Just Rule This Jungle .
hello ಸ್ನೇಹಿತರೆ ನಮ್ಮ ಚಾನೆಲ್ ನಲ್ಲಿ ವೀಕ್ಷಕರಿಗೆ ಒಂದು ಒಳ್ಳೆಯ ವಿಷಯಗಳ ಬಗ್ಗೆ ಮಾಹಿತಿ ಕೊಡಬೇಕು ಅನ್ನೋ ಉದ್ದೇಶದಿಂದ ಈ ಚಾನಲ್ ಶುರು ಮಾಡಿದ್ದೇವೆ , ನಮ್ಮ ಚಾನೆಲ್ ನಲ್ಲಿ Job's ಗೇ ಸಂಬಂಧಪಟ್ಟ Update ಗಳು ಹಾಗೆ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ವಿಡಿಯೋಗಳನ್ನ ಮಾಡಿ ನಿಮಗೆಲ್ಲ ತಲುಪಿಸುವ ಉದ್ದೇಶ ನಮ್ಮದು ,
ನಿಮಗೆ ನಮ್ಮ ಚಾನೆಲ್ ನಲ್ಲಿ ಬರುವ ಮಾಹಿತಿಗಳು ಇಷ್ಟವಾದಲ್ಲಿ ದಯವಿಟ್ಟು ನಮ್ಮ ಚಾನೆಲ್ Subscribe ಮಾಡಿಕೊಂಡು ಬೆಂಬಲಿಸಿ
ಧನ್ಯವಾದಗಳು ♥️
Just Rule This Jungle
"ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ "
ಇವರ ಬಗ್ಗೆ ನಮ್ಮ ಅಭಿಪ್ರಾಯ ಹೇಳೋದಾದರೆ ಸಾಮಾನ್ಯವಾಗಿ ಭಾರತದಲ್ಲಿ ಎಲ್ಲಾ ರಾಜಕಾರಣಿಗಳು ಭ್ರಷ್ಟಾಚಾರ ಅಧಿಕಾರ ದೂರುಪಯೋಗ ಹಾಗೆ ಹೀಗೆ ಅಂತ ಸಾಕಷ್ಟು ಕಪ್ಪು ಚುಕ್ಕೆಗಳನ್ನ ಹಿಡ್ಕೊಳೋದು ಸಹಜ ಆದರೆ, ಧರ್ಮ ಜಾತಿ ಸಮಾಜ ವೆವಸ್ಥೆ ಅಂತ ಬಂದಾಗ ಕೆಲವೇ ಕೆಲವು ರಾಜಕಾರಣಿಗಳು ಮಾತ್ರ ನಾವೆಲ್ಲಾ ಒಂದೇ ನಮ್ಮಲಿ ಯಾವುದೇ ಜಾತಿ ಧರ್ಮ ಇಲ್ಲ ಮನುಷ್ಯ ಕುಲ ಸಮಾನವಾಗಿರಬೇಕು ಅಂತ ಹೇಳೋರು ಕೆಲವೇ ಕೆಲವರು ಅಂತವರಲ್ಲಿ ಸಿದ್ದರಾಮಯ್ಯ ಅವ್ರು ಕೂಡ ಒಬ್ಬರು, ಇವ್ರು ಅಹಿಂದ ರಾಜಕೀಯ ಮಾಡಿದ್ರು ಆದ್ರೆ ಯಾವತ್ತೂ ಜಾತಿಗಳ ಮದ್ಯ ಜಗಳ ಅಚ್ಚಲಿಲ್ಲ, ಒಂದು ಮಾತಲ್ಲಿ ಹೇಳಬೇಕು ಅಂದ್ರೆ ಈಗ ಇರುವ ರಾಜಕಾರಣಿಗಳಲ್ಲಿ ಸಿದ್ದರಾಮಯ್ಯ ಅವ್ರು ಸಮಾಜಕ್ಕೆ ಬೇಕಾಗಿರುವ ರಾಜಕಾರಣಿ ಆಗಿದ್ದರು, ಆದರೂ ಪರವಾಗಿಲ್ಲ ಇದಿದ್ರು ಇನ್ನು 2 ವರ್ಷ ಅಧಿಕಾರದಲ್ಲಿ ಇರ್ತ ಇದ್ರೂ ಅಷ್ಟೇ ನಂತರ ಅವರೇ ರಾಜೀನಾಮೆ ಕೊಡ್ಬೇಕಿತ್ತು,
ಸಿದ್ದರಾಮಯ್ಯ ಅವರ ಮುಂದಿನ ಜೀವನಕ್ಕೆ ಒಳ್ಳೆಯದಾಗಲಿ
2 weeks ago | [YT] | 7
View 1 reply
Just Rule This Jungle
ಎಲ್ಲರಿಗೂ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು 🙏🙏🙏🙏🙏🙏🙏🙏🙏🙏🙏
4 months ago | [YT] | 34
View 0 replies
Just Rule This Jungle
ಹೊಸ ವರ್ಷ ಆರ್ಥಿಕ ಶುಭಾಶಯಗಳು 🥳🎉🎊🎉🎊💥🎉🎊🎉🥳
5 months ago | [YT] | 13
View 0 replies
Just Rule This Jungle
Wish you happy birthday D Boss 💐🥳🎉🎉🎊💐💐🥳🎊🎉🥳💐💐🥳🎊🎉🎉💐
1 year ago | [YT] | 971
View 5 replies
Just Rule This Jungle
Wish you happy New year 🎊🎊🍿🧁🌹🌟🍿🎊🍿🌹🌟
1 year ago | [YT] | 244
View 0 replies
Just Rule This Jungle
ಪ್ರತಿಯೊಬ್ಬರು ನೋಡಲೇ ಬೇಕಾದ ವಿಡಿಯೋ 👇👇👇👇👇👇
2 years ago (edited) | [YT] | 1
View 1 reply
Just Rule This Jungle
1948 ಜನವರಿ 30 ಇಡೀ ಪ್ರಪಂಚವೇ ಬೆಚ್ಚಿ ಬಿದ್ದಿತ್ತು ಆದ್ರೆ , ಅದಕ್ಕೂ ಮುನ್ನ ಏನಾಗಿತ್ತು ಗೊತ್ತಾ ! ವಿಡಿಯೋ ನೋಡಿ 👇👇👇👇👇👇
2 years ago | [YT] | 1
View 0 replies
Just Rule This Jungle
ಒಂದು ಚಿಕ್ಕ ತಪ್ಪಿನಿಂದ ಕೋಟಿ ಕೋಟಿ ಕಳೆದುಕೊಂಡ ಕಂಪನಿಗಳು 👇👇👇👇👇👇
2 years ago | [YT] | 1
View 0 replies
Just Rule This Jungle
ಹೊಸ ವಿಡಿಯೋ ಮಿಸ್ ಮಾಡದೆ ನೋಡಿ 👇👇👇👇👇
2 years ago | [YT] | 2
View 0 replies
Just Rule This Jungle
ಹೊಸ ವಿಡಿಯೋ ಸ್ನೇಹಿತರೆ ಮಿಸ್ ಮಾಡ್ದೆ ನೋಡಿ 🔥🔥🔥👇👇👇👇👇👇
2 years ago | [YT] | 1
View 0 replies
Load more