ಹರಿ ಓಂ ಸ್ನೇಹಿತರೆ ನಾನು ಬೆಂಗಳೂರಿನ ಪ್ರತಿ ಏರಿಯಾವನ್ನು ಮತ್ತು ಬೆಂಗಳೂರಿನ ಹೊಸ ಸ್ಥಿತಿಯನ್ನು ನಿಮಗೆಲ್ಲರಿಗೂ ತಿಳಿಸುವ ಉದ್ದೇಶದಿಂದ ಈ ಒಂದು ಯೂಟ್ಯೂಬ್ ಚಾನಲ್ ಅನ್ನು ಓಪನ್ ಮಾಡಿದ್ದೇನೆ ಬೆಂಗಳೂರಿನ ಬಗ್ಗೆ ಕರ್ನಾಟಕದ ಹಳ್ಳಿ ಹಳ್ಳಿಗೂ ತಿಳಿಸಬೇಕಾಗಿರುವ ಕಾರಣ ಈ ಒಂದು ಹೊಸ ಪ್ರಯತ್ನ ಮಾಡಿರುವನು ನೀವೆಲ್ಲರೂ ಸಬ್ಸ್ಕ್ರೈಬ್ ಮಾಡುವ ಮುಖಾಂತರ ನನಗೆ ಬೆಂಬಲ ಕೊಡಬೇಕಾಗಿ ವಿನಂತಿ
Daraneesh Belur
ವಿಡಿಯೋ ಅನ್ನು ಪೂರ್ತಿಯಾಗಿ ನೋಡಿ
3 months ago | [YT] | 5
View 0 replies
Daraneesh Belur
Hi everyone, welcome to my new YouTube Community. Now you can post on my channel too. To get started, tell me in a post what you'd like to see next on my channel.
Visit my Community: youtube.com/@DaraneeshBelur/community
3 months ago | [YT] | 4
View 0 replies
Daraneesh Belur
ಸ್ನೇಹಿತರೆ ನಾಳೆ ಅಂದರೆ ಶನಿವಾರ 8:00 ಗಂಟೆಗೆ ಸರಿಯಾಗಿ ಧರಣೇಶ್ ಬೇಲೂರು ಯೂಟ್ಯೂಬ್ ಚಾನೆಲ್ ನ ಮೊಟ್ಟ ಮೊದಲ ಲೈವ್ ಇಂಟ್ರೊಡಕ್ಷನ್ ಮಾಡಲು ನಾವು ತುಂಬಾ ಉತ್ಸಕರಾಗಿದ್ದೇವೆ ನೀವು ಸಹ ಲೈವ್ ನಲ್ಲಿ ಪಾಲ್ಗೊಂಡು ಪ್ರಶ್ನೆಗಳನ್ನು ಕೂಡ ಕೇಳಬಹುದಾಗಿದೆ ಮತ್ತು 1K subscriber celebration ಇರುತ್ತದೆ ಎಲ್ಲರೂ ಕೂಡ ಲೈವ್ ನಲ್ಲಿ ಪಾಲ್ಗೊಳ್ಳಿ ಎಲ್ಲರಿಗೂ ಆದರದ ಸ್ವಾಗತ
3 months ago | [YT] | 4
View 0 replies