ಸಿನಿಮಾ ಜಗತ್ತೆಂದರೆ ಬರೀ ಥಳುಕು ಬಳುಕು ಮಾತ್ರವಲ್ಲ; ಅಲ್ಲಿ ಝಗಮಗದಾಚೆ ಹಬ್ಬಿಕೊಂಡಿರುವ ಅಗೋಚರ ಬಣ್ಣಗಳಿವೆ. ಬೊಗಸೆಯೊಡ್ಡಿದಷ್ಟೂ ತುಂಬಿಕೊಳ್ಳುವ ಬೆರಗುಗಳಿವೆ. ಅದರ ನಾನಾ ಮಜಲುಗಳು ಸಂತೋಷ್ ಬಾಗಿಲಗದ್ದೆ ಸಾರಥ್ಯದ ಸಿನಿ ಶೋಧ ಮೂಲಕ ನಿರಂತರವಾಗಿ ನಿಮ್ಮನ್ನು ತಲುಪಲಿವೆ. ಸಿನಿಮಾ ಲೋಕದ ನಾನಾ ವಿಸ್ಮಯಗಳನ್ನು ಮೊಗೆದು ಮನಸಿಗೆ ಸುರುವಿಕೊಳ್ಳಲು ರೆಡಿಯಾಗಿ...
Cini Shodha
ಬಣ್ಣದ ಜಗತ್ತಿನಲ್ಲಿ ಮದುವೆಯ ಬಂಧ ಬಾಳಿಕೆ ಬರೋದಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ಆ ಜಗತ್ತಿನಿಂದ ದಿನಕ್ಕೊಂದರಂತೆ ಡಿವೋರ್ಸ್ ಸುದ್ದಿಗಳು ಜಾಹೀರಾಗುತ್ತಿವೆ. ಇದೀಗ ರಾಧಾ ರಮಣ ಧರಾವಾಹಿಯ ದೀಪಿಕಾ ಪಾತ್ರದಲ್ಲಿ ಮಿಂಚಿದ್ದ ಅನುಷಾ ಹೆಗ್ಡೆಯ ಸರದಿ. ಆಕೆಯ ಆರು ವರ್ಷಗಳ ದಾಂಪತ್ಯವೀಗ ಕೊನೆಗೊಂಡಿದೆ!
5 months ago | [YT] | 1
View 0 replies

#anushahegde #anushahegde #serialactress #sandalwood
5 months ago | [YT] | 0
View 0 replies
Cini Shodha
https://youtu.be/StIxYB3FAOQ?si=csK-0...
2 years ago | [YT] | 0
View 0 replies
Cini Shodha
https://youtu.be/2aiO-WQS6_Y?si=eu7w7...
2 years ago | [YT] | 0
View 0 replies