The Knowledge of The Most High #KMH #KMHKannada #KMHBible
kannada worship songs and Kannada (English to Kannada) messages
I make and upload videos to convey God's word and it's importance to the society. A small effort to encourage everyone to understand the significance of learning and practicing God's word to receive eternal life.
John 5:39
You study the Scriptures diligently because you think that in them you have eternal life. These are the very Scriptures that testify about Me
Regards,
NNV Raj
KMH Bible (Knowledge of The Most High)
ನನ್ನಲ್ಲಿ ಅನೇಕ ಚಿಂತೆಗಳಿರುವಾಗ
ನಿನ್ನ ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.
ಕೀರ್ತನೆಗಳು 94:19
1 day ago | [YT] | 307
View 4 replies
KMH Bible (Knowledge of The Most High)
ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ.
ಪ್ರವಾದಿ ಯೆಶಾಯನ ಗ್ರಂಥ 41:10
2 days ago | [YT] | 379
View 10 replies
KMH Bible (Knowledge of The Most High)
ನೀನು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ದೇವರು ನಿನ್ನ ಸಂಗಡ ಇದ್ದಾನಾದ್ದರಿಂದ
ಆದಿಕಾಂಡ 21:22
3 days ago | [YT] | 445
View 11 replies
KMH Bible (Knowledge of The Most High)
ನಿನ್ನ ಎಲ್ಲಾ ನಡವಳಿಕೆಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು;
ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.
ಜ್ಞಾನೋಕ್ತಿಗಳು 3:6
4 days ago | [YT] | 394
View 5 replies
KMH Bible (Knowledge of The Most High)
ಹೆದರಬೇಡ; ನಿನಗೆ ದೇವರ ದಯೆ ದೊರಕಿತು.
ಲೂಕ 1:30
5 days ago | [YT] | 482
View 23 replies
KMH Bible (Knowledge of The Most High)
ಏಳು, ಕೆಲಸಕ್ಕೆ ಕೈಹಾಕು; ಯೆಹೋವನು ನಿನ್ನ ಸಂಗಡ ಇರಲಿ.
1 ಪೂರ್ವಕಾಲದ ಇತಿಹಾಸ 22:16
6 days ago | [YT] | 414
View 16 replies
KMH Bible (Knowledge of The Most High)
ನಾನು ನಿನ್ನ ಮುಂದೆ ಹೋಗಿ ದಿಣ್ಣೆಗಳನ್ನು ಸಮಮಾಡುವೆನು, ತಾಮ್ರದ ಕದಗಳನ್ನು ಒಡೆದು ಕಬ್ಬಿಣದ ಅಗುಳಿಗಳನ್ನು ಮುರಿದು ಬಿಡುವೆನು.
ಪ್ರವಾದಿ ಯೆಶಾಯನ ಗ್ರಂಥ 45:2
1 week ago | [YT] | 369
View 7 replies
KMH Bible (Knowledge of The Most High)
ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆಗಲಾತನು ನಿಮ್ಮನ್ನು ಮೇಲಕ್ಕೆ ತರುವನು.
ಯಾಕೋಬ 4:10
1 week ago | [YT] | 409
View 10 replies
KMH Bible (Knowledge of The Most High)
ಹಾಗಾದರೆ ನಿಮ್ಮ ಧೈರ್ಯವನ್ನು ಬಿಟ್ಟುಬಿಡಬೇಡಿರಿ; ಅದಕ್ಕೆ ಮಹಾ ಪ್ರತಿಫಲ ಉಂಟು.
ಇಬ್ರಿ 10:35
1 week ago | [YT] | 335
View 8 replies
KMH Bible (Knowledge of The Most High)
ನಾನು ಮೋಶೆಗೆ ಹೇಳಿದಂತೆ ನೀವು ಕಾಲಿಡುವ ಸ್ಥಳವನ್ನೆಲ್ಲಾ ನಿಮಗೆ ಕೊಟ್ಟಿದ್ದೇನೆ.
ಯೆಹೋಶುವ 1:3
1 week ago | [YT] | 365
View 9 replies
Load more