ಎಲ್ಲರಿಗೂ ನಮಸ್ಕಾರ್ರೀ ನಮ್ಮ ಚಾನೆಲ್ ಒಳ್ಗ ಇರು ವಿಡಿಯೋ ನೋಡ್ರೀ ಇಸ್ಟ ಅದ್ರ subscribe ಮಾಡ್ರಿ


ನಾನ್ ನಿಮ್ಮ ಉತ್ತರ ಕರ್ನಾಟಕ ಧಾರವಾಡ ಹುಡ್ಗ ನಾನ್ ನಮ್ಮ ಉತ್ತರ ಕರ್ನಾಟಕ ಶೈಲಿ ಒಳ್ಗ ರೈಲಿನ ವ್ಲೋಗ್ ಮಾಡ್ತೀನಿ ನಾನ್ ನಿಮಗ ರೈಲಿನ ಜಗತ್ತ ನಿಮಗ ತೋರಿಸ್ತೀನಿ ಮತ್ತ ನಂಗ ಇರು ಮಾಹಿತಿ ನಿಮಗ ಹೇಳಿ ಕೊಡ್ತೀನಿ
For Business Related enquiries contact:
rcdinsidehit.collabs27@gmail.com


RCDinsideHIT

Bengaluru To Coimbatore

6 days ago | [YT] | 22

RCDinsideHIT

Bengaluru To Coimbatore

6 days ago | [YT] | 16

RCDinsideHIT

ಎಲ್ಲರಿಗೂ ನಮಸ್ಕಾರ
ಮಳೆಗಾಲದ ಮುಂಗಾರಿನ ಸಂಚಿಕೆ ಮಜಾ ಮಾಡಾತೇರಿ ಅಂತ ಅಂದುಕೊಳ್ಳುತ್ತೇನೆ ನಾನು ಅದೇ ಸಂಚಿಕೆಗಳನ್ನ ಮುಂದೂ ವರೆಸಿ
ಅಸ್ಸಾಂ ನಾಗಾಲ್ಯಾಂಡ್ ತ್ರಿಪುರ ಅರುಣಾಚಲ ಮಿಜೋರಾಮ್ ರಾಜ್ಯಗಳ ಸುಂದರ ರೈಲು ಪ್ರಯಾಣ ಮಾಡಬೇಕೆಂದು ಅಂದಿಕೊಂಡಿದ್ದೇನೆ ಮಾಡೋದ ಬೇಡವ ನಿಮ್ಮ ಅನಿಸಿಕೆ ತಿಳಿಸಿ

1 week ago | [YT] | 71

RCDinsideHIT

Hosa video nodidira?

2 weeks ago | [YT] | 13

RCDinsideHIT

ಹೊಸ ವಿಡಿಯೋ ನೋಡಿದ್ರಾ ಮಳೆಗಾಲದ ೬ ನೇ ಭಾಗ

2 weeks ago | [YT] | 177

RCDinsideHIT

50,000 ಚಂದಾದಾರರು! ನಿಮ್ಮ ಪ್ರೀತಿ ನನ್ನ ದೊಡ್ಡ ಶಕ್ತಿ ❤️🙏 ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಹೃತ್ಪೂರ್ವಕ ಧನ್ಯವಾದಗಳು 🙏🚆

2 weeks ago | [YT] | 568

RCDinsideHIT

Monsoon Journey

2 weeks ago | [YT] | 17

RCDinsideHIT

Rameshwaram to Bengaluru full video

3 weeks ago | [YT] | 18

RCDinsideHIT

Zing bus max video

3 weeks ago | [YT] | 10

RCDinsideHIT

Kerala journey

3 weeks ago | [YT] | 17