Hi everyone,

I am Mahmadhusen Naikar is a content creator, teacher, English expert and learner.

This channel is an inbound store for:

1. Study Techniques
2. Tips for 2 PUC Exam
3. Free Notes
4. Spoken English Classes
5. Motivation

For Collaboration and Business Queries:
collabwithhusennaikar@gmail.com

Thanks and Regards
Mahmadhusen Naikar


Husen Naikar

New Spoken English Batch Starting on 24th July! 🥳

Join today with 1000 discount! 🤩

ನೀವು ಇಂಗ್ಲೀಷ್ ಫಾಸ್ಟ್ ಆಗಿ ಅತಿ ಕಡಿಮೆ ಸಮಯದಲ್ಲಿ ಕಲಿಬೇಕಾ?

ನಿಮ್ಮ ಅಮೂಲ್ಯವಾದ ಸಮಯವನ್ನು ಉಳಿಸಲು ಮತ್ತು ವೇಗವಾಗಿ ಇಂಗ್ಲಿಷ್ ಕಲಿಸಲು

ಇವತ್ತೇ ಜಾಯಿನ್ ಆಗಿ Zero to Hero Level Spoken English Batch

ಈ ಕೋರ್ಸ್ ಯಾರಿಗೆ?

1. ನನಗೆ ಇಂಗ್ಲಿಷ್ ಅರ್ಥ ಆಗೊದಿಲ್ಲಾ 😔

2. ನನಗೆ ಇಂಗ್ಲಿಷ್ ನಲ್ಲಿ own ಆಗಿ ವಾಕ್ಯ ಮಾಡಲು ಬರೊದಿಲ್ಲಾ😌

3. ನನಗೆ ಇಂಗ್ಲಿಷ್ ನಲ್ಲಿ ಕಾನ್ಫಿಡೆಂಟ್ ಆಗಿ ಮಾತನಾಡಲು ಬರೋದಿಲ್ಲಾ 🗣️

ನಿಮ್ಮ ಈ ಸಮಸ್ಯೆಗಳನ್ನು Solve ಮಾಡಲು ನಿಮಗಾಗಿ ತರುತ್ತಿದ್ದೇನೆ:

Zero to Hero Level Spoken English Course

ಈ ಕೋರ್ಸ್ ನಲ್ಲಿ ನೀವು ಕೇವಲ 30 ದಿನಗಳಲ್ಲಿ Zero ಇಂದ Advanced Level ವರೆಗೆ ಇಂಗ್ಲಿಷ್ ಅನ್ನ ಕಲಿತೀರಾ. 🤩 🤝

Course Features:
- 🎥 Live Classes
- 🎥 Live Class Recordings
- 📚 PDF Notes
- 📝 Practice Tests
- 📙 Practice Assignments
- 💬 Doubts Solving
- 🕒 Validity: 6 Months

Actual Fees: 4000

Discount Fees: Only 3059

Join Now:
classplusapp.com/w/husenenglishacademy/courses/805…

Call for admission: 8150853340

20 hours ago | [YT] | 7

Husen Naikar

🎉 60,000 Subscribers! Thank You from the Bottom of My Heart! 🙏❤️

Today, our YouTube family has grown to 60,000 subscribers, and I truly can't express how grateful I am.

This is not just a number. Behind these 60,000 subscribers are thousands of students, job seekers, professionals, and dreamers who trusted me to help them improve their English and build confidence.

Knowing that my lessons have helped people across Karnataka speak English with more confidence, perform better in interviews, grow in their careers, and believe in themselves makes me feel proud and thankful.

Thank you for your trust, your support, and for being a part of this journey. ❤️

This is only the beginning. In the coming days, I'll be sharing even more practical, easy-to-understand English lessons, quizzes, vocabulary, speaking practice, and learning tips to help you become fluent with confidence.

If you haven't subscribed yet, subscribe now and share this channel with your friends and family who want to learn English.

Also, join our Telegram community for free notes, quizzes, practice materials, and updates.

Join Telegram Channel for content & Notes
t.me/EnglishwithHusen

Let's continue this journey together and help even more people across Karnataka speak English with confidence.

Thank you once again for making this dream possible. ❤️🙏

5 days ago | [YT] | 27

Husen Naikar

ನೀವು ಕೂಡ 2 PUC ಯಲ್ಲಿ ಒಬ್ಬ ಟಾಪರ್ ಆಗಬೇಕಾ?

ಹಾಗಾದ್ರೆ ಇವತ್ತೇ ಜಾಯಿನ್ ಆಗಿ ನನ್ನ Most Loved 2 PUC Economics & 2 PUC English Topper's Course

2 PUC Economics Course
pjysoe.on-app.in/app/oc/830906/pjysoe?utm_source%3…

2 PUC English Topper's Course
pjysoe.on-app.in/app/oc/714968/pjysoe?utm_source%3…

Contact for admission: 8150853340

1 week ago | [YT] | 13

Husen Naikar

New Spoken English ಇವತ್ತು 7 PM ಗೆ ಪ್ರಾರಂಭ ವಾಗ್ತಾ ಇದೆ Skill Booster app ನಲ್ಲಿ! 🥳🎉

ಈ Batch ಜಾಯಿನ್ ಆಗಲು ನಿಮಗೆ ಆಸಕ್ತಿ ಇದ್ದರೆ ಈಗಲೇ Contact ಮಾಡಿ Admission ಮಾಡಿಸಿಕೊಳ್ಳಿ

Actual Fees: 4000

Today's discount: 1000

Only 3059 today

Contact for admission: 8150853340

Download Skill Booster app
pjysoe.on-app.in/app/home?orgCode=pjysoe&referrer=…

2 weeks ago | [YT] | 10

Husen Naikar

New Spoken English Batch Starting on July 3rd! 🥳🤩

Join with 1000 discount today!

ನೀವು ಇಂಗ್ಲೀಷ್ ಫಾಸ್ಟ್ ಆಗಿ ಅತಿ ಕಡಿಮೆ ಸಮಯದಲ್ಲಿ ಕಲಿಬೇಕಾ?

ನಿಮ್ಮ ಅಮೂಲ್ಯವಾದ ಸಮಯವನ್ನು ಉಳಿಸಲು ಮತ್ತು ವೇಗವಾಗಿ ಇಂಗ್ಲಿಷ್ ಕಲಿಯಲು

ಇವತ್ತೇ ಜಾಯಿನ್ ಆಗಿ Zero to Hero Level Spoken English Course

ಈ ಕೋರ್ಸ್ ಯಾರಿಗೆ?

1. ನನಗೆ ಇಂಗ್ಲಿಷ್ ಅರ್ಥ ಆಗೊದಿಲ್ಲಾ 😔

2. ನನಗೆ ಇಂಗ್ಲಿಷ್ ನಲ್ಲಿ own ಆಗಿ ವಾಕ್ಯ ಮಾಡಲು ಬರೊದಿಲ್ಲಾ😌

3. ನನಗೆ ಇಂಗ್ಲಿಷ್ ನಲ್ಲಿ ಕಾನ್ಫಿಡೆಂಟ್ ಆಗಿ ಮಾತನಾಡಲು ಬರೋದಿಲ್ಲಾ 🗣️

ನಿಮ್ಮ ಈ ಸಮಸ್ಯೆಗಳನ್ನು Solve ಮಾಡಲು ನಿಮಗಾಗಿ ತರುತ್ತಿದ್ದೇನೆ:

Zero to Hero Level Spoken English Course

ಈ ಕೋರ್ಸ್ ನಲ್ಲಿ ನೀವು ಕೇವಲ 30 ದಿನಗಳಲ್ಲಿ Zero ಇಂದ Advanced Level ವರೆಗೆ ಇಂಗ್ಲಿಷ್ ಅನ್ನ ಕಲಿತೀರಾ. 🤩 🤝

Course Features:
- 🎥 Live Classes
- 🎥 Live Class Recordings
- 📚 PDF Notes
- 📝 Practice Tests
- 📙 Practice Assignments
- 💬 Doubts Solving
- 🕒 Validity: 6 Months

Actual Fees: 4000

Discount Fees: Only 3059

Join Now & Get 1000 Discount Now
classplusapp.com/w/husenenglishacademy/wlp/zero-to…

Contact For Admission: 8150853340

2 weeks ago | [YT] | 9

Husen Naikar

Wish you all a very Happy Moharram! ✨

3 weeks ago | [YT] | 31

Husen Naikar

ನೀವು ಇಂಗ್ಲೀಷ್ ಫಾಸ್ಟ್ ಆಗಿ ಅತಿ ಕಡಿಮೆ ಸಮಯದಲ್ಲಿ ಕಲಿಬೇಕಾ?

ನಿಮ್ಮ ಅಮೂಲ್ಯವಾದ ಸಮಯವನ್ನು ಉಳಿಸಲು ಮತ್ತು ವೇಗವಾಗಿ ಇಂಗ್ಲಿಷ್ ಕಲಿಯಲು

ಇವತ್ತೇ ಜಾಯಿನ್ ಆಗಿ Zero to Hero Level Spoken English Course

ಈ ಕೋರ್ಸ್ ಯಾರಿಗೆ?

1. ನನಗೆ ಇಂಗ್ಲಿಷ್ ಅರ್ಥ ಆಗೊದಿಲ್ಲಾ 😔

2. ನನಗೆ ಇಂಗ್ಲಿಷ್ ನಲ್ಲಿ own ಆಗಿ ವಾಕ್ಯ ಮಾಡಲು ಬರೊದಿಲ್ಲಾ😌

3. ನನಗೆ ಇಂಗ್ಲಿಷ್ ನಲ್ಲಿ ಕಾನ್ಫಿಡೆಂಟ್ ಆಗಿ ಮಾತನಾಡಲು ಬರೋದಿಲ್ಲಾ 🗣️

ನಿಮ್ಮ ಈ ಸಮಸ್ಯೆಗಳನ್ನು Solve ಮಾಡಲು ನಿಮಗಾಗಿ ತರುತ್ತಿದ್ದೇನೆ:

Zero to Hero Level Spoken English Course

ಈ ಕೋರ್ಸ್ ನಲ್ಲಿ ನೀವು ಕೇವಲ 30 ದಿನಗಳಲ್ಲಿ Zero ಇಂದ Advanced Level ವರೆಗೆ ಇಂಗ್ಲಿಷ್ ಅನ್ನ ಕಲಿತೀರಾ. 🤩 🤝

Course Features:
- 🎥 Live Classes
- 🎥 Live Class Recordings
- 📚 PDF Notes
- 📝 Practice Tests
- 📙 Practice Assignments
- 💬 Doubts Solving
- 🕒 Validity: 6 Months

Actual Fees: 4000

Discount Fees: Only 3059

Join Now & Get 1000 Discount Now
classplusapp.com/w/husenenglishacademy/wlp/zero-to…

Contact For Admission: 8150853340

3 weeks ago | [YT] | 8

Husen Naikar

ನೀವು 2027 ರಲ್ಲಿ 2 PUC ಯಲ್ಲಿ Topper ಆಗಬೇಕಾ? 🥳🤩

ಹಾಗಾದ್ರೆ ಇವತ್ತೇ ಸ್ಟಾರ್ಟ್ ಮಾಡಿ ನಿಮ್ಮ ತಯಾರಿ ನಮ್ಮ ಜೊತೆಯಲ್ಲಿ!

Contact for admission: 8150853340

Download Skill Booster App Now for 2 PUC Economics & English Classes
pjysoe.on-app.in/app/home?orgCode=pjysoe&referrer=…

2 PUC English Topper's Course information Video 👇
https://youtu.be/JzNU3SAYliM?si=OfTyh...

Join 2 PUC English Topper's Course
classplusapp.com/w/husenenglishacademy/wlp/course-…

2 PUC Economics Course information Video 👇
https://youtu.be/R6-TsfTsl2k?si=krxj3...

Join 2 PUC Economics Course Now
classplusapp.com/w/husenenglishacademy/wlp/2-puc-e…

Buy my Digital 2 PUC Economics Kannada Medium Book
classplusapp.com/w/husenenglishacademy/wlp/economi…

3 weeks ago (edited) | [YT] | 28

Husen Naikar

Make your Father proud with your Career Success! ❤️

Improve English Speaking skills with my most loved 'Zero to Hero Level Spoken English Course'

Get 1000 discount on Father's Day! 🤩

Call for admission: 8150853340

4 weeks ago | [YT] | 21

Husen Naikar

🎓 ನಿಮ್ದು 2 PUC ಮುಗಿದಿದೆಯಾ? ಹಾಗಾದ್ರೆ ಇದನ್ನು ಒಂದ ಸಲಾ ತಪ್ಪದೇ ಓದಿ! 😧

ಈಗ ನೀವು ಮಾಡುವ ಒಂದು ನಿರ್ಧಾರ ನಿಮ್ಮ ಭವಿಷ್ಯವನ್ನು ಬದಲಾಯಿಸಬಹುದು!

ಇಂದು ಜಗತ್ತು ತುಂಬಾ ವೇಗವಾಗಿ ಬದಲಾಗುತ್ತಿದೆ. AI (Artificial Intelligence) ಬಂದ ನಂತರ ಕೇವಲ ಡಿಗ್ರಿ ಹೊಂದಿರುವುದೇ ಸಾಕಾಗುವುದಿಲ್ಲ.

ಹೌದು, ಡಿಗ್ರಿ ಮುಖ್ಯ. ಆದರೆ ಡಿಗ್ರಿಯ ಜೊತೆಗೆ ನಿಮ್ಮ Communication Skills, English Speaking Skills ಮತ್ತು Confidence ಕೂಡ ಅಷ್ಟೇ ಮುಖ್ಯ.

ಒಂದೇ ಕಾಲೇಜಿನಲ್ಲಿ ಓದಿದ ಇಬ್ಬರು ವಿದ್ಯಾರ್ಥಿಗಳನ್ನು ಕಲ್ಪಿಸಿಕೊಳ್ಳಿ.

ಮೊದಲ ವಿದ್ಯಾರ್ಥಿಗೆ ಉತ್ತಮ ಅಂಕಗಳಿವೆ. ಆದರೆ ಅವನಿಗೆ ಇಂಗ್ಲಿಷ್‌ನಲ್ಲಿ ಮಾತನಾಡಲು ಭಯ.

ಎರಡನೇ ವಿದ್ಯಾರ್ಥಿಗೆ ಸರಾಸರಿ ಅಂಕಗಳಿವೆ. ಆದರೆ ಆತ ಆತ್ಮವಿಶ್ವಾಸದಿಂದ ಇಂಗ್ಲಿಷ್‌ನಲ್ಲಿ ಮಾತನಾಡಬಲ್ಲ.

Job Interview ನಲ್ಲಿ ಯಾರಿಗೆ ಹೆಚ್ಚು ಅವಕಾಶ ಸಿಗುತ್ತದೆ?

ಬಹುತೇಕ ಸಂದರ್ಭಗಳಲ್ಲಿ, ತನ್ನ ವಿಚಾರಗಳನ್ನು ಸ್ಪಷ್ಟವಾಗಿ ಹೇಳಬಲ್ಲ ವಿದ್ಯಾರ್ಥಿಗೆ!

🚨 AI ಯುಗದಲ್ಲಿ ಹೆಚ್ಚು ಮೌಲ್ಯ ಪಡೆಯುತ್ತಿರುವ ಕೌಶಲ್ಯ ಯಾವುದು?

AI ಮಾಹಿತಿ ಕೊಡಬಹುದು.

AI ಉತ್ತರಗಳನ್ನು ಬರೆಯಬಹುದು.

ಆದರೆ ನಿಮ್ಮ ಪರವಾಗಿ Interview ಗೆ ಹೋಗಿ ಮಾತನಾಡಲು ಸಾಧ್ಯವಿಲ್ಲ.

ನಿಮ್ಮ ಪರವಾಗಿ Presentation ಕೊಡಲು ಸಾಧ್ಯವಿಲ್ಲ.

ನಿಮ್ಮ ಪರವಾಗಿ Leadership ತೋರಿಸಲು ಸಾಧ್ಯವಿಲ್ಲ.

ಇವುಗಳಿಗೆ ಬೇಕಾಗಿರುವುದು English Communication Skills.

ಅದರಲ್ಲೂ ಇಂಗ್ಲಿಷ್‌ನಲ್ಲಿ ಮಾತನಾಡುವ ಸಾಮರ್ಥ್ಯ.

💼 ಹೆಚ್ಚಿನ ಸಂಬಳದ ಉದ್ಯೋಗಗಳಿಗೆ ಇಂಗ್ಲಿಷ್ ಯಾಕೆ ಮುಖ್ಯ?

✔️ MNC ಕಂಪನಿಗಳು

✔️ IT ಕಂಪನಿಗಳು

✔️ BPO ಮತ್ತು KPO ಉದ್ಯೋಗಗಳು

✔️ ಬ್ಯಾಂಕಿಂಗ್ ಕ್ಷೇತ್ರ

✔️ ಕಾರ್ಪೊರೇಟ್ ಉದ್ಯೋಗಗಳು

✔️ ವಿದೇಶಿ ಅವಕಾಶಗಳು

ಈ ಎಲ್ಲ ಕಡೆಗಳಲ್ಲಿ ಇಂಗ್ಲಿಷ್ ಕಮ್ಯುನಿಕೇಷನ್ ಪ್ರಮುಖ ಪಾತ್ರ ವಹಿಸುತ್ತದೆ.

ಅದೇ ಕಾರಣಕ್ಕೆ ಹಲವಾರು ವಿದ್ಯಾರ್ಥಿಗಳು ಉತ್ತಮ ಜ್ಞಾನ ಇದ್ದರೂ ಅವಕಾಶ ಕಳೆದುಕೊಳ್ಳುತ್ತಾರೆ.

📚 ಸರ್ಕಾರಿ ಉದ್ಯೋಗಗಳಲ್ಲೂ ಇಂಗ್ಲಿಷ್ ಮುಖ್ಯ

ಇಂದು ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ English Section ಇರುತ್ತದೆ.

Vocabulary

Grammar

Reading Comprehension

Sentence Correction

Error Detection

ಇವುಗಳಲ್ಲಿ ಉತ್ತಮ ಹಿಡಿತ ಹೊಂದಿರುವ ವಿದ್ಯಾರ್ಥಿಗಳು ಹೆಚ್ಚುವರಿ ಅಂಕಗಳನ್ನು ಪಡೆಯುತ್ತಾರೆ.

ಅಂದರೆ ಇಂಗ್ಲಿಷ್ ಕಲಿಯುವುದು ಕೇವಲ ಮಾತನಾಡಲು ಮಾತ್ರವಲ್ಲ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಸಹಾಯ ಮಾಡುತ್ತದೆ.

⏳ ಇಂಗ್ಲಿಷ್ ಕಲಿಯುವುದನ್ನು ಮುಂದೂಡಬೇಡಿ

ಬಹಳಷ್ಟು ವಿದ್ಯಾರ್ಥಿಗಳು ಹೇಳುತ್ತಾರೆ:

"ಮುಂದಿನ ತಿಂಗಳಿಂದ ಕಲಿಯುತ್ತೇನೆ."

"Degree ಆದ ಮೇಲೆ ಕಲಿಯುತ್ತೇನೆ."

"Job ಸಿಕ್ಕ ನಂತರ ಕಲಿಯುತ್ತೇನೆ."

ಆದರೆ ಯಶಸ್ವಿ ಜನರು ಅವಕಾಶ ಬರುವ ಮೊದಲು ತಯಾರಿ ಮಾಡಿಕೊಳ್ಳುತ್ತಾರೆ.

ಅವಕಾಶ ಬಂದ ಮೇಲೆ ಅಲ್ಲ.

🚀 ನಿಮ್ಮ ಇಂಗ್ಲಿಷ್ ಕಲಿಕೆಯ ಪ್ರಯಾಣವನ್ನು ಸುಲಭಗೊಳಿಸಲು...

ನಾವು ವಿಶೇಷವಾಗಿ ಕರ್ನಾಟಕದ ವಿದ್ಯಾರ್ಥಿಗಳಿಗಾಗಿ Zero to Hero Level Spoken English Course ಅನ್ನು ತಂದಿದ್ದೇನೆ.

✅ ಸರಳ ಕನ್ನಡದ ಮೂಲಕ ಬೋಧನೆ

✅ Step-by-Step Learning System

✅ Practice Tests

✅ Daily Use Sentences

✅ Practice Assignments

✅ ಕಡಿಮೆ ಸಮಯದಲ್ಲಿ ವೇಗವಾಗಿ ಕಲಿಯುವ ವಿಧಾನ

ಈ ಕೋರ್ಸ್ ನಿಮ್ಮ ತುಂಬಾ ಸಮಯವನ್ನು ಉಳಿಸುತ್ತದೆ.

ಇಂಗ್ಲಿಷ್ ಕಲಿಯುವ ಗೊಂದಲವನ್ನು ದೂರ ಮಾಡುತ್ತದೆ.

ಮತ್ತು ನಿಮ್ಮಲ್ಲಿ ಇಂಗ್ಲಿಷ್ ಮಾತನಾಡುವ ಆತ್ಮವಿಶ್ವಾಸವನ್ನು ಬೆಳೆಸುತ್ತದೆ.

🎯 ನಿಮ್ಮ ಭವಿಷ್ಯಕ್ಕಾಗಿ ಇಂದೇ ನಿರ್ಧಾರ ಮಾಡಿ

👉 ಇಂದೇ Join ಆಗಿ Zero to Hero Level Spoken English Course & ಕೇವಲ 30 ದಿನಗಳಲ್ಲಿ ಇಂಗ್ಲಿಷ್ ಕಲಿಯಿರಿ 👇
classplusapp.com/w/husenenglishacademy/wlp/zero-to…

ನಾಳೆಯ ಯಶಸ್ಸಿಗಾಗಿ ಇಂದೇ ಮೊದಲ ಹೆಜ್ಜೆ ಇಡಿ! 🚀

1 month ago | [YT] | 26