Welcome to #"NaChaiCooking"#

Love cooking? You’re in the right place! Here, you’ll find delicious recipes, easy cooking tips, and mouthwatering dishes from around the world. Whether you're a beginner or a pro, our step-by-step guides will help you create amazing meals effortlessly.

Subscribe now and let’s cook something special together! 🥘✨

#cooking#Recipes #FoodLovers #EasyMeals #HomeCooking



ನಮಸ್ಕಾರ!
ನಮ್ಮ NaChaiCooking ಚಾನಲ್‌ಗೆ ಸ್ವಾಗತ.

ನಿಮಗೆ ಅಡುಗೆ ಮಾಡುವದು ಇಷ್ಟವೇ? ಹಾಗಾದರೆ ನೀವು ಸರಿಯಾದ ಜಾಗದಲ್ಲಿ ಇದ್ದೀರಿ! ಇಲ್ಲಿ ಸುಲಭ ಮತ್ತು ರುಚಿಯಾದ ಅಡುಗೆ ಮತ್ತು ಮಾಡುವ ವಿಧಾನಗಳು, ಸಲಹೆಗಳು, ಹಂತಹಂತವಾಗಿ ವಿವರವಾದ ವೀಡಿಯೋಗಳು ನಿಮಗಾಗಿ..

ಪ್ರಾರಂಭಿಕರಿಂದ ವೃತ್ತಿಪರರವರಿಗೂ ಅನುಕೂಲವಾಗುವಂತಹ ಅನೇಕ ರುಚಿಕರ ಅಡುಗೆ ತಯಾರಿಕೆಗಳನ್ನು ನಾವು ಹಂಚಿಕೊಳ್ಳುತ್ತೇವೆ.

ಇಂದೇ ಚಾನೆಲ್‌ಗೆ ಸಬ್ಸ್ಕ್ರೈಬ್ ಮಾಡಿ ಮತ್ತು ನಮ್ಮೊಂದಿಗೆ ಹೊಸ ಹೊಸ ರುಚಿಗಳನ್ನು ಅನ್ವೇಷಿಸಿ! 🥘✨

#ಅಡುಗೆ #ಅನುಭವ #ಊಟ #ಕನ್ನಡಅಡುಗೆ #ಸರಳಅಡುಗೆ

ಸಬ್‌ಸ್ಕ್ರೈಬ್ ಮಾಡಿ, ಬೆಲ್ ಐಕಾನ್ ಒತ್ತಿ, ಮತ್ತು ನಮ್ಮ ವಿಡಿಯೋಗಳನ್ನು ಇತರರೊಂದಿಗೆ ಹಂಚಿಕೊಳ್ಳಿ


NaChaiCooking

🥭 ಮಾವಿನ ಹಣ್ಣಿನ ಸೀಸನ್ ಸ್ಪೆಷಲ್ 😍
Last year upload ಮಾಡಿದ Mango Holige recipe ಈಗ ಮತ್ತೆ trend ಆಗ್ತಿದೆ 🔥
ಒಮ್ಮೆ try ಮಾಡಿದ್ರೆ ಮತ್ತೆ ಮತ್ತೆ ತಿನ್ನಬೇಕು ಅನ್ಸುತ್ತೆ 🤤🥭
Full video 👇
https://youtu.be/YV7LBFQRoDM?si=TTF8B...

1 day ago | [YT] | 4

NaChaiCooking

🍉 Summer Special Watermelon Ice Candy
ಮನೆಯಲ್ಲೇ ಸುಲಭವಾಗಿ ಮಾಡಬಹುದು

👉 Just 3 ingredients ನಲ್ಲಿ ಕಲ್ಲಂಗಡಿ ಹಣ್ಣಿನ ಐಸ್ ಕ್ಯಾಂಡಿ 🍉🍭

ಬೇಸಿಗೆಗೆ perfect summer special 😍

Full video Link 🖇️ 🔗 👇
https://youtu.be/QHYVgKmJK4k?si=SvAMA...

2 months ago | [YT] | 3

NaChaiCooking

Hai Summer Special video upload madidini link click madi video nodi

https://youtu.be/vyKGuA8Qr68?si=tlJGe...

2 months ago | [YT] | 5

NaChaiCooking

ನನ್ನ ಮುದ್ದಿನ ಕುಟುಂಬದವರೇ ಎಲ್ಲರಿಗೂ ಶ್ರೀ ರಾಮನವಮಿಯ ಶುಭಾಶಯಗಳು 🌸
ಶ್ರೀ ರಾಮನ ಕೃಪೆ ಎಲ್ಲರ ಮೇಲು ಸದಾ ಇರಲಿ 🙏

2 months ago | [YT] | 15

NaChaiCooking

🌿 ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಎಲ್ಲರಿಗೂ 🌿

ನನ್ನ YouTube ಕುಟುಂಬದ ಎಲ್ಲರಿಗೂ ಹೊಸ ಸಂವತ್ಸರದ ಹಾರ್ದಿಕ ಶುಭಾಶಯಗಳು 🙏
ಈ ಯುಗಾದಿ ನಿಮ್ಮ ಜೀವನದಲ್ಲಿ ಸಂತೋಷ, ಆರೋಗ್ಯ, ಸಮೃದ್ಧಿ ಮತ್ತು ಯಶಸ್ಸು ತರಲಿ.

ನನ್ನ ವಿಡಿಯೋಗಳನ್ನು ನೋಡುತ್ತಾ support ಮಾಡ್ತಿರೋದಕ್ಕೆ ತುಂಬಾ ಧನ್ಯವಾದಗಳು ❤️
ಇನ್ನೂ ಹಲವಾರು ರುಚಿಯಾದ recipes ನಿಮ್ಮಗಾಗಿ ಬರುತ್ತಿವೆ.

✨ ಶುಭ ಯುಗಾದಿ ✨

2 months ago | [YT] | 4

NaChaiCooking

ಹೋಳಿಗೆ ಸಾಂಬಾರ್/ ಒಬ್ಬಟ್ಟಿನ ಸಾಂಬಾರ್ ವಿಡಿಯೋ
ಮಾಡಿದ್ದೇನೆ

Link mentioned below
👇 👇 👇
https://youtu.be/uS_EonRSAOo?si=68sQC...

2 months ago | [YT] | 3

NaChaiCooking

ನಮಸ್ತೆ ನನ್ನ ಮುದ್ದಿನ ಕುಟುಂಬದವರೇ

ಈ ದಿನ ನಾನು ಯುಗಾದಿ ಹಬ್ಬದ ವಿಶೇಷ 6 ರೀತಿಯ ಹಬ್ಬದ ಅಡುಗೆಯನ್ನು ಮಾಡಿ ತೋರಿಸಿದ್ದೇನೆ ❤️ ಅದು ಕೂಡ ಒಂದೇ ವಿಡಿಯೋದಲ್ಲಿ. ದಯವಿಟ್ಟು ವಿಡಿಯೋ ಸೇವ್ ಮಾಡಿ . ವಿಡಿಯೋವನ್ನು ಪೂರ್ತಿಯಾಗಿ ನೋಡಿ.

https://youtu.be/QP1bWcXRXmQ?si=Mx6De...


Channel ge hosadagi yaradru bandu nodtidre Subscribe madi mattu 🔔 bell icon press madi – namma ella new videos notification sigutte ❤️

3 months ago | [YT] | 9

NaChaiCooking

ನಮಸ್ತೆ ನನ್ನ ಮುದ್ದಿನ ಕುಟುಂಬದವರೇ
🙏
ಇಷ್ಟು ದಿನಗಳ ಪರಿಶ್ರಮಕ್ಕೆ ಇಂದು ಸಾರ್ಥಕತೆ ಸಿಕ್ಕಿದೆ 💖
ನನ್ನ YouTube ಪ್ರಯಾಣದಲ್ಲಿ ಒಂದು ದೊಡ್ಡ ಹೆಜ್ಜೆ — AdSense PIN ಬಂದಿದೆ ✨

ಇದು ನನ್ನೊಬ್ಬಳ ಸಾಧನೆ ಅಲ್ಲ; ನಿಮ್ಮ ಪ್ರತಿಯೊಂದು support, like, share ಮತ್ತು comment ಗಳ ಫಲ 🙏
ಸ್ವಲ್ಪ ಸಮಯ ಸಿಕ್ಕಾಗ video ನೋಡಿ ಆಶೀರ್ವದಿಸಿ 🙌
ನಿಮ್ಮ ಬೆಂಬಲ ಹೀಗೆ ಮುಂದುವರಿಯಲಿ ಎಂದು ಹಾರೈಸುತ್ತೇನೆ ❤️

This achievement truly belongs to all of you who supported me from day one 💖
Please watch the video and continue blessing me with your support 🙌.

Link 🔗 mentioned below 👇 👇
https://youtu.be/NsjPEt-2_uI

3 months ago | [YT] | 16

NaChaiCooking

ನಮಸ್ತೆ ನನ್ನ ಮುದ್ದು ಕುಟುಂಬದವರೇ🥰❤️

ಈ ದಿನ ಬೇಕರಿ ಶೈಲಿಯ ಹನಿ ಕೇಕ್ ಮನೆಯಲ್ಲೇ ಅದೂ ಕೂಡ ಓವೆನ್ ಇಲ್ಲದೇ, ಮೊಟ್ಟೆ ಬಳಸದೇ
ಸುಲಭ ವಿಧಾನದಲ್ಲಿ ಮಾಡಿ ತೋರಿಸಿದ್ದೇನೆ. ಇನ್ನು ಯಾಕೆ ತಡ ಈಗಲೇ ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಪೂರ್ತಿ ವಿಡಿಯೋ ನೋಡಿ

https://youtu.be/qGLkRDcBncU?si=pshgh...

ನೀವು ಕೂಡ ಒಮ್ಮೆ ಟ್ರೈ ಮಾಡಿ ಸಾಫ್ಟ್ ಹನಿ ಕೇಕ್


Hello my lovely family🥰❤️

Today I have shown you how to make bakery style honey cake at home, that too without an oven and without using eggs
in an easy way. Why wait any longer, click on the link given below and watch the full video now

https://youtu.be/qGLkRDcBncU?si=pshgh...

You too can try soft honey cake

4 months ago | [YT] | 6

NaChaiCooking

*ಎಳ್ಳು ಬೆಲ್ಲ ಸವಿಯುತ್ತಾ, ಕಬ್ಬಿನ ಸಿಹಿಯ ಹೀರುತ್ತಾ, ದ್ವೇಶ ಮರೆಯುತ್ತಾ ಸವಿ ಮಾತುಗಳನ್ನು ನುಡಿಯುತ್ತಾ ಸಂಕ್ರಾಂತಿಗೆ ಸ್ವಾಗತ ಕೊರೋಣಾ*
*ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು*🙏🏻🙏🏻🪷🪷💐💐

4 months ago | [YT] | 7