Welcome to Pragathi TV Kannada — your trusted Kannada digital news destination from Tumakuru, Karnataka.

Pragathi TV Kannada brings you:
• Breaking News
• Tumkur News
• Karnataka News Updates
• Politics & Public Issues
• Crime News
• Education & Career Updates
• Agriculture & Raitha News
• Health & Lifestyle
• Entertainment & Special Stories
• Exclusive Interviews & Ground Reports

Since 2015, Pragathi TV has been serving viewers with reliable and people-focused journalism across television and digital platforms.

ನಿಮ್ಮ ಊರಿನ ಸುದ್ದಿ, ನಿಮ್ಮ ಧ್ವನಿ, ನಿಮ್ಮ Pragathi TV Kannada.

Subscribe now for daily Kannada news updates, live coverage, and exclusive reports from Tumakuru, Karnataka, and across India.

Follow Us:
Website: Pragathi TV Website
Facebook: Pragathi TV Facebook
Instagram: Pragathi TV Instagram

For Business & Advertisements:
WhatsApp: +91 9008801859

#KannadaNews #TumkurNews #KarnatakaNews #PragathiTV #BreakingNews #KannadaLiveNews


Pragathi TV

ಮಾಜಿ ಪ್ರಧಾನಿ ಮಂತ್ರಿ ದೇವೇಗೌಡರನ್ನು ತಮ್ಮ ನಿವಾಸದಲ್ಲಿ ಭೇಟಿ ಮಾಡಿದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

#Pragathitv #JDS #DevegowdaHD #karnataka #Politics

1 month ago | [YT] | 0

Pragathi TV

ಡಾ. ಜಿ ಪರಮೇಶ್ವ ರವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಹಾಗೂ ನಿಯೋಜಿತ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ಅವರನ್ನು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರನ್ನು ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿ, ಶುಭ ಹಾರೈಸಿದರು.

#Pragathitv #Karnataka #Politics #DKShivkumar #GParameshwar

1 month ago | [YT] | 0

Pragathi TV

ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್​​ ಅವರ ಸಹೋದರ ಡಿ.ಕೆ. ಸುರೇಶ್ ಬೆಂಗಳೂರಿನ ಚಾಲುಕ್ಯ ರಸ್ತೆಯಲ್ಲಿರುವ ಮಾಜಿ ಸಚಿವ ಜಮೀರ್ ಅಹ್ಮದ್ ಅವರ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ಭೇಟಿಯು ಕರ್ನಾಟಕ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಜಮೀರ್ ಅಹ್ಮದ್ ಉಪಮುಖ್ಯಮಂತ್ರಿ (DyCM) ಮತ್ತು ಪ್ರಮುಖ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಈ ನಡುವೆ ಇತ್ತೀಚೆಗೆ ದಾವಣಗೆರೆ ದಕ್ಷಿಣ ಉಪಚುನಾವಣೆ ಸಂದರ್ಭದಲ್ಲಿ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಡಿ.ಕೆ. ಸುರೇಶ್ ಅವರ ಭೇಟಿ ಹೆಚ್ಚಿನ ಮಹತ್ವ ಪಡೆದಿದೆ

#pragathitv #Karnataka #Jameerahmed #DKSuresh #kannadanews

1 month ago | [YT] | 0

Pragathi TV

ದೆಹಲಿಯ ಸರವಣ ಭವನದಲ್ಲಿ ಸಿದ್ದರಾಮಯ್ಯ ಅವರು ಉಪಾಹಾರ ಸೇವಿಸಿದ ಸಂದರ್ಭ
02.06.2026 | New Delhi
Karnataka News update

1 month ago | [YT] | 1