Muttu Hosamath ಅನ್ನು Subscribe ಮಾಡಿ.
4 months ago | [YT] | 0
View 0 replies
Muttu Hosamath
📢 ಹೊಸ ವಿಡಿಯೋ ಅಪ್ಲೋಡ್ ಆಗಿದೆ!
CSC ಮೂಲಕ PAN Card Apply 2026 ಸಂಪೂರ್ಣ ವಿಧಾನ ಕನ್ನಡದಲ್ಲಿ ವಿವರಿಸಿದ್ದೇನೆ 👍
👉 New PAN Apply
👉 Correction Process
👉 ಬೇಕಾಗುವ ದಾಖಲೆಗಳು
👉 Step by Step Guide
CSC VLE ಗಳು ಮತ್ತು ಸಾರ್ವಜನಿಕರಿಗೆ ತುಂಬಾ ಉಪಯುಕ್ತ ವಿಡಿಯೋ 🔥
🎥 ವಿಡಿಯೋ ನೋಡಿ: https://youtu.be/EtYseoBJeOA
ನಿಮಗೆ ಮುಂದಿನ ವಿಡಿಯೋ ಯಾವ service ಬಗ್ಗೆ ಬೇಕು?
Comment ನಲ್ಲಿ ಹೇಳಿ 👇
– Muttu Hosamath
4 months ago | [YT] | 0
View 0 replies
Muttu Hosamath
6ನೇ ತರಗತಿ ಆದರ್ಶ ವಿದ್ಯಾಲಯ ಪ್ರವೇಶ – Online ಅರ್ಜಿ ಶುರು!
6ನೇ ತರಗತಿ ಆದರ್ಶ ವಿದ್ಯಾಲಯ ಆನ್ಲೈನ್ ಅರ್ಜಿ ಹೇಗೆ ಹಾಕಬೇಕು ಅನ್ನೋದನ್ನು
ಈ ವೀಡಿಯೊದಲ್ಲಿ step by step Kannada ನಲ್ಲಿ ವಿವರಿಸಿದ್ದೇನೆ 👇
👉 ವೀಡಿಯೊ ನೋಡಿ:
https://youtu.be/PEy92cyhAI4�
ಪೋಷಕರು ಮತ್ತು ವಿದ್ಯಾರ್ಥಿಗಳು ತಪ್ಪದೇ ನೋಡಿ ✅
ಉಪಯುಕ್ತವಾಗಿದೆ ಅಂದ್ರೆ Share ಮಾಡಿ 🙏
ಇನ್ನಷ್ಟು Karnataka Government Education & Online Services ಮಾಹಿತಿ ವೀಡಿಯೊಗಳಿಗಾಗಿ ನಮ್ಮ ಚಾನೆಲ್‌ನ್ನು Subscribe ಮಾಡಿ 👍
5 months ago | [YT] | 0
View 0 replies
Load more