🙏ನಮಸ್ಕಾರ ಸ್ನೇಹಿತರೆ.!🌹🌼🌱🌅
ಆರ್.ಕೆ.ಕೆಂಭಾವಿ YouTube Channelಗೆ ಸುಸ್ವಾಗತ.

ನಮ್ಮ ಆರ್.ಕೆ.ಕೆಂಭಾವಿ ಯೌಟ್ಯೂಬ್ ಚಾನೆಲ್ ನಲ್ಲಿ,
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು,
ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ಮತ್ತು
ಸಾರ್ವಜನಕಾರಿಗೆ ಉಪಯುಕ್ತವಾದ ಮಾಹಿತಿಗಳು
ವಿಡಿಯೋ ಮೂಲಕ ತಿಳಿಸಿಕೊಡಲಾಗುತ್ತದೆ.

ನಿಮಗೇ ಇಷ್ಟವಾದ ವಿಡಿಯೋಗಳನ್ನು ನೋಡಿ. ಮತ್ತು
ನಿಮ್ಮ ಅನಿಸಿಕೆಗಳು ಕಾಮೆಂಟ್ ಮೂಲಕ ತಿಳಿಸಿ,
ಹಾಗು ಮಾಹಿತಿ ಇಷ್ಟ ಆಗಿದ್ರೆ , ವಿಡಿಯೋಗಳಿಗೆ ತಪ್ಪದೆ ಲೈಕ್ ಮಾಡಿ.
ಹಾಗೆ ನಮ್ಮ" RK.Kembhavi "ಚಾನೆಲ್ ನ "Subscribe" ಮಾಡಿ.



Contact Details: rkkembavi@gmail.com



📢 📣 ವಿ ಸೂ: ನಮ್ಮ ಎಲ್ಲಾ ವಿಡಿಯೋಗಳು ಕೇವಲ ಮಾಹಿತಿಗಾಗಿ ಮಾತ್ರ !!!


RK Kembhavi

🧑‍🔧ಕಾರ್ಮಿಕರ ದಿನಾಚರಣೆಯ ಶುಭಾಶಯಗಳು 🧭

2 months ago | [YT] | 121

RK Kembhavi

🎋ಯುಗಾದಿ ಹಬ್ಬದ ಸಂಭ್ರಮದಲ್ಲಿ, ನಿಮ್ಮ ಬಾಳಲ್ಲಿ ಹೊಸ ಹರುಷ,😊 ನೆಮ್ಮದಿ, ಮತ್ತು ಸಮೃದ್ಧಿ ತರಲಿ🌹. ಬೇವು-ಬೆಲ್ಲದಂತೆ ಜೀವನದ ಕಹಿ-ಸಿಹಿಗಳನ್ನು ಸಮಾನವಾಗಿ ಸ್ವೀಕರಿಸಿ, ✨ಹೊಸ ಭರವಸೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ💐. ನನ್ನ ಎಲ್ಲಾ RK Kembhavi Youtube Family ಯವರಿಗೆ ❤️💚ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು🩵🌺🌹💐

3 months ago | [YT] | 101

RK Kembhavi

https://youtu.be/EDNHPvR99w0 👈👈👈👈👈👈👈👈
https://youtu.be/EDNHPvR99w0 👈 ಇಲ್ಲಿ ಕ್ಲಿಕ್ ಮಾಡಿ

3 months ago | [YT] | 60