hamsadhwani ಹಂಸಧ್ವನಿ

ಜೈ ಭುವನೇಶ್ವರಿ.
ನಮ್ಮ ಹಂಸದ್ವನಿ ಯೂಟ್ಯೂಬ್ ಚಾನೆಲ್ ಆಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಜನಪದ ಗೀತೆ, ಭಾವಗೀತೆ, ದೇವರ ನಾಮ, ಭಜನೆ, ಹಾಡುಗಳನ್ನು ವೀಕ್ಷಿಸಬಹುದು. ಚಲನಚಿತ್ರ ಗೀತೆ,
ಹಾಡುಗಳು ಕನ್ನಡ ಲಿರಿಕ್ಸ್ ಜೊತೆ ಇರುತ್ತದೆ.
ಪುರಂದರದಾಸರು ಕನಕದಾಸರು ಕೀರ್ತನೆಗಳು ದೇವರನಾಮ lyrics ಜೊತೆ ಇರುತ್ತದೆ. ದೇವರ ಶ್ಲೋಕ, ಸ್ತೋತ್ರಗಳು , ಮಂತ್ರಗಳು ಕೇಳಿ ಆನಂದಿಸಿ
ನಮ್ಮ ಯೌಟ್ಯೂಬ್ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ


hamsadhwani ಹಂಸಧ್ವನಿ

ಸುರಸ ಸುಬೋಧಾ (ನೈವ ಕ್ಲಿಷ್ಟಾ ನ ಚ ಕಠಿನಾ)

Kannada lyrics

3 days ago | [YT] | 0

hamsadhwani ಹಂಸಧ್ವನಿ

ಈ ಹಾಡಿನಲ್ಲಿ ಎಷ್ಟು ಸಲ ಕ (ಗುಣಿತಾಕ್ಷರ) ಅಕ್ಷರ ಬಳಕೆಯಾಗಿದೆ. Comment ಮಾಡಿ

1 week ago | [YT] | 0

hamsadhwani ಹಂಸಧ್ವನಿ

Dharmave jayavemba Divya Mantra, purandara Dasara hadu

1 week ago | [YT] | 4

hamsadhwani ಹಂಸಧ್ವನಿ

ಮಕ್ಕಳಿಗೆ ಹೇಳಿಕೊಡಲು ಸುಲಭವಾದ ಗಣಪತಿ ಹಾಡು

1 week ago | [YT] | 1

hamsadhwani ಹಂಸಧ್ವನಿ

ಅಧಿಕ ಮಾಸದಲ್ಲಿ ಪ್ರತಿದಿನ ಈ 33 ಶ್ಲೋಕಗಳನ್ನು ಜಪಿಸಿ ಆರೋಗ್ಯ ಯಶಸ್ಸು ವಿದ್ಯೆ ಸಿದ್ಧಿಸುತ್ತದೆ

2 weeks ago | [YT] | 1

hamsadhwani ಹಂಸಧ್ವನಿ

ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು

1 month ago | [YT] | 7

hamsadhwani ಹಂಸಧ್ವನಿ

ಆದಿ ಶಂಕರಾಚಾರ್ಯರು ರಚಿಸಿದ ಪ್ರಸಿದ್ಧ ಅನ್ನಪೂರ್ಣಾಷ್ಟಕಂ (ಅನ್ನಪೂರ್ಣೇಶ್ವರಿ ಸ್ತೋತ್ರ) ದೇವಿಯನ್ನು ಜ್ಞಾನ, ವೈರಾಗ್ಯ ಮತ್ತು ಆಹಾರ ಸಮೃದ್ಧಿಗಾಗಿ ಪ್ರಾರ್ಥಿಸುವ ಶ್ಲೋಕವಾಗಿದೆ. ನಿತ್ಯಾನಂದಕರಿ ವರಾಭಯಕರಿ ಸೌಂದರ್ಯರತ್ನಾಕರೀ ಎಂಬ ಶ್ಲೋಕವು ದೇವಿ ಅನ್ನಪೂರ್ಣೇಶ್ವರಿಯ ಕೃಪೆಗಾಗಿ ಪ್ರಾರ್ಥಿಸುವ ಪ್ರಮುಖ ಸ್ತೋತ್ರವಾಗಿದೆ.

1 month ago | [YT] | 3

hamsadhwani ಹಂಸಧ್ವನಿ

Coming soon, ಆದಿ ಶಂಕರಾಚಾರ್ಯರು ರಚಿಸಿದ ಪ್ರಸಿದ್ಧ ಅನ್ನಪೂರ್ಣಾಷ್ಟಕಂ (ಅನ್ನಪೂರ್ಣೇಶ್ವರಿ ಸ್ತೋತ್ರ) ದೇವಿಯನ್ನು ಜ್ಞಾನ, ವೈರಾಗ್ಯ ಮತ್ತು ಆಹಾರ ಸಮೃದ್ಧಿಗಾಗಿ ಪ್ರಾರ್ಥಿಸುವ ಶ್ಲೋಕವಾಗಿದೆ. ನಿತ್ಯಾನಂದಕರಿ ವರಾಭಯಕರಿ ಸೌಂದರ್ಯರತ್ನಾಕರೀ ಎಂಬ ಶ್ಲೋಕವು ದೇವಿ ಅನ್ನಪೂರ್ಣೇಶ್ವರಿಯ ಕೃಪೆಗಾಗಿ ಪ್ರಾರ್ಥಿಸುವ ಪ್ರಮುಖ ಸ್ತೋತ್ರವಾಗಿದೆ.

1 month ago | [YT] | 2

hamsadhwani ಹಂಸಧ್ವನಿ

ಬಾಗಿಲೊಳು ಕೈಮುಗಿದು with kannada lyrics

1 month ago | [YT] | 3

hamsadhwani ಹಂಸಧ್ವನಿ

Ganesha song with Kannada lyrics

1 month ago | [YT] | 3