ಹಲೋ ವೀಕ್ಷಕರೇ,
ಎಲ್ರಿಗೂ ನಮಸ್ಕಾರ, ನಾನು ವಿದ್ಯಾ ಭಟ್ "ವಿಧಿಶಾ ಕಿಚನ್" ಯೂಟ್ಯೂಬ್ ಚಾನೆಲ್ ಗೆ ನಿಮಗೆಲ್ಲರಿಗೂ ಸ್ವಾಗತ 🙏
ನನ್ನ ಚಾನೆಲ್ ನಲ್ಲಿ ನಾನು ನಿಮಗೆಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ, ಸರಳವಾಗಿ, ಸವಿವರವಾಗಿ, ಯೂಸ್ ಫುಲ್ ಟಿಪ್ಸ್ & ಟ್ರಿಕ್ಸ್ ಗಳೊಂದಿಗೆ ಎಲ್ಲಾ ತರಹದ ವೆಜ್ ರೆಸಿಪಿಗಳನ್ನು ಅಪ್ಲೋಡ್ ಮಾಡುತ್ತೇನೆ...
ಈ ಚಾನೆಲ್ ನಲ್ಲಿ ನೀವು ಸಾಂಪ್ರದಾಯಿಕ ಅಡುಗೆಗಳು ,ಮಲೆನಾಡ ಶೈಲಿಯ ಅಡುಗೆಗಳು, ಬ್ರೇಕ್ ಫಾಸ್ಟ್, ಲಂಚ್, ಡಿನ್ನರ್, ಚಾಟ್ಸ್, ಸ್ನ್ಯಾಕ್ಸ್, ಜ್ಯೂಸ್, ಸ್ವೀಟ್ಸ್, ಹಳೇ ಕಾಲದ ವಿಶೇಷ ತಿಂಡಿ ತಿನಿಸುಗಳು ಹಾಗೂ ವಿಶೇಷವಾಗಿ ಹವ್ಯಕ ಬ್ರಾಹ್ಮಣರ ಸಾಂಪ್ರದಾಯಿಕ ಅಡುಗೆಗಳನ್ನು ನಿರೀಕ್ಷಿಸಬಹುದು...
ನನ್ನ ಈ ಚಿಕ್ಕ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಹಾಗೂ ಆಶೀರ್ವಾದ ತುಂಬಾ ಅತ್ಯಮೂಲ್ಯ, ನಿಮ್ಮೆಲ್ಲರ ಈ ಪ್ರೀತಿ ಪ್ರೋತ್ಸಾಹಕ್ಕೆ ನಾನು ಸದಾ ಅಭಾರಿಯಾಗಿರುತ್ತೇನೆ 🙏
ಈ ನನ್ನ ಚಾನೆಲ್ ಅನ್ನು ನೀವೆಲ್ಲರೂ ಹೆಚ್ಚೆಚ್ಚು ವೀಕ್ಷಿಸಿ, ಶೇರ್ ಮಾಡಿ ಸಬ್ಸ್ಕ್ರೈಬ್ ಮಾಡಿ ಪ್ರೋತ್ಸಾಹಿಸುತ್ತಿರೆಂದು ಭಾವಿಸುತ್ತೇನೆ,
- ಧನ್ಯವಾದಗಳು 🙏
For Sponsership & Business Email ID :
vidhishaskitchen@gmail.com
Vidhisha's Kitchen
ಈ ಸಲನೂ ಕಪ್ ನಮ್ದೇ 🏆😍🥳 RCB 🤩
4 days ago | [YT] | 57
View 0 replies
Vidhisha's Kitchen
ಹಲಸಿನ ಹಣ್ಣಿನ ಗುಳಿಯಪ್ಪ | Jackfruit Paddu | Paddu recipe 👇🏻
https://youtu.be/1K_h8L9BflE
1 week ago | [YT] | 34
View 1 reply
Vidhisha's Kitchen
ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🥰🥳
1 month ago | [YT] | 31
View 7 replies
Vidhisha's Kitchen
https://youtu.be/NQzn_jJi0dc
ರಾಮ ನವಮಿ ವಿಶೇಷ, ಬೆಲ್ಲದ ಪಾನಕ & ಮಾವಿನಕಾಯಿ ಕೋಸಂಬರಿ | Rama Navami Special Panaka & Kosambari 👇🏻👇🏻
#ramanavami #recipe #panaka #kosambari #mango
2 months ago | [YT] | 38
View 1 reply
Vidhisha's Kitchen
Happy Ugadi ✨
ಯುಗಾದಿ ಹಬ್ಬದ ಶುಭಾಶಯಗಳು 🌿🌸🥭
2 months ago | [YT] | 36
View 2 replies
Vidhisha's Kitchen
https://youtu.be/Xj9diuTVjhc
ಯುಗಾದಿ ಸ್ಪೆಷಲ್ ಹಾಲು ಹೋಳಿಗೆ (ಒಬ್ಬಟ್ಟು) | Halu Holige | Ugadi special obbattu | Holige recipe
2 months ago | [YT] | 43
View 4 replies
Vidhisha's Kitchen
ಮ್ಯಾಂಗೊ ಸೋಡಾ & ಮಜ್ಜಿಗೆ 😋👌🏻 Mango Soda & Buttermilk | ಮಾವಿನಕಾಯಿ ಮಜ್ಜಿಗೆ & ಸೋಡಾ 👇🏻
https://youtu.be/9Its-11A11E
2 months ago | [YT] | 46
View 3 replies
Vidhisha's Kitchen
ಹತ್ತೇ ನಿಮಿಷದಲ್ಲಿ ಮಾಡಬಹುದಾದ ಗರಿಗರಿಯಾದ ಪಾಲಕ್ ಚಕ್ಲಿ | Green chakli | Palak Chakli | Spinach chakkuli | Chakkuli recipe | ಚಕ್ಕುಲಿ 👇🏻
https://youtu.be/LcW9NtPwRlI
2 months ago | [YT] | 28
View 2 replies
Vidhisha's Kitchen
ಬಿಸಿ ಬಿಸಿ ಅನ್ನಕ್ಕೆ ರುಚಿಯಾದ ಮಾವಿನ ಹೂವಿನ ಚಟ್ನಿ | Mango Flower Chutney recipe 👇🏻👇🏻
https://youtu.be/ePjLhpd1xtw
3 months ago | [YT] | 39
View 1 reply
Vidhisha's Kitchen
ಎಳೆ ಹಲಸಿನಕಾಯಿ ಬಿರಿಯಾನಿ & ಕಬಾಬ್ | Tender Jackfruit Biryani & Kabab recipe, ಯಾರೆಲ್ಲ ವಿಡಿಯೋ ನೋಡಿಲ್ಲ ಈಗಲೇ ನೋಡಿ 👇🏻👇🏻
https://youtu.be/GxC8c6pt5hk
3 months ago | [YT] | 56
View 6 replies
Load more