Bhumika’s Kitchen & Vlogs

ಎಲ್ಲಾ ಸ್ನೇಹಿತರಿಗೂ,ನನ್ನ ಪ್ರೀತಿಯ ನಮಸ್ಕಾರಗಳು 🙏 .ನನ್ನ ಯೂಟ್ಯೂಬ್ ಚಾನಲ್ ಗೆ ತಮ್ಮೆಲ್ಲರಿಗೂ ಹಾರ್ದಿಕ ಸ್ವಾಗತ.. ❣️vlogs#travel#beauty#food#lifestyle#social topics
ಈ ಚಾನೆಲ್ ನಲ್ಲಿ ಬರುವ ವೀಡಿಯೋ ಗಳನ್ನು ಲೈಕ್ ,ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ.
ದಯವಿಟ್ಟು ಚಾನೆಲ್ ನ್ನು ತಪ್ಪದೆ ಸಬ್ಸ್ಕ್ರೈಬ್ ಮಾಡಿ ನೋಡಿ.. 🙏🙏
🙏🙏 ಧನ್ಯವಾದಗಳು🙏🙏
#shorts
#shortsfeed
#shortsvideo
#shortviral
#shortsvideos
For promotion enquiries please DM/Mail to me
naikdivya966@gmail.com


Bhumika’s Kitchen & Vlogs

✨ ನವರಾತ್ರಿ 7ನೇ ದಿನದ ಕಥೆ | Goddess Kalaratri Story ✨

Video link 🔗

https://youtu.be/EOOuf6HaatI?si=NwI03...

9 months ago (edited) | [YT] | 0

Bhumika’s Kitchen & Vlogs

🌸✨ ನವರಾತ್ರಿ ಹಬ್ಬದ 5ನೇ ದಿನ, ನಾವು ದೇವಿ ಸ್ಕಂದಮಾತೆಯ ಆರಾಧನೆ ಮಾಡುತ್ತೇವೆ. ಈ ದಿನದ ವಿಶೇಷ ಕಥೆ ಮತ್ತು ದೇವಿಯ ಮಹಿಮೆ ತಿಳಿದುಕೊಳ್ಳಿ. ನಿಮ್ಮ ಕುಟುಂಬದೊಂದಿಗೆ ಹಬ್ಬದ ಸಂತೋಷವನ್ನು ಹಂಚಿಕೊಳ್ಳಿ.✨🌸

Video link 🔗
https://youtu.be/SkJoyeN1460

On the 5th day of Navaratri, we worship Goddess Skandamata. Learn the significance and the story of this divine day. Share the joy of the festival with your family.


#ನವರಾತ್ರಿ #ನವರಾತ್ರಿ2025 #ನವರಾತ್ರಿಕಥೆ #ಸ್ಕಂದಮಾತೆ #ದೇವಿಕಥೆ #ನವರಾತ್ರಿಹಬ್ಬ #ದಸರಾಹಬ್ಬ #NavaratriKannada #NavaratriStory #Skandamata

9 months ago | [YT] | 0

Bhumika’s Kitchen & Vlogs

🌸 ನವರಾತ್ರಿ ಹಬ್ಬ ಒಂಬತ್ತು ದಿನಗಳ ಭಕ್ತಿ, ಸಂಭ್ರಮ ಮತ್ತು ದೇವಿ ಆರಾಧನೆಯ ಹಬ್ಬ.
ನಾಲ್ಕನೇ ದಿನ ಕುಶ್ಮಾಂಡಾ ದೇವಿಯ ಆರಾಧನೆ ಮಾಡಲಾಗುತ್ತದೆ.
ಅವರು ತಮ್ಮ ದೈವೀ ನಗುವಿನಿಂದಲೇ ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ದೇವಿ.

Video link 🔗
https://youtu.be/G_uOpwjnp5A

ಈ ವೀಡಿಯೊದಲ್ಲಿ:
✅ ಕುಶ್ಮಾಂಡಾ ದೇವಿಯ ಅದ್ಭುತ ಕಥೆ
✅ ಅವರ ರೂಪ, ಅರ್ಥ ಮತ್ತು ಮಹತ್ವ
✅ ನವರಾತ್ರಿ ನಾಲ್ಕನೇ ದಿನದ ಪೂಜೆಯ ಪ್ರಾಮುಖ್ಯತೆ
✅ ದೇವಿಯ ಆಶೀರ್ವಾದಗಳಿಂದ ಜೀವನದಲ್ಲಿ ದೊರೆಯುವ ಶಕ್ತಿ, ಆರೋಗ್ಯ ಮತ್ತು ಸಂತೋಷ

🙏 ಈ ನವರಾತ್ರಿಯಲ್ಲಿ ಕುಶ್ಮಾಂಡಾ ದೇವಿಯನ್ನು ಪ್ರಾರ್ಥಿಸಿ – ನಿಮ್ಮ ಜೀವನದಲ್ಲಿ ಬೆಳಕು, ಶಕ್ತಿ ಮತ್ತು ಸಂಪತ್ತಿನ ಪ್ರವಾಹ ಹರಿದು ಬರಲಿ.

👉 ವೀಡಿಯೊ ಇಷ್ಟವಾದರೆ Like 👍, Share ↗️ ಮತ್ತು Subscribe 🔔 ಮಾಡಿರಿ.


---

🏷️ YouTube Hashtags (Kannada + English)

#Navaratri #NavaratriKannada #KushmandaDevi #Navaratri4thDay #KannadaDevotional #DurgaPooja #NavaratriStory #KannadaBhakti #NavaratriFestival #NavaratriKatha #DeviKushmanda

9 months ago | [YT] | 0

Bhumika’s Kitchen & Vlogs

ನವ ರಾತ್ರಿ 3ನೇ ದಿನ | ಚಂದ್ರಘಂಟಾ ದೇವಿಯ ಕಥೆ ಮತ್ತು ಮಹಿಮೆ|
🙏 ನವರಾತ್ರಿ ಹಬ್ಬದ ಮೂರನೇ ದಿನ ದೇವಿ ಚಂದ್ರಘಂಟಾ ದೇವಿಯ ಆರಾಧನೆ ಮಾಡಲಾಗುತ್ತದೆ.
ಅವರು ಧೈರ್ಯ, ಶಕ್ತಿ ಮತ್ತು ಶಾಂತಿಯ ಪ್ರತೀಕ.
ಈ ವೀಡಿಯೊದಲ್ಲಿ ನೀವು ಚಂದ್ರಘಂಟಾ ದೇವಿಯ ಕಥೆ, ಮಹಿಮೆ ಮತ್ತು ನವರಾತ್ರಿ 3ನೇ ದಿನದ ಪೂಜಾ ಮಹತ್ವವನ್ನು ತಿಳಿದುಕೊಳ್ಳಬಹುದು.

Video link 🔗
https://youtu.be/zI7RRR2Ul7k

🔔 ಇನ್ನಷ್ಟು ನವರಾತ್ರಿ ಕಥೆ ಮತ್ತು ಭಕ್ತಿ ವೀಡಿಯೊಗಳಿಗಾಗಿ ನಮ್ಮ ಚಾನಲ್ Subscribe ಮಾಡಿ.

✨ ವೀಡಿಯೋ ಇಷ್ಟವಾದರೆ LIKE 👍 ಮಾಡಿ
✨ SHARE ಮಾಡಿ
✨ SUBSCRIBE ಮಾಡಿ 🔔 ನಮ್ಮ ಚಾನೆಲ್‌ಗೆ

ನವರಾತ್ರಿ ಸರಣಿ ವೀಡಿಯೋಗಳು:
Day 1 – ಶೈಲಪುತ್ರಿ ದೇವಿ ಕಥೆ
Day 2 – ಬ್ರಹ್ಮಚಾರಿಣಿ ದೇವಿ ಕಥೆ
Day 3 – ಚಂದ್ರಘಂಟೆ ದೇವಿ ಕಥೆ … (ಈ ವೀಡಿಯೋ)
Day 4 _ಕುಷ್ಮಂಡ ದೇವಿ ಕಥೆ (ಮುಂದುವರಿಯುತ್ತದೆ)
🌼 ಜೈ ಮಾತಾ ದಿ 🌼

#NavaratriDay3 #ChandraghantaDevi #NavaratriKannada #DurgaPooja #BhaktiStories #KannadaDevotional #Navaratri2025

9 months ago | [YT] | 0

Bhumika’s Kitchen & Vlogs

🌸 ನವರಾತ್ರಿ ದ್ವಿತೀಯ ದಿನ – ಬ್ರಹ್ಮಚಾರಿಣಿ ದೇವಿ ಕಥೆ 🌸

Video link 🔗
https://youtu.be/KaYxr5aEtjw

ಈ ವೀಡಿಯೋದಲ್ಲಿ ನಾವು ಬ್ರಹ್ಮಚಾರಿಣಿ ದೇವಿಯ ದೈವೀ ಕಥೆ, ಅವರ ತಪಸ್ಸು, ಶಿವನ ಅನುಗ್ರಹ ಮತ್ತು ಆರಾಧನೆಯ ಮಹತ್ವವನ್ನು ಕನ್ನಡದಲ್ಲಿ ತಿಳಿದುಕೊಳ್ಳೋಣ.

🙏 ಬ್ರಹ್ಮಚಾರಿಣಿ ದೇವಿಯ ಆರಾಧನೆಯಿಂದ ಶಾಂತಿ, ಭಕ್ತಿ, ಧೈರ್ಯ ಮತ್ತು ಸದ್ಗುಣಗಳು ಲಭಿಸುತ್ತವೆ.
ಈ ವೀಡಿಯೋವನ್ನು ಸಂಪೂರ್ಣ ನೋಡಿ, ದೇವಿಯ ಆಶೀರ್ವಾದ ಪಡೆಯಿರಿ.

✨ ವೀಡಿಯೋ ಇಷ್ಟವಾದರೆ LIKE 👍 ಮಾಡಿ
✨ SHARE ಮಾಡಿ
✨ SUBSCRIBE ಮಾಡಿ 🔔 ನಮ್ಮ ಚಾನೆಲ್‌ಗೆ

ನವರಾತ್ರಿ ಸರಣಿ ವೀಡಿಯೋಗಳು:
Day 1 – ಶೈಲಪುತ್ರಿ ದೇವಿ ಕಥೆ
Day 2 – ಬ್ರಹ್ಮಚಾರಿಣಿ ದೇವಿ ಕಥೆ (ಈ ವೀಡಿಯೋ)
Day 3 – ಚಂದ್ರಘಂಟೆ ದೇವಿ ಕಥೆ … (ಮುಂದುವರೆಯುತ್ತದೆ)

🌼 ಜೈ ಮಾತಾ ದಿ 🌼
#Brahmacharini #GoddessDurga #DeviStories #DivineFeminine #Navaratri #DeviBhakti #SpiritualJourney #indianmythology
#NavaratriSpecial #DurgaStories #FestiveVibes #NineDaysOfNavratri #Navratri2025 #divinecelebration
#StrengthAndDevotion #PathOfRighteousness #InnerPower #FaithAndPatience #DevotionInAction#Storytime #MythologyLovers #InspiringStories #CulturalHeritage #IndianTradition #WomenOfPower

9 months ago | [YT] | 0

Bhumika’s Kitchen & Vlogs

ನವರಾತ್ರಿ ಉತ್ಸವ ಆಚರಣೆ|ಶೈಲ ಪುತ್ರಿ ದೇವಿಯ ಕಥೆ|Celebratrion of Navaratri festival|A story of Devi Shailaputri|@bhumikanagarakatte
#ankola #kannadavlogs #kannadavedios #metal
#sirsi #viralvideo #uttarakannada #navaratri #navaratrispecial #shailaputri #durgadevi

Video link 🔗
https://youtu.be/Bg3arJDTtcc

9 months ago | [YT] | 0

Bhumika’s Kitchen & Vlogs

Very tasty and quick mashroom masala recipe
https://youtu.be/KTxP41UiQF4?si=ToF3t...

1 year ago | [YT] | 0

Bhumika’s Kitchen & Vlogs

Just hit 100 Subscribers!🎊 I have lots to improve, but this is awesome . look forward to more content!
Thank you so much all of you ❣️

1 year ago | [YT] | 1

Bhumika’s Kitchen & Vlogs

10 ನಿಮಿಷದಲ್ಲಿ ರೆಸ್ಟೋರಂಟ್ ಸ್ಟೈಲ್ ವೆಜ್ ಪ್ರೈಡ್ ರೈಸ್ ಮಾಡುವ ಸುಲಭ ವಿಧಾನ

ಪ್ರೀ ಸಬ್‌ಸ್ಕ್ರಿಪ್‌ಶನ್ ಪ್ಲೀಸ್ ಸಬ್ಸ್ಕ್ರೈಬ್ ಮಾಡಿ 🙏

|Youtube link🔗
https://youtu.be/EcKbYnicQwo?si=wAx_6...

1 year ago | [YT] | 2

Bhumika’s Kitchen & Vlogs

ಏನಿದು ಮಕ್ಕಳನ್ನು ಕಾಡುವ ಕೈ ಕಾಲು ಬಾಯಿ ರೋಗ?|what is hand foot mouth disese?

Check out the link given below

YouTube link 🔗
https://youtu.be/uTsOfKKCcJQ?si=2NIn2...

1 year ago | [YT] | 2